ಡಿಂಕೋ ಸಿಂ-ಗ್‌ಗೆ ಸೋಲು, -ಬಾಕ್ಸಿಂಗ್‌ ಕಣದಿಂ-ದ ಹೊರ-ಕ್ಕೆ

ಸಿಡ್ನಿ : -ಏ-ಷ್ಯ-ನ್‌ ಗೇಮ್ಸ್‌- ಚಿನ್ನ-ದ ಪದ-ಕ ವಿಜೇ-ತ ಡಿಂಕೋ ಸಿಂಗ್‌ - ಒ-ಲಂ-ಪಿ-ಕ್ಸ್‌- ಬಾಕ್ಸಿಂ-ಗ್‌ನ 54 ಕೆಜಿ ವಿ-ಭಾ-ಗ-ದಿಂ-ದ ಹೊರ-ಬಿ-ದ್ದಿ-ದ್ದಾ-ರೆ.

ಗುರು-ವಾ-ರ ಬೆಳಿ-ಗ್ಗೆ ನಡೆ-ದ ಎರ-ಡ-ನೆ ಸುತ್ತಿ-ನ ಪಂ-ದ್ಯ-ದ-ಲ್ಲಿ ಉಕ್ರೇ-ನಿ-ನ ಸ---ರ್ಗ್ಯೆ ಡ್ಯಾನಿ-ಲ್‌-ಚೆಂ-ಕೋ -ಅ-ವ-ರು 14-5 ರಿಂದ ಡಿಂಕೋ ವಿರು-ದ್ಧ ಸುಲ-ಭ ಗೆಲು-ವು ಸಾಧಿ-ಸಿ-ದ-ರು. ಎದು-ರಾ-ಳಿ-ಯ ಪ್ರಹಾರ-ಗ-ಳಿ-ಗೆ ಭಾರ-ತೀ-ಯ ಬಾಕ್ಸಿಂಗ್‌ ಪ-ಟು ಬಳಿ ಉತ್ತ-ರ- ಇರ-ಲಿ-ಲ್ಲ . ಮೊದ-ಲ ಸುತ್ತಿ-ನ-ಲ್ಲಿ -ಡಿಂ-ಕೋ ಆಡಿ-ರ-ಲಿ-ಲ್ಲ .

ಸಿ-ಡ್ನಿ-ಗೆ ಭಾರ-ತ ತಂಡ ತೆರ-ಳು-ವ ಮೊದ-ಲೇ ಡಿಂಕೋ ಅವ-ರು ಸ್ಪರ್ಧೆ-ಯ-ಲ್ಲಿ ಗೆಲ್ಲು-ವ ಬಗ್ಗೆ ಅನು-ಮಾ--ನ-ಗ-ಳು ಮೂಡಿ-ದ್ದ-ವು. ದೈಹಿ-ಕ ಅಸಾ-ಮ-ರ್ಥ್ಯ-ದಿಂ-ದ ಅವ-ರು ನರ-ಳು-ತ್ತಿ-ದ್ದಾ-ರೆ, ಅವ-ರ-ನ್ನು ಒಲಂ-ಪಿ-ಕ್ಸ್‌-ಗೆ ಆಯ್ಕೆ ಮಾಡ--ಬಾ-ರ-ದಿ-ತ್ತು ಎಂದು ಸ್ವತಃ ಡಿಂಕೋ ಅ-ವ-ರ ಕೋಚ್‌ ಹೇಳಿ-ದ್ದ-ರು.

(ಇನ್ಫೋ ವಾರ್ತೆ)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+