ನಿಲ್ಲ-ದ ಮಳೆ, ಎಲ್ಲ ಮೊಡ-ಗ-ಳೂ ಬೆಂಗಳೂ-ರ ಕಡೆ-ಗೆ?
ರಾಜ್ಯ-ದ 15 ಜಿಲ್ಲೆ-ಗ-ಳು ಮಳೆ-ಯ ಕೊರ-ತೆ ಅನು-ಭ-ವಿ-ಸು-ತ್ತಿ-ದ್ದ-ರೆ, ಅಲ್ಲಿ- ಬೀಳ-ಬೇಧಿಕಾ-ದ ಎಲ್ಲ ಮಳೆ-ಯೂ ಬೆಂಗ-ಳೂ-ರಿ-ನ ಸುತ್ತ-ಮು-ತ್ತ-ಲೇ ಸುರಿ-ಯು-ತ್ತಿ-ರು-ವಂ-ತೆ ಕಾಣು-ತ್ತಿ-ದೆ.
ಚಾಮ-ರಾ-ಜ-ನ-ಗ-ರ, ಮಂಡ್ಯ, ಮೈಸೂ-ರು, ಹಾಸ-ನ, ಚಿಕ್ಕ-ಮ-ಗ-ಳೂ-ರು ಜಿಲ್ಲೆ-ಗ-ಳ-ಲ್ಲಿ ಅ-ಧಿ-ಕ ಮಳೆ-ಯಾ-ಗಿ-ದ್ದು, ದಾ-ವ-ಣ-ಗೆ-ರೆ, ಕೊಪ್ಪ-ಳ, ಗದ-ಗ, ಹಾವೇ-ರಿ, ಧಾರ-ವಾ-ಡ ಮತ್ತು ಶಿವ-ಮೊ-ಗ್ಗ ಜಿಲ್ಲೆ-ಗ-ಳ-ಲ್ಲಿ ಮಾಮೂ-ಲಿ ಮಳೆ-ಯಾ-ಗಿ-ದೆ. ಉಳಿ-ದ 15 ಜಿಲ್ಲೆ-ಗ-ಳು ಮಳೆ ಕೊರ-ತೆ ಅನು-ಭ-ವಿ-ಸು-ತ್ತಿ-ವೆ.
ಆರೋಪ : ಈ ನಡು-ವೆ ಅತಿ-ವೃ-ಷ್ಟಿ-ಯಿಂ-ದ ಕೆಲ-ವು ಕಡೆ ರೈತ-ರು ತೊಂದ-ರೆ-ಗೊ-ಳ-ಗಾ-ಗಿ-ದ್ದು, ಪರಿ-ಹಾ-ರ-ಕ್ಕಾ-ಗಿ ರಾಜ್ಯ ಸರ-ಕಾ-ರ ಕೇಂದ್ರ-ಕ್ಕೆ ಸಹಾ-ಯ-ಕ್ಕಾ-ಗಿ ಮನ-ವಿ-ಯ-ನ್ನೇ ಸಲ್ಲಿ-ಸಿ-ಲ್ಲ ಎಂದು ರಾಜ್ಯ ಬಿಜೆ-ಪಿ ರೈತ ಮೋರ್ಚಾ-ದ ನೂತ-ನ ಅಧ್ಯ-ಕ್ಷ , ಸಂಸ-ದ ಸಿ. ಎಚ್. ವಿಜ-ಯ-ಶಂ-ಕ-ರ್ ಆರೋ-ಪಿ-ಸಿ-ದ್ದಾ-ರೆ. ಇದು ರಾಜ್ಯ-ದ ಒಟ್ಟಾ-ರೆ ಮಳೆ-ಯ ಚಿತ್ರ-ಣ-ವಾ-ಗಿ-ದ್ದು, ಮುಂಗಾ-ರು ದು-ರ್ಬ-ಲ-ಗೊಂ-ಡಿ-ದೆ. ಆದ-ರೆ -ಬೆಂ-ಗ-ಳೂ-ರು ಹಾಗೂ ಸುತ್ತ--ಲಿ-ನ ಪ್ರದೇ-ಶ-ಗ-ಳಿ-ಗೆ ಈ ಮಾತು ಅನ್ವ-ಯಿ-ಸು-ವು-ದಿ-ಲ್ಲ.
ಮುಂಗಾ-ರು ಚರು-ಕು-: ಉಳಿ-ದಂ-ತೆ ಹವಾಮಾ-ನ ಇಲಾ-ಖೆ-ಯ ವೀಕ್ಷ-ಣೆ-ಯಂ-ತೆ ದಕ್ಷಿ-ಣ ಒಳ-ನಾ-ಡಿ--ನ-ಲ್ಲಿ ಚುರು-ಕಾ-ಗಿ-ದ್ದು, ಕರಾ-ವ-ಳಿ-ಯ ಕೆಲ-ವು ಭಾಗ-ಗ-ಳ-ಲ್ಲಿ ಮಳೆ -ಬಿ-ದ್ದಿ-ದೆ.
ಯಲ-ಹಂಕ, ಚಾಮ-ರಾ-ಜ-ನ-ಗ-ರ-ಗ-ಳ-ಲ್ಲಿ 9 ಸೆಂಟಿಮೀ-ಟ-ರ್, ಕನ-ಕ-ಪು-ರ, ರಾಮ-ನ-ಗ-ರ, ಚನ್ನ-ಪ-ಟ್ಟ-ಣ, ಆಲೂ-ರು, ಹಾರಂ-ಗಿ, ಕೆ.ಆರ್. ಸಾಗ-ರ, ತಿಪ-ಟೂ-ರು-ಗ-ಳ-ಲ್ಲಿ ತಲಾ 7 ಸೆಂಟಿ-ಮೀ-ಟ-ರ್ ಮಳೆ-ಯಾ-ಗಿ-ದೆ.
ಕುಶಾ-ಲ-ನ-ಗ-ರ, ಮುರ್ನಾ-ದ್, ಟಿ. ನರ-ಸೀ-ಪು-ರ, ಅರ-ಸಾ-ಳು-ಗ-ಳ-ಲ್ಲಿ 6 ಸೆಂಟಿಮೀ-ಟ-ರ್, ಕೊಳ್ಳೇ-ಗಾ-ಲ, ಸಕ-ಲೇ-ಶ-ಪು-ರ, ಹೊನ್ನಾ-ಳಿ, ಚಿಕ್ಕ-ನಾ-ಯ-ಕ-ನಹಳ್ಳಿ, ಕೆಜಿ-ಎ-ಫ್-ಗ-ಳ-ಲ್ಲಿ ತಲಾ 5 ಸೆ.ಮೀ, ಮಳ-ವ-ಳ್ಳಿ, ಬಸ-ರಾ-ಳು, ಹೊಸ-ಕೋ-ಟೆ, ಗುಬ್ಬಿ, ಬೆಂಗ-ಳೂ-ರು. ಅರ-ಕ-ಲಗೂ-ಡು, ಅರ-ಸೀ-ಕೆ-ರೆ, ಶ್ರಿಂಗೇ-ರಿ, ಭಾಗ-ಮಂ-ಡ-ಲ, ಮಾ-ದಾ-ಪು-ರಗಳ-ಲ್ಲಿ ತಲಾ 4 ಸೆಂಟಿ-ಮೀ-ಟ-ರ್, ಸಿದ್ದಾ-ಪು-ರ, ಉಪ್ಪಿ-ನಂ-ಗ-ಡಿ, ನಿಪ್ಪಾ-ಣಿ, ಹಿರೇ-ಕೆ-ರೂ-ರ್, ದೇವ-ನ-ಹ-ಳ್ಳಿ, ದೊಡ್ಡ-ಬ-ಳ್ಳಾ-ಪು-ರ, ಸಕ-ಲೇ-ಶ-ಪು-ರ, ತಾಳ-ಗು--ಪ್ಪ-ಗ-ಳ-ಲ್ಲಿ 3 ಸೆ.ಮೀ. ಮಳೆ-ಯಾ-ಗಿ-ದೆ.
ಶನಿ-ವಾ-ರ ಬೆಳ-ಗಿ-ನ-ವ-ರೆ-ಗಿ-ನ ಹವಾ ಮ-ನ್ಸೂ-ಚ-ನೆ-ಯಂ-ತೆ ದಕ್ಷಿ-ಣ ಒಳ-ನಾಡಿನ ಬಹು-ತೇ-ಕ ಜಿಲ್ಲೆ-ಗಳ-ಲ್ಲಿ ಮ-ತ್ತು ಕರಾ-ವ-ಳಿ-ಯ ಕೆಲ-ವು ಕಡೆ-ಗ-ಳ-ಲ್ಲಿ ಸಾಧಾ-ರ-ಣ ಇಲ್ಲ-ವೇ ಭಾರೀ ಮಳೆ-ಯಾ-ಗು-ವ ಸಂಭ-ವ-ವಿ-ದೆ. ಉತ್ತ-ರ ಒಳ-ನಾ-ಡಿ-ನ ಕೆಲ-ವು ಕಡೆ ಹಗ-ರ ಮಳೆ-ಯಾ-ಗ-ಲಿ-ದೆ. ಬೆಂಗ-ಳೂ-ರಿ-ನ ಸುತ್ತ-ಮು-ತ್ತ ಮೋಡ ಮುಸು-ಕಿ-ದ ವಾತಾ-ವ-ರ-ಣ-ವಿ-ದ್ದು, ಭಾರೀ ಮಳೆ-ಯ ಮನ್ಸೂ-ಚ-ನೆ ಇದೆ.












Click it and Unblock the Notifications