Get Updates
Get notified of breaking news, exclusive insights, and must-see stories!

ಕಿರ್ಮಾನಿ ಹೊಸ ಅವತಾರ

*ಸಂದ-ರ್ಶ-ನ : ಡಿ. ರಾ-ಮ್‌ ರಾಜ್‌

ಬೆಂಗ-ಳೂ-ರು : ಪರಿ-ಚಿ-ತ ವಲ-ಯ-ಗ-ಳ-ಲ್ಲಿ ಕಿರಿ ಎಂದೇ ಪ್ರಸಿ-ದ್ಧ-ರಾ-ದ ಕಿರ್ಮಾ-ನಿ ಭಾರ-ತ ಕ್ರಿಕೆ-ಟ್‌ ರಂಗ ಕಂಡ ಅದ್ವಿ-ತೀ-ಯ ವಿಕೆಟ್‌ ಕೀಪ-ರ್‌. 1983 ರಲ್ಲಿ ಭಾರ-ತ ವಿಶ್ವ-ಕಪ್‌ ಗೆದ್ದಾ-ಗ, ಆ ಕಪ್‌-ನ ಮೇಲೆ ಕಿ-ರಿ ಅವ-ರ ಗ್ಲೌಸ್‌-ನ ಅಚ್ಚ-ಳಿ-ಯ-ದ ಗುರ್ತು-ಗ-ಳಿದ್ದವು.

--ರಾ-ಷ್ಟ್ರೀ-ಯ ಹಾಗೂ ಅಂತ-ರ-ರಾ-ಷ್ಟ್ರೀ-ಯ ಕ್ರಿಕೆ-ಟ್‌-ನಿಂ-ದ ಕಿರ್ಮಾ-ನಿ ಈಗ ನಿ-ವೃ-ತ್ತಿ ಘೋಷಿ-ಸಿ-ದ್ದಾ-ರೆ. ಆ ನಿವೃ-ತ್ತಿ-ಯೇ-ನೂ ಸಂತೋ-ಷ-ದಿಂ-ದ ಘೋಷಿ-ಸಿ-ದ್ದ-ಲ್ಲ . ಸಮ-ರ್ಥ ವಿಕೆ-ಟ್‌ ಕೀಪ-ರ್‌ ಇಲ್ಲ-ದೆ ರಾಷ್ಟ್ರೀ-ಯ ತಂಡ- ಸೊರ-ಗು-ತ್ತಿ-ದ್ದಾ-ಗ, ರಣ-ಜಿ ಪಂದ್ಯ-ಗ-ಳ-ಲ್ಲಿ ಕಿರಿ ಅತ್ಯು-ತ್ತ-ಮ ಪ್ರದ-ರ್ಶ-ನ ನೀಡು-ತ್ತಿ-ದ್ದ-ರೂ, ಅವ-ರ ಬಗ್ಗೆ ಆ-ಯ್ಕೆ-ದಾ-ರ-ರು ಒಲ-ವು ತೋರ-ಲಿ-ಲ್ಲ . ವಯ-ಸ್ಸಿ-ನ ನೆ-ಪ-ವೊ-ಡ್ಡಿ ಆಟ-ದ ಯೌವ್ವ-ನ-ವ-ನ್ನು ಮಂಡ-ಳಿ ಬದಿ-ಗೊ-ತ್ತಿ-ತು. ಕಿರ್ಮಾ-ನಿ ಅದೆ-ಲ್ಲ-ವ-ನ್ನೂ ಈಗ ಅರ-ಗಿ-ಸಿ-ಕೊಂ-ಡಿ-ದ್ದಾ-ರೆ. ತಮ್ಮ ಪ್ರತಿ-ಭೆ-ಯ-ನ್ನು ರಾಜ್ಯ ತಂಡ-ಕ್ಕೆ ಧಾರೆ-ಯೆ-ರೆ-ಯ-ಲು ಟೊಂಕ ಕಟ್ಟಿ--ದ್ದಾ-ರೆ. ಪ್ರಸ್ತು-ತ ರಣ-ಜಿ ತಂಡ-ದ ಕೋಚ್‌ ಆಗಿದ್ದಾರೆ. ಇದ-ನ್ನು ಅವ-ರ ಹೊಸ ಅವತಾ-ರ-ವೆಂ-ದ-ರೂ ಆಯಿ-ತು.

