ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಿಣಗ-ಳಿಗೆ 95 ರನ್‌ ಸೋಲು, ಭಾನು-ವಾರ ಭಾ-ರತ- ನ್ಯೂಜಿಲೆಂಡ್‌ ಫೈನಲ್‌

By Staff
|
Google Oneindia Kannada News

Man of the match - Sourav Gangulyನೈರೋ-ಬಿ : ಇ-ಲ್ಲಿ-ನ ಜಿಂಖಾ-ನ ಕ್ರೀಡಾಂ-ಗ-ಣ-ದ-ಲ್ಲಿ ನಡೆದ ಐಸಿ-ಸಿ ನಾಕ್‌ಔಟ್‌ ಟೂರ್ನಿ-ಯ ಎರ-ಡ-ನೇ ಸೆಮಿ-ಫೈ-ನ-ಲ್‌- ಪಂದ್ಯ-ದ-ಲ್ಲಿ ಬಲಾ-ಢ್ಯ ದಕ್ಷಿ-ಣ ಆ-ಫ್ರಿಕಾ ತಂಡ-ವ--ನ್ನು 95 ರನ್ನು-ಗ-ಳಿಂ-ದ ಸೋಲಿ-ಸಿ-ದ ಭಾರ-ತ ತಂಡ ಭಾನು-ವಾ-ರ ನಡೆ-ಯು-ವ ಫೈನ-ಲ್ಸ್‌-ನ-ಲ್ಲಿ ನ್ಯೂಜಿ-ಲೆಂ-ಡ್‌ ತಂಡ-ವ-ನ್ನು ಎ-ದು-ರಿ-ಸು-ವ ಅರ್ಹ-ತೆ ಪಡೆ-ಯಿ-ತು.

ಮೊದ-ಲು ಬ್ಯಾಟ್‌ ಮಾಡಿ-ದ ಭಾರ-ತ-ದ ಭಾರೀ ಮೊತ್ತ 295 ರನ್ನು-ಗ-ಳ ಗುರಿ-ಯ-ನ್ನು ಬೆನ್ನ-ತ್ತಿದ ದಕ್ಷಿ-ಣ ಆಫ್ರಿ-ಕಾ 41 ಓವ-ರ್‌-ಗ-ಳ-ಲ್ಲಿ 200 ರನ್ನು-ಗ-ಳಿ-ಗೆ ಎಲ್ಲಾ ವಿಕೆ-ಟ್‌-ಗ-ಳ-ನ್ನು ಕಳೆ-ದು-ಕೊಂ-ಡಿತು. ಓ-ವ-ರ್‌-ಗೆ ಸರಾ-ಸ-ರಿ ಆರು ರನ್ನು-ಗ-ಳ -ಸ-ವಾ-ಲ-ನ್ನು ಎದುರಿ-ಸು-ವ ಗುರಿ-ಯ-ಲ್ಲಿ -ಹ-ರಿ-ಣ-ಗ-ಳ ತಂಡ ನಿ-ಯ-ಮಿ-ತ-ವಾ-ಗಿ ವಿಕೆ-ಟ್‌-ಗ-ಳ-ನ್ನು ಕಳೆ--ದು-ಕೊ-ಂ-ಡಿತು. 76 ಚೆಂಡು-ಗ-ಳ-ಲ್ಲಿ 9 ಬೌಂಡ-ರಿ-ಗ-ಳಿ-ದ್ದ 60 ರನ್ನು-ಗ-ಳ-ನ್ನು ಗಳಿ-ಸಿ-ದ ಬೌಷ-ರ್‌ ಬಿಟ್ಟ-ರೆ ಉಳಿ-ದ್ಯಾ-ವ ಬ್ಯಾಟ್ಸ್‌-ಮ-ನ್‌-ಗ-ಳೂ ನಿಂತು ಆಡಲಿಲ್ಲ . ಆ-ಪ-ದ್ಬಾಂ-ಧವ ಕ್ಲುಸ್ನೆ-ರ್‌ 29, ರೋಡ್ಸ್‌ 32 ರನ್‌ ಗಳಿ-ಸಿ-ದ-ರು. ತಂಡ-ದ ಬ್ಯಾಟಿಂ-ಗ್‌ -ಬೆ-ನ್ನೆ-ಲು-ಬು ಕ್ರಿಸ್ಟ-ನ್‌ 12 ರನ್‌ ಗಳಿ-ಸಿ ದುರ-ದೃ-ಷ್ಟ-ಕ-ರ-ವಾ-ಗಿ ರನ್ನೌ-ಟಾ-ದ-ರು.

ಭಾರ-ತ-ದ ಬೌಲ-ರ್‌-ಗ-ಳು --ಮ-ಹ-ತ್ವ-ದ ಪಂದ್ಯ-ದ-ಲ್ಲಿ ಉತ್ತ-ಮ ಪ್ರದ-ರ್ಶ-ನ ನೀಡಿ-ದ-ರು. ಫೀಲ್ಡಿಂ-ಗ್‌ ಕೂಡ ಶ್ರೇ-ಷ್ಠ ಮಟ್ಟ-ದ-ಲ್ಲಿ-ತ್ತು . ಟೆ-ಲಿ-ಮ್ಯಾಕಸ್‌ ಅ-ವ-ರ ಸಿಕ್ಸ-ರ್‌ ಹೊಡೆ-ತ-ವ-ನ್ನು ಬೌಂಡ-ರಿ ಗೆರೆ-ಯ-ಲ್ಲಿ ವೆಂಕ-ಟೇ-ಶ್‌ -ಪ್ರ-ಸಾ-ದ್‌ ಕ್ಯಾಚಾ-ಗಿ ಪರಿ-ವ-ರ್ತಿ-ಸಿ-ದ ರೀತಿ ಅದ್ಭುತ-ವಾ-ಗಿ-ತ್ತು . ಭಾರ-ತ-ದ ಪರ ಜ-ಹೀ-ರ್‌ಖಾನ್‌, ತೆಂ-ಡೂ-ಲ್ಕ-ರ್‌ ಹಾಗೂ ಅನಿ-ಲ್‌-ಕುಂ-ಬ್ಳೆ ತಲಾ 2 ವಿ-ಕೆ-ಟ್‌ ಉರು-ಳಿ-ಸಿ-ದ-ರೆ, ಪ್ರಸಾ-ದ್‌, ಗಂಗೂ-ಲಿ ಮತ್ತು ಯುವ-ರಾ-ಜ್‌-ಸಿಂ-ಗ್‌ ತಲಾ 1 ವಿಕೆ-ಟ್‌ ಗಳಿ-ಸಿ-ದ-ರು. ಇಂದಿ-ನ ಜಯ-ದಿಂದ ಆತ್ಮ ವಿ-ಶ್ವಾ-ಸ-ವ-ನ್ನು ರೂಢಿ-ಸಿ-ಕೊಂ-ಡಿ-ರು-ವ ಭಾರ-ತ, ನ್ಯೂಜಿ-ಲೆಂ-ಡ್‌ ವಿರು-ದ್ಧ-ದ ಫೈನ-ಲ್‌-ನ-ಲ್ಲಿ ಗೆಲ್ಲು-ವ ಮೂಲ-ಕ ಪ್ರಶ-ಸ್ತಿ ಪ-ಡೆ-ಯು-ವ ಕನ-ಸು ಕಾ-ಣು-ತ್ತಿ-ದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X