ರಾಜ್ ಮಾನಸಿಕ,ದೈಹಿಕ, ಸರ್ಕಾರ- ವೈದ್ಯರ ಆತಂಕ
ನವ--ದೆ-ಹ-ಲಿ : ಕಳೆ-ದ ಎಂಬ-ತ್ತು ದಿನ-ಗ-ಳಿಂ-ದ ವೀರ-ಪ್ಪ-ನ್ ಒತ್ತೆ-ಯಾ-ಳಾ-ಗಿ-ರು-ವ ರಾಜ್-ಕು-ಮಾ-ರ್ ಅವ-ರ ಮಾನ-ಸಿ-ಕ ಮತ್ತು ದೈಹಿ-ಕ ಆರೋ-ಗ್ಯ-ದ ಬಗೆ-ಗೆ ತಮಿ-ಳು-ನಾ-ಡು ಸಕಾ-ರ್-ರ ಮತ್ತು ವೈದ್ಯ-ರು ಆತಂ-ಕ ವ್ಯಕ್ತ-ಪ-ಡಿ-ಸಿ-ದ್ದಾ-ರೆ. ರಾ-ಜ್-ಕು-ಮಾ-ರ್ ಸ್ಟಾಕ್ ಹೋಂ ಸಿಂಡ್ರೋ-ಮ್ ಮನಸ್ಥಿ-ತಿ-ಗೆ ತುತ್ತಾ-ಗು-ವ ಆತಂ-ಕ-ವ-ನ್ನು ಗುರು-ವಾ-ರ ತಮಿ-ಳು-ನಾ-ಡು ಸರ್ಕಾರ ಸುಪ್ರಿಂ-ಕೋರ್ಟ್ ಎದು-ರು ವ್ಯಕ್ತ-ಪ-ಡಿ-ಸಿ-ತು.
ಸ್ಟಾ-ಕ್ ಹೋಂ ಮನ-ಸ್ಥಿ-ತಿ-ಯ-ಲ್ಲಿ , ದೀರ್ಘ ಕಾಲ ಒ-ತ್ತೆ-ಯಾ-ಳಾ-ಗಿ-ರು-ವ ವ್ಯಕ್ತಿ ತನ್ನನ್ನು ಅಪ-ಹ-ರಿ-ಸಿ-ದ-ವ-ನ-ನ್ನೇ ಇಷ್ಟ ಪಡ-ಲು ಆರಂ-ಭಿ-ಸು-ತ್ತಾ-ನೆ. ವೀರ-ಪ್ಪ-ನ್-ನೊಂ-ದಿ-ಗಿ-ನ ದೀರ್ಘ ಸಹ-ಚ-ರ್ಯ-ದ-ಲ್ಲಿ ರಾಜ್-ಕು-ಮಾ-ರ್ ವೀರ-ಪ್ಪ-ನ್-ನ--ನ್ನು ಇಷ್ಟ-ಪ-ಡ-ಲು ಆರಂ-ಭಿ-ಸಿ-, ವೀರ-ಪ್ಪ-ನ್ ಪರ ವರ್ತಿ-ಸಿ-ದ-ರೆ ಆಶ್ಚ-ರ್ಯ ಪಡ-ಬೇಕಾ-ಗಿ-ಲ್ಲ ಎಂದು ತಮಿ-ಳು-ನಾ-ಡು ಸರ್ಕಾ-ರ-ದ ವಕೀ-ಲ ವಿ.ಆರ್. ರೆಡ್ಡಿ ತ್ರಿಸ-ದ-ಸ್ಯ-ರ ನ್ಯಾಯ-ಪೀ-ಠ-ಕ್ಕೆ ತಿಳಿ-ಸಿ-ದ-ರು.
ರಾಜ್-ಕು-ಮಾ-ರ್ ಮಂಡಿ ನೋವಿ-ಗೆ ಶಸ್ತ್ರ-ಚಿ-ಕಿ-ತ್ಸೆ ಅಗ-ತ್ಯ
ಅಟ-ಲ್ ಬಿಹಾ-ರಿ ವಾಜ-ಪೇ-ಯಿ ಅವ-ರ ಮಂಡಿ ಶ-ಸ್ತ್ರ ಚಿಕಿ-ತ್ಸೆ-ಯಂ-ತೆ, ವೀರ-ಪ್ಪ-ನ್ ಸೆ-ರೆ-ಯಿಂ-ದ ಹಿಂತಿ-ರು-ಗಿ-ದ ನಂತ-ರ ರಾಜ್-ಕು-ಮಾ-ರ್ ಅವ-ರ ಮಂಡಿ ನೋವಿ-ಗೂ ಶಸ್ತ್ರ ಚಿಕಿ-ತ್ಸೆ ಅನಿ-ವಾ-ರ್ಯ-ವಾ-ಗ-ಬ-ಹು-ದು, ಆದ-ರೆ ಈ ಬಗ್ಗೆ ರಾಜ್ ಹಿಂತಿ-ರು-ಗಿ-ದ ನಂತ-ರ-ವ-ಷ್ಟೇ ನಿರ್ಧಾ-ರ ಕೈಗೊ-ಳ್ಳ-ಲಾ-ಗು-ವು-ದು -ಎಂ-ದು ರಾಜ್ ಕುಟುಂ-ಬ-ದ ವೈದ್ಯ ಡಾ. ರಮ-ಣರಾ-ವ್ ಅಭಿ-ಪ್ರಾ-ಯ-ಪ-ಟ್ಟಿ-ದ್ದಾ-ರೆ.
ಪಾರ್ವ-ತ-ಮ್ಮ-ನ-ವ-ರ ಆರೋ-ಗ್ಯ ತಕ್ಕ-ಮ-ಟ್ಟಿ-ಗೆ ಚೆನ್ನಾ-ಗಿ-ಯೇ ಇದೆ. ಆದ-ರೆ, ಅವ-ರು ಹತಾ-ಶೆ-ಯ ಮಡು-ವಿ-ನ-ಲ್ಲಿ-ದ್ದಾ-ರೆ. ದಿನ ನಿತ್ಯ ಅವ-ರ ಆರೈ-ಕೆ ನಡೆ-ಯು-ತ್ತಿ-ದೆ ಎಂದು ರಮ-ಣ-ರಾ-ವ್ ಹೇಳಿ-ದ-ರು. ಪ್ರಸ್ತು-ತ ಹೃದ-ಯ ತೊಂದ-ರೆ ಹಾಗೂ ಮಾನ-ಸಿ-ಕ ತೊಳ-ಲಾ-ಟ-ದಿಂ-ದ ಬಳ-ಲು-ತ್ತಿ-ರು-ವ -ಬಿ-ಡು-ಗಡೆ-ಯಾ-ದ ಒತ್ತೆ-ಯಾ-ಳು, ರಾಜ್ ಅಳಿ-ಯ ಗೋವಿಂ-ದ-ರಾಜು ಅವ-ರ-ನ್ನು ರಮಣ್-ರಾ-ವ್ ಉ-ಪ-ಚ-ರಿ-ಸು-ತ್ತಿ-ದ್ದಾ-ರೆ.












Click it and Unblock the Notifications