-ನೈ-ರೋ-ಬಿ ಕ್ರಿಕೆ-ಟ್‌ ಟೂರ್ನಿ ತಂಡ-ದ-ಲ್ಲಿ ಮೂರು ಹೊಸ ಮುಖ-ಗ-ಳು

ನವ-ದೆ-ಹ-ಲಿ :ಅಕ್ಟೋ-ಬ-ರ್‌ 3 ರಿಂದ 15 ರವ-ರೆ-ಗೆ ನೈರೋ-ಬಿ-ಯ-ಲ್ಲಿ ನಡೆ-ಯುವ- ಐಸಿ-ಸಿ ನಾಕೌ-ಟ್‌ ಟೂರ್ನಿ-ಯ-ಲ್ಲಿ ಭಾಗ-ವ-ಹಿ-ಸು-ವ 14 ಆಟ-ಗಾ-ರ-ರ ಭಾರ-ತ ತಂಡ-ವ-ನ್ನು ಪ್ರಕ-ಟಿ-ಸ-ಲಾ-ಗಿ-ದ್ದು , ಮೂರು ಹೊಸ-ಮು-ಖ-ಗ-ಳು ತಂಡ-ದ-ಲ್ಲಿ-ವೆ. ಕರ್ನಾ-ಟ-ಕ-ದ ರಾಹು-ಲ್‌ ದ್ರಾವಿ-ಡ್‌, ವೆಂ-ಕ-ಟೇ-ಶ್‌ ಪ್ರಸಾ-ದ್‌, ಸು-ನೀ-ಲ್‌ ಜೋಶಿ ಹಾಗೂ ಅನಿ-ಲ್‌ ಕುಂಬ್ಳೆ ಸ್ಥಾನ ಉಳಿ-ಸಿಕೊಂ-ಡಿ-ದ್ದಾ-ರೆ.

ಆಲ್‌-ರೌಂ-ಡ-ರ್‌ ಯು-ವ-ರಾ-ಜ್‌ ಸಿಂಗ್‌, ಎಡ-ಗೈ ಮಧ್ಯ-ಮ ವೇಗ-ದ ಬೌಲ-ರ್‌ ಝಾಹಿ-ರ್‌ ಖಾನ್‌ ಹಾಗೂ ದೆಹ-ಲಿ ತಂ-ಡ-ದ ವಿಕೆ-ಟ್‌ ಕೀಪ-ರ್‌ ವಿಜ-ಯ್‌ ದಹಿ-ಯಾ ತಂ-ಡ-ದಲ್ಲಿ ಸೇರ್ಪ-ಡೆ-ಯಾ-ಗಿರು-ವ ಹೊಸ ಪ್ರತಿ-ಭೆ-ಗ--ಳು. ಮುಂಬ-ಯಿ-ಯ ಎಡ-ಗೈ ಬ್ಯಾಟ್ಸ್‌-ಮ-ನ್‌ ವಿನೋ-ದ್‌ ಕಾಂ-ಬ್ಳಿ ತಂಡ-ಕ್ಕೆ ಮರ-ಳಿ-ದ್ದಾ-ರೆ. ತಂಡ- ಇಂತಿ-ದೆ-

ಸೌರ-ವ್‌ ಗಂಗೂ-ಲಿ (ನಾಯ-ಕ), ರಾಹು-ಲ್‌ ದ್ರಾವಿ-ಡ್‌ (ಉಪ-ನಾ-ಯ-ಕ), ಸಚಿ-ನ್‌ ತೆಂಡೂ-ಲ್ಕ-ರ್‌, ವಿನೋ-ದ್‌ ಕಾಂಬ್ಳಿ, ಹೇಮಾಂ-ಗ್‌ ಬದಾ-ನಿ, ಯುವ-ರಾ-ಜ್‌ ಸಿಂಗ್‌, ಅನಿ-ಲ್‌ ಕುಂಬ್ಳೆ, ಝಾಹಿ-ರ್‌ ಖಾನ್‌, ಎಸ್‌. ಶ್ರೀ-ರಾಂ, ರಾಬಿ-ನ್‌ ಸಿಂಗ್