ವಿ-ಪ್ರೋಗೆ ಇನ್ನು 3 ವರ್ಷಗಳಲ್ಲಿ 4 ಬಿಲಿಯನ್ ಡಾಲರ್ ವರಮಾನದ ಗುರಿ
*ಇಮ್ರಾನ್ ಖುರೇಷಿ
ಬೆಂ-ಗ-ಳೂ-ರು : ಭಾರ-ತ-ದ ಪ್ರಮು-ಖ ಐಟಿ ಕಂಪ-ನಿ ವಿಫ್ರೋ ಅಧ್ಯ-ಕ್ಷ ಅಜೀಂ ಪ್ರೇಮ್-ಜಿ ತಮ್ಮ ಕಂಪ-ನಿ-ಗೆ ಜಾಗ-ತಿ-ಕ ಟಾ-ಪ್ ಟೆನ್ ಕಂಪ-ನಿ-ಗ-ಳ ಲಿಸ್ಟಿ-ನ-ಲ್ಲಿ ಸ್ಥಾನ ದೊರ-ಕಿ-ಸು-ವ ಮಹತ್ವಾ-ಕಾಂಕ್ಷೆ ಹೊಂದಿ-ದ್ದಾ-ರೆ.
ನ್ಯೂಯಾ-ರ್ಕ್ ಸ್ಟಾಕ್ ಎಕ್ಸ್-ಚೇಂ-ಜ್ (ಎನ್ ವೈ ಎಸ್ ಇ)- ಯಾದಿ-ಯಲ್ಲಿ -ತ-ನ್ನ ಮೊದ-ಲ ದಿನವನ್ನು ಶೇ. 19ರಷ್ಟು ಪ್ರೀಮಿ-ಯಂ-ನ-ಲ್ಲಿ ಪೂರೈ-ಸಿ-ದ ವಿಪ್ರೋ ಕಂಪ-ನಿಯ 4 ಸಾವಿ-ರ-ಕ್ಕೂ ಹೆಚ್ಚು ನೌ-ಕ-ರ-ರು ನಗ-ರ-ದ ಅರ-ಮ-ನೆ ಮೈದಾ-ನ-ದ-ಲ್ಲಿ ದಲೇ-ರ್ ಮೆಹೆಂ--ದಿ ಪಾಪ್ ಗೀತೆ-ಗೆ ಹೆಜ್ಜೆ ಹಾಕಿ--ದ-ರು. ಖುಷಿ-ಗೆ ಕಾರ-ಣ, ಈಗ ಕಂಪ-ನಿ-ಯ ನೌಕ-ರ-ರು ಒಂದ-ರ್ಥ-ದ-ಲ್ಲಿ ಅದ-ರ ಒಡೆ-ಯ-ರೂ ಆಗಿ-ರು-ವು-ದು!
‘ಕಂಪ-ನಿ-ಯ ಲಾಭ-ದ ಪಾಲು ನೌಕ-ರ--ರ-ದ್ದೂ ಆಗ-ಬೇ-ಕು. ಅ-ದು ಈಗ ಈಡೇ-ರಿ-ದಂ-ತಾ-ಗಿ-ದೆ. ಜಾಗ-ತಿ-ಕ ಮಟ್ಟ-ದ-ಲ್ಲಿ ಕಂಪ-ನಿ ಗುರ್ತಿ-ಸಿ-ಕೊ-ಳ್ಳ-ಲು ಹಾಗೂ ಕೈಚಾ-ಚಿ-ದ-ಷ್ಟೂ ಅವ-ಕಾ-ಶ ಗಿಟ್ಟ-ಸಿ-ಕೊ--ಳ್ಳ-ಲು ಎನ್ ವೈ ಎಸ್ ಇ ಯಾದಿ-ಗೆ ಕಂಪ-ನಿ ಸೇರಿ-ರು-ವು-ದು ಕಾರ-ಣ-ವಾ-ಗ-ಲಿ-ದೆ’- ವಿಡಿ-ಯೋ ಮೂಲ-ಕ ವಿಪ್ರೋ ಒಡೆ-ಯ ಆಡಿ-ದ ಈ ಮಾತು-ಗ-ಳಿ-ಗೆ ಕರ-ತಾ-ಡ-ನ ಮಾಡು-ತ್ತ-ಲೇ ಮೆಹೆಂ-ದಿ ಗೀತೆ-ಗೆ ನೌಕ-ರ-ರು ಕುಣಿಯು-ತ್ತಿ-ದ್ದ-ರು.
