ನವಂ-ಬ-ರ್ 2 ರಿಂದ ಮಂಡ್ಯದಲ್ಲಿ ಮಿನಿ ರಾಷ್ಟ್ರೀಯ ಬ್ಯಾಡ್ಮಿಂ-ಟ-ನ್ ಟೂರ್ನಿ
ಬೆಂಗ-ಳೂ-ರು : ನವಂ-ಬ-ರ್ 2 ರಿಂದ 8 ರವ-ರೆ-ಗೆ ಮಂಡ್ಯ-ದ-ಲ್ಲಿ ನಡೆ-ಯುವ 14 ನೇ ಮಿನಿ ರಾಷ್ಟ್ರೀ-ಯ ಬ್ಯಾಡ್ಮಿಂ-ಟ-ನ್ ಟೂರ್ನಿಯಲ್ಲಿ 23 ರಾಜ್ಯ-ಗ-ಳು ಭಾಗ-ವ-ಹಿ-ಸ-ಲಿ-ವೆ.
ಒಂದು ಲಕ್ಷ- ರುಪಾ-ಯಿ ಮೊತ್ತ-ದ ಟೂರ್ನಿ-ಯ-ಲ್ಲಿ 150 ಹುಡು-ಗಿ-ಯ-ರು ಸೇರಿ-ದಂ-ತೆ 350 ಆಟ-ಗಾ-ರ-ರು ಭಾಗ-ವ-ಹಿ-ಸು-ವ-ರು. 13 ಮತ್ತು 16 ವರ್ಷ ವ-ಯೋ-ಮಾ-ನ-ದ ಎರ-ಡು ಗುಂಪು-ಗ-ಳ-ಲ್ಲಿ ಸಿಂಗ-ಲ್ಸ್ ಹಾಗೂ ಡಬ್ಬ-ಲ್ ಪಂದ್ಯ-ಗ-ಳು ಹುಡು-ಗ ಹುಡು-ಗಿ--ಯ-ರಿ-ಗೆ ಪ್ರತ್ಯೇ-ಕ-ವಾ-ಗಿ- ನಡೆ-ಯ-ಲಿ-ವೆ ಎಂದು ವ್ಯ-ವ-ಸ್ಥಾ-ಪ-ಕ ಸಮಿ-ತಿ-ಯ ಅಧ್ಯ-ಕ್ಷ ಜಿ.ವಿ. ಚೌಡ-ಯ್ಯ ಮಂಗ-ಳ-ವಾ-ರ ಸುದ್ದಿ-ಗಾ-ರ-ರಿ-ಗೆ ತಿಳಿ-ಸಿದ-ರು.
ದೇ-ಶ-ದ ಪ್ರಸಿ-ದ್ಧ ಆಟ-ಗಾ-ರ-ರಾ-ದ ಅ-ಸ್ಸಾಂ--ನ ಕೃಷ್ಣ ದೇಕ ರಾಜ , ಕರ್ನಾ-ಟ-ಕ-ದ ಎಂ.ವಿ. ಸರಿ-ತಾ, ಮಹಾ-ರಾ-ಷ್ಟ್ರ-ದ ಧನ್ಯ ನಾಯ-ರ್, -ಅ-ದಿ-ತಿ, ಗೀತಾಂ-ಜ-ಲಿ ಭೋಸ್ಲೆ, ನೇಹಾ ಪಂಡಿ-ತ್ ಹುಡು-ಗಿ-ಯ-ರ ವಿಭಾ-ಗ-ದ-ಲ್ಲಿ ಸ್ಪರ್ಧಿ-ಸು-ವ-ರು. ಹುಡು-ಗ-ರ ವಿಭಾ-ಗ-ದ-ಲ್ಲಿ ಕರ್ನಾ-ಟ-ಕ-ದ ರೋಹ-ನ್ ಕ್ಯಾಸ್ಟ-ಲಿ-ನೊ, ಮಹಾ-ರಾ-ಷ್ಟ್ರ-ದ ಆನಂ-ದ ಪವಾ-ರ್, ಸೋಹಂ, ಸಾಗ-ರ್ ಚೋಪ್ರಾ, ಅಜ-ಯ್ ಜಯ-ರಾ-ಮ್, ಅಭಿ-ನ-ವ್ ಕಪೂ-ರ್ ಭಾಗ-ವ-ಹಿ-ಸು-ವ-ರು.
ಆಟ-ಗಾ-ರರಿ-ಗೆ ವಸ-ತಿ ಮತ್ತು ಊಟ-ದ ಎಲ್ಲಾ ಸೌಕ-ರ್ಯ-ಗ-ಳು ಪೂರ್ತಿ-ಯಾ-ಗಿ-ವೆ, ನಾಲ್ಕು ಆಟ-ದ ಅಂಕ-ಣ-ಗ-ಳೂ ಸಿದ್ಧ-ವಾ-ಗಿ-ವೆ ಎಂದು ಚೌಡ-ಯ್ಯ ಹೇಳಿ-ದ-ರು. ಮಂಡ್ಯ ಜಿಲ್ಲಾ ಬ್ಯಾಡ್ಮಿಂ-ಟ-ನ್ ಸಂ-ಸ್ಥೆ-ಯ ಪ್ರಧಾ-ನ ಕಾರ್ಯ-ದ-ರ್ಶಿ ಮಲ್ಲಿ-ಕಾ-ರ್ಜು-ನ ಸುದ್ದಿ-ಗೋ-ಷ್ಠಿ-ಯ-ಲ್ಲಿ ಹಾಜ-ರಿ-ದ್ದ-ರು.
ಚಂಡೀ-ಘಡ ರಾಷ್ಟ್ರೀ-ಯ ಬ್ಯಾಡ್ಮಿಂ-ಟ-ನ್ ಟೂರ್ನಿ-ಗೆ ರಾಜ್ಯ ತಂಡ
ನವಂ-ಬ-ರ್ 15 ರಿಂದ 23 ರವ-ರೆ-ಗೆ ಚಂಡೀ-ಘ-ಡ-ದ-ಲ್ಲಿ ನಡೆ-ಯು-ವ ರಾಷ್ಟ್ರೀ-ಯ ಜೂನಿ-ಯ-ರ್ ಬ್ಯಾಡ್ಮಿಂ-ಟ-ನ್ ಪಂದ್ಯಾ-ವ-ಳಿ-ಯ-ಲ್ಲಿ ಭಾಗ-ವ-ಹಿ-ಸು-ವ ರಾಜ್ಯ ತಂಡ-ವ-ನ್ನು ಆಯ್ಕೆ ಮಾಡಲಾ-ಗಿ-ದೆ. ತಂಡ ಇಂ-ತಿ-ದೆ-
ಹುಡು-ಗಿ-ಯ-ರು : ಪೂಜಾ ಎಂ. ಪಾಟೀ-ಲ್, ಬಿ.ಎನ್. ಅಶ್ವಿ-ನಿ ಮತ್ತು ಎಂ. ವಿ. ಸರಿ-ತಾ
ಹುಡು-ಗ-ರು : ರೋಹ-ನ್ ಕ್ಯಾಸ್ಟ-ಲಿ-ನೊ, ಉತ್ಸ-ವ್ ಕೆ. ಪ್ರಕಾ-ಶ್, ವಿಲಾ-ಸ್ ಕವ-ಲೂ-ರ್ ಮತ್ತು ಬದ-ರಿ-ನಾ-ಥ್
(ಯುಎ-ನ್-ಐ)
ವಾರ್ತಾ ಸಂಚಯ
ಮುಖಪುಟ / ಆಟದ ಅಂಗಳ
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications