-ಒ-ಲಂ-ಪಿ-ಕ್ಸ್‌ ಹಾಕಿ : ದಕ್ಷಿ-ಣ ಕೊರಿ-ಯಾ ವಿರು-ದ್ಧ ಭಾರ-ತಕ್ಕೆ 0-2ರಲ್ಲಿ ಸೋಲು

ಸಿಡ್ನಿ : ಗುರು-ವಾ-ರ ನಡೆ-ದ ಬಿ ಗುಂಪಿನ ಭಾರ-ತ- ದಕ್ಷಿ-ಣ ಕೊರಿ-ಯಾ ಹಾಕಿ ಪಂದ್ಯ-ದ--ಲ್ಲಿ ಭಾರ-ತ 0-2ರಿಂದ ಸೋಲುಂ-ಡಿ-ದೆ.

ಆಟ-ದ ಪ್ರಥ-ಮಾ-ರ್ಧ-ದಲ್ಲೊಂ-ದು ಹಾಗೂ ದ್ವಿತೀ-ಯಾ-ರ್ಧ-ದ-ಲ್ಲೊಂ-ದು ಗೋಲು ಗಳಿ-ಸಿ-ದ ದಕ್ಷಿ-ಣ ಕೊರಿ-ಯಾ ಆಟ-ಗಾ-ರ-ರು ಭಾರ-ತ-ದ-ವ-ರಿ-ಗೆ ಒಂದು ಗೋಲು -ಹಾ-ಕು-ವ ಅವ-ಕಾ-ಶ-ವನ್ನೂ ನೀಡ-ಲಿ-ಲ್ಲ. ಈ ಹಿಂದಿ-ನ ಪಂದ್ಯ-ಗ-ಳಲ್ಲಿ ಫಾರ್ಮ್‌-ನ-ಲ್ಲಿದ್ದ ಭಾರ-ತ-ದ ಆಟ--ಗಾ-ರ-ರು ದಣಿ-ದ-ವ-ರಂ-ತೆ ಕಂಡ-ರು.

ಪೋಲಂ-ಡ್‌ ಮತ್ತು ಸ್ಪೇನ್‌ ವಿರು-ದ್ಧ -ಭಾ-ರ-ತ ತನ್ನ ಮುಂ-ದಿ-ನ ಪಂದ್ಯ-ಗ-ಳ-ನ್ನು ಆಡ-ಬೇ-ಕಿ-ದ್ದು, ಪದ-ಕ ಬೇಕಾ-ದ-ಲ್ಲಿ ಎರ--ಡೂ ಪಂದ್ಯ-ಗ-ಳ-ಲ್ಲಿ ಗೆಲ್ಲ-ಲೇಬೇ-ಕಿದೆ. ತಲಾ 3 ಪಂದ್ಯ-ಗ-ಳ-ನ್ನು ಆಡಿ-ರು-ವ ಭಾರ-ತ ಮತ್ತು ಪೋಲಂ-ಡ್‌, ಬಿ ಗುಂಪಿ-ನ-ಲ್ಲಿ 4 ಪಾಯಿಂ--ಟ್ಸ್‌ ಗಳಿ-ಸಿ-ವೆ. ಆಸ್ಟ್ರೇ-ಲಿ-ಯಾ ಎರ-ಡು ಪಂದ್ಯ-ಗ-ಳಿಂ-ದ 4 ಪಾಯಿಂ-ಟ್ಸ್‌ ಗಳಿ-ಸಿ-ದ್ದ-ರೆ, ಗುಂ-ಪಿ-ನ-ಲ್ಲಿ ಅಗ್ರ ಸ್ಥಾನ-ದ-ಲ್ಲಿರುವ ದಕ್ಷಿ-ಣ ಕೊರಿ-ಯಾ 3 ಪಂದ್ಯ-ಗ-ಳಿಂ-ದ 5 ಪಾಯಿಂ-ಟ್ಸ್‌ ಗಳಿ-ಸಿ-ದೆ.

(ಇನ್ಫೋ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+