ನಮ್ಮ ಕಂಪ-ನಿ-ಯ ಮುಕ್ಕಾ-ಲು ಭಾಗ ನೌಕ-ರ-ರು 4.5 ಪ್ರತಿ-ಶ-ತ ಈಕ್ವಿ-ಟಿ --ಷೇ-ರು-ದಾ-ರ-ರಾ-ಗಿ-ದ್ದಾ-ರೆ. ಒಂದೇ ವರ್ಷ-ದ-ಲ್ಲಿ ನೌಕ-ರ-ರಿ-ಗೆ ಇಷ್ಟೊಂ-ದು ಅವ-ಕಾ-ಶ ದೊರೆ-ಯು-ತ್ತಿ-ರು-ವು-ದು ಇದೇ ಮೊದ-ಲು ಎನ್ನು-ತ್ತಾ-ರೆ ಕಂಪ-ನಿ-ಯ ಉಪಾ-ಧ್ಯ-ಕ್ಷ ವಿವೇ-ಕ್ ಪಾಲ್.
ಮಾರ್ಕೆ-ಟ್ ಅನ-ಲಿ-ಸ್ಟ್-ಗ-ಳು ಸ್ಟಾಕ್ ಯಾದಿ-ಯ-ಲ್ಲಿ ವಿಟ್ (ಡಬ್ಲ್ಯು ಐ ಟಿ) ಎಂದು ದಾಖ-ಲಾ-ಗಿ-ರು-ವ ವಿಪ್ರೋ ಕಂಪ-ನಿ-ಯ-ನ್ನು ಲ-ಘು-ವಾ-ಗಿ ಪರಿ-ಗ-ಣಿ-ಸಿ-ಲ್ಲ. ‘ಇಂಥ ಕಂಪ-ನಿ ನಮ್ಮ ಯಾದಿ-ಗೆ ಸೇರಿ-ರು-ವು--ದು ನಿಜ-ಕ್ಕೂ ಖುಷಿ ತಂದಿ-ದೆ’ ಎನ್ನು-ತ್ತಾ-ರೆ ಎನ್ ವೈ ಎಸ್ ಸಿ ಅಧ್ಯ-ಕ್ಷ ಹಾಗೂ ಮುಖ್ಯ ಕಾರ್ಯ ನಿರ್ವಾ-ಹ-ಕ ಅಧಿಕಾ-ರಿ ರಿಚ-ರ್ಡ್ ಗ್ರಾ-ಸ್ಸೊ. -ನಾ-ಲ್ಕು ಬಿಲಿ-ಯ-ನ್ ಡಾಲ-ರ್ ಗುರಿ : ವಿಪ್ರೋ-ದ ಈಗಿ-ನ ವರ-ಮಾ-ನ 50 ಕೋಟಿ ಡಾಲ-ರ್-ಗ-ಳು. 2004ರ ಹೊತ್ತಿ-ಗೆ ಅದ-ನ್ನು 400 ಡಾಲ-ರ್-ಗ-ಳಿ-ಗೆ ಏರಿ-ಸು-ವ ಗುರಿ ಕಂಪ-ನಿ-ಯ-ದ್ದು. ತನ್ನ ಈಗಿ-ನ ಸಾಧನೆ-ಯ-ನ್ನೇ ಮುಂದು-ವ-ರೆ-ಸಿ-ದ-ಲ್ಲಿ ಟಾಪ್ ಟೆನ್ ಪಟ್ಟಿ-ಗೆ ಸೇರು-ವ ಪ್ರೇಂಜಿ ಕನ-ಸು ಖಂಡಿ-ತ ನನ-ಸಾ-ಗು-ತ್ತ-ದೆ ಎಂಬು-ದು ಸ್ಟಾಕ್ ಮಾರ್ಕೆ-ಟ್ ವಿ-ಶೇ-ಷ-ಜ್ಞ-ರ ಅಭಿ-ಪ್ರಾ-ಯ.
ಷೇರೊಂ-ದ--ಕ್ಕೆ 10 ರುಪಾ-ಯಿ ಬೆಲೆ-ಯಿಂ-ದ ಪ್ರಾರಂ-ಭ-ವಾ-ಗಿ 15 ಸಾವಿ-ರ- ಮುಟ್ಟಿ, ಈವ-ತ್ತು 9 ಸಾವಿ-ರ ರುಪಾ-ಯಿ ಆಸು-ಪಾ-ಸಿ-ನ-ಲ್ಲಿ-ರು-ವ ಇನ್ಫೋ-ಸಿ-ಸ್ ಕಂಪ-ನಿ--ಗೆ ಪಕ್ಕಾ ಪ್ರತಿ-ಸ್ಪ-ರ್ಧಿ-ಯಾ-ಗಿ ವಿಪ್ರೋ ರೂಪು-ಗೊ-ಳ್ಳು-ತ್ತಿ-ದೆ ಎಂಬು-ದು ಕೆಲ-ವು ಐಟಿ ನುರಿ-ತ-ರ ಗುಸು-ಗು-ಸು. ಇದ-ಕ್ಕೆ ನೀವೇ-ನಂ-ತೀ-ರಿ?
(ಐಎ-ಎ-ನ್-ಎ-ಸ್)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications