ಪೇಸ್- ಭೂ-ಪ-ತಿ ಔಟ್, ನೆಲ-ಕ್ಕು-ರು-ಳಿ-ದ ಜಿತೇಂ-ದ-ರ್
ಸಿಡ್ನಿ :ಭಾರತದ ಟೆನಿಸ್ ಜೋಡಿ ಪೇಸ್- ಭೂಪತಿ ಆಸ್ಟ್ರೇಲಿಯಾದ ವುಡೀಸ್ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ 3-6, 6-7(2-7) ರಲ್ಲಿ ಸೋತಿದ್ದಾರೆ.
ಮೊದಲ ಸೆಟ್ನಲ್ಲಿ 3-6ರ ಸೋಲು ಕಂಡ ಬಳಿಕ 2ನೇ ಸುತ್ತಿನಲ್ಲಿ ಭಾರತದ ಜೋಡಿ ತೀವ್ರ ಹೋರಾಟ ನಡೆಸಿತಾದರೂ ಅಂತಿಮವಾಗಿ ವಿಶ್ವ ಟೆನಿಸ್ ಡಬಲ್ಸ್ನ ಅಗ್ರ ಶ್ರೇಯಾಂಕದ ಮಾರ್ಕ್ ವುಡ್-ಫೋ-ರ್ಡ್ ಹಾಗೂ ಟಾಡ್ ವುಡ್-ಬ್ರಿಡ್ಜ್ ಎದು-ರು ಗೆಲು-ವು ಸಾ-ಧಿ-ಸ-ಲು ವಿಫ-ಲ-ರಾ-ದ-ರು.
ನೆಲಕ್ಕುರುಳಿದ ಜಿತೇಂದರ್ : ಶುಕ್ರವಾರ ನಡೆದ 75 ಕೆ.ಜಿ. ವಿಭಾಗದ 2ನೇ ಸುತ್ತಿನ ಬಾಕ್ಸಿಂಗ್ನಲ್ಲಿ ಭಾರತದ ಜಿತೇಂದರ್ ಕುಮಾರ್ ಸೋಲುಂಡಿದ್ದಾರೆ.
ಜಿತೇಂದರ್ ದಾಳಿಗೆ ದಿಟ್ಟ ಪ್ರತಿದಾಳಿ ತೋರಿದ ರೊಮೇನಿಯಾದ ಆ್ಯಂಡ್ರಿಯನ್ ಡಿಯಾಕೋನು 12- 3ರ ಭಾರೀ ಅಂತರದ ಜಯ ಸಾಧಿಸಿದರು. ತಮ್ಮ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಕೆನಡಾದ ಡೊನಾಲ್ಡ್ ಗ್ರಾಂಟ್ ಅವರನ್ನು 3ನೇ ಸುತ್ತಿಗೇ ನೆಲಕ್ಕುರುಳುವಂತೆ ಮಾಡಿದ್ದ ಜಿತೇಂದರ್ ಭಾರತಕ್ಕೆ ಪದಕದ ಆಸೆಯ ನಿರೀಕ್ಷೆಯಿತ್ತಿದ್ದರು. ಆದರೆ ರೊಮೇನಿಯಾದ ಬಾಕ್ಸರ್ ನಿರೀಕ್ಷೆಯನ್ನು ಹುಸಿ ಮಾಡಿದ್ದಾರೆ.
(ಇ-ನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications