ಸೆ.26 ರಿಂದ ನ.25ರವರೆಗೆ ಮಲೆ ಮಹದೇಶ್ವರ ಜಾತ್ರೆ

ಮಹದೇಶ್ವ ಬೆಟ್ಟ : ಕೊಳ್ಳೇಗಾಲ ತಾಲೂಕಿನ ಮಹದೇಶ್ವರ ಬೆಟ್ಟದಲ್ಲಿರುವ ಶ್ರೀ ಮಲೆ ಮಹದೇಶ್ವರ ಸ್ವಾಮಿಯ ವಾರ್ಷಿಕ ಜಾತ್ರೆ ಸೆ. 26ರಿಂದ ಆರಂಭಗೊಳ್ಳಲಿದೆ.

ಸೆ. 26 ಮತ್ತು 27ರಂದು ಮಹಾಲಯ ಜಾತ್ರೆ, ಅಕ್ಟೋಬರ್‌ 7 ಮತ್ತು 8ರಂದು ದಸರಾ ಜಾತ್ರೆ, ಅ.25ರಿಂದ 28ರವರೆಗೆ ದೀಪಾವಳಿ ಜಾತ್ರೆ, 30ರಂದು ಮೊದಲನೇ ಕಾರ್ತೀಕ, ನ. 6ರಂದು ಎರಡನೇ ಕಾರ್ತೀಕ, ನ.13ರಂದು ಮೂರನೇ ಕಾರ್ತೀಕ, ನ.20ರಂದು ನಾಲ್ಕನೇ ಕಾರ್ತೀಕ ಹಾಗೂ ನ.25ರಂದು ಅಮಾವಾಸ್ಯೆ ಜಾತ್ರೆಗಳು ನಡೆಯಲಿವೆ.

ಈ ವಿಷಯವನ್ನು ಮುಜರಾಯಿ ಇಲಾಖಾ ಆಡಳಿತಕ್ಕೊಳಪಟ್ಟ ಶ್ರೀ ಮಹದೇಶ್ವರಸ್ವಾಮಿ ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+