ಬುಧ-ವಾ-ರ(ನ.1) ದಿಂದ -ಪ್ರಾ-ರಂ-ಭ-ವಾ-ಗು-ವ ಹೈದ-ರಾ-ಬಾ-ದ್‌ ವಿರು-ದ್ಧ-ದ ಪಂದ್ಯ-ದ ಮೂಲ-ಕ ಕರ್ನಾ-ಟ-ಕ-ದ ರಣ-ಜಿ ಋತು ಪ್ರಾರಂ-ಭ-ವಾ-ಗು-ತ್ತ-ದೆ. ಮಂ-ಗ-ಳ-ವಾ-ರ ಬೆಳಿ-ಗ್ಗೆ ಚಿನ್ನ-ಸ್ವಾ-ಮಿ ಮೈ-ದಾ-ನ-ದ-ಲ್ಲಿ ನಾಳಿ-ನ ಪಂದ್ಯ-ಕ್ಕೆ ತಂ-ಡ ಅಭ್ಯಾ-ಸ ನಡೆ-ಸು-ತ್ತಿ-ರು-ವಾ-ಗ ಕಿರ್ಮಾ-ನಿ ಮಾತಿ-ಗೆ ಸಿಕ್ಕ-ರು. ತಮ್ಮ ಹೊಸ ಜವಾ-ಬ್ದಾ-ರಿ-ಯ-ಲ್ಲಿ ರಾಜ್ಯಕ್ಕೆ ಮತ್ತೆ ರಣ-ಜಿ ಟ್ರೋಫಿ ತರು-ವ ಇರಾ-ದೆ ವ್ಯಕ್ತ ಪಡಿ-ಸಿ-ದ-ರು.

ನಾನು ಆಟ-ಕ್ಕೆ ಸೇವೆ ಸ-ಲ್ಲಿ-ಸು-ವ-ಲ್ಲಿ ಒದ-ಗಿ-ಬ-ರು-ವ ಯಾವು-ದೇ ಅ-ವ-ಕಾ-ಶ-ದಲ್ಲಿ ತೊಡ-ಗಿ-ಸಿ-ಕೊ-ಳ್ಳ-ಲು ಸಿದ್ಧ-ನಿ-ದ್ದೇ-ನೆ. ಅದ-ರೆ, ನಾನು ಅವ-ಕಾ-ಶ-ವಾ-ದಿ-ಯ-ಲ್ಲ ಎಂದು ಕಿರಿ ಸ್ಪಷ್ಟ-ವಾ-ಗಿ ಹೇಳಿ-ದ-ರು. ಮಾತು-ಕ-ತೆ ಕೆಳ-ಗಿ-ನಂ-ತಿ-ದೆ.

  • ತ-ರ-ಬೇ-ತು-ದಾ-ರ-ನ ಹುದ್ದೆ ಏನ-ನ್ನಿ-ಸು-ತ್ತಿ-ದೆ?
ಕಿರ್ಮಾ-ನಿ : ನನ-ಗೆ ನೇಮಿ-ಸ-ಲಾ-ಗು-ವ ಪ್ರತಿ-ಯಾಂ-ದರಲ್ಲೂ ಆನಂ-ದ ಕಾಣು-ತ್ತೇ-ನೆ ಹಾಗೂ ನನ್ನಿಂ-ದ ಅತ್ಯು-ತ್ತ-ಮ-ವಾ-ದು-ದ-ನ್ನೇ ವಾಪ-ಸ್ಸು ನೀಡ-ಲು ಪ್ರಯತ್ನಿ-ಸು-ತ್ತೇ-ನೆ. ಆಟ-ಕ್ಕಾ-ಗಿ ಸೇವೆ ಸಲ್ಲಿ-ಸಲು -ನಾ-ನು ಇಷ್ಟ-ಪ-ಡು-ತ್ತೇ-ನೆ.

  • ತ-ರ-ಬೇ-ತು-ದಾ-ರ-ನಾ-ಗಿ ನಿಮ್ಮ ಪಾತ್ರ-ವೇ-ನು ?
ಕಿರ್ಮಾ-ನಿ : ನಾನು ತಿಳಿ-ದಿ-ರು-ವು-ದ-ನ್ನು ಹುಡು-ಗ-ರಿ-ಗೆ ಹೇಳಿ-ಕೊ-ಡು-ತ್ತೇ-ನೆ. ಮೈದಾ-ನ-ದ-ಲ್ಲಿ ಪಾದರ-ಸ-ದಂ-ತೆ ಇರು-ವು-ದು ಹೇಗೆ ಅನ್ನು-ವು-ದ-ನ್ನು , ಕೆಲ-ವು ವಾಸ್ತ-ವಾಂ-ಶ-ಗ-ಳ-ನ್ನು ಆಟ-ಗಾ-ರ-ರಿ-ಗೆ ಹೇಳಿ-ಕೊ-ಡು-ತ್ತೇ-ನೆ. -ನ-ನ್ನೊ-ಳ-ಗೆ ಬಹ-ಳ-ಷ್ಟು ಯೋಚ-ನೆ-ಗ-ಳಿ-ವೆ. ಅಂತಿ-ಮ-ವಾ-ಗಿ ಸಂದ--ರ್ಭಾ-ನು-ಸಾ-ರ ಯೋಚ-ನೆ, ತಂತ್ರ ರೂಪು-ಗೊ-ಳ್ಳುತ್ತ-ದೆ.

  • -ಹೈ-ದ-ರಾ-ಬಾ-ದ್‌ ವಿರು-ದ್ಧ-ದ ಪಂದ್ಯ-ದ-ಲ್ಲಿ ನಿ-ಮ್ಮ ಕಾರ್ಯ-ತಂ-ತ್ರ-ಗಳೇ-ನು?
ಕಿರ್ಮಾ-ನಿ : ನಿಚ್ಚ-ಳ ಗೆಲು-ವು ನಮ್ಮ ಪ್ರತಿ ಪಂದ್ಯ-ದ ಗುರಿ-. ಹೈದ-ರಾ-ಬಾ-ದ್‌ ವಿರು-ದ್ಧ-ವೂ ಗೆಲು-ವಿ-ಗಾ-ಗೇ ಆಡು-ತ್ತೇ-ವೆ.

  • ಅನಿ-ಲ್‌ ಕುಂಬ್ಳೆ ಹಾಗೂ ರಾಹು-ಲ್‌ ದ್ರಾವಿ-ಡ್‌ ಅವ-ರ ಗೈ-ರು-ಹಾ-ಜ-ರಿ ತಂಡ-ಕ್ಕಾ-ದ ನಷ್ಟ ಅಲ್ಲ-ವೇ?
ಕಿರ್ಮಾ-ನಿ : ಖಂಡಿ-ತ-ವಾಗಿ-ಯೂ. ಆದ-ರೆ, ಮಿಕ್ಕ ಸ್ಟಾ-ರ್‌ ಆಟ-ಗಾ-ರ-ರೊಂ-ದಿ-ಗೆ ಆಡು-ವ ಯುವ-ಕ-ರಿ-ಗೆ ತಮ್ಮ ಪ್ರತಿ-ಭೆ ತೋರ-ಲು ಇದು ಉತ್ತ-ಮ ಅವ-ಕಾ-ಶ, ಕಲಿ-ಯ-ಲೂ ಕೂಡ. ಆದ-ರೆ, ಕುಂಬ್ಳೆ ಹಾಗೂ ದ್ರಾವಿ-ಡ್‌ ಗೈರು ಹಾಜ-ರಿ ದೊಡ್ಡ ನಷ್ಟ ಅನ್ನು-ವು-ದ-ರ-ಲ್ಲಿ ಯಾವು-ದೇ ಸಂಶ-ಯ-ವಿ-ಲ್ಲ .

  • ಪಿಚ್‌ ಹೇಗಿ-ದೆ?
ಕಿರ್ಮಾ-ನಿ : 50-50. ಪಿಚ್ಚ-ಲ್ಲಿ ಸ್ವಲ್ಪ ಹಸು-ರಿ-ದೆ. ಜಾ-ವ-ಗ-ಲ್‌ ಶ್ರೀನಾ-ಥ್‌ ತಂಡ-ಕ್ಕೆ ಮರ-ಳಿ-ದ್ದು ಪಿಚ್‌ ಅವ-ರಿ-ಗೆ ಅನು-ಕೂ-ಲ ಅನ್ನು-ವಂ-ತಿ-ದೆ. ತಂಡ-ದ ವೇಗ-ದ ಬೌಲಿಂ-ಗ್‌ ಅತ್ಯು-ತ್ತ-ಮ-ವಾ-ಗಿ-ದೆ. ಆದ-ರೆ, -ಪಿ-ಚ್‌-ನ ಸ್ವರೂ-ಪವ-ನ್ನು ನಿರ್ದಿ-ಷ್ಟ-ವಾ-ಗಿ ಹೇಳು-ವು-ದು ಕಷ್ಟ. ನನ್ನ ಅನು-ಭ-ವ-ದ ಪ್ರಕಾ-ರ, ಇದು ಉತ್ತ-ಮ ಬ್ಯಾಟಿಂ-ಗ್‌ ವಿಕೆ-ಟ್‌, ಎರ-ಡ-ನೆ ದಿನ-ದ ಕೊನೆ-ಗೆ ತಿರು-ವು ಪಡೆ-ಯು-ವ ನಿರೀ-ಕ್ಷೆ ಇದೆ.

ಕಿರ್ಮಾ-ನಿ ತಮ್ಮ ಕನ-ಸು-ಗ-ಳ-ನ್ನು ಬಿಚ್ಚಿ-ಡು-ತ್ತಾ ಹೋದ-ರು. ಅವ-ರಿ-ಗೆ ಶುಭಾ-ಶ-ಯ-ಗ-ಳ-ನ್ನು ಹೇಳಿ, ರಾಜ್ಯ ತಂಡ-ದಿಂ-ದ ರಾಷ್ಟ್ರೀ-ಯ ತಂಡ-ದ ಕೋಚ್‌ ಆಗಿ ಬಡ್ತಿ ಹೊಂದು-ವಂ-ತೆ ಹಾರೈ-ಸಿ ಬೀಳ್ಕೊಂ-ಡೆ-ವು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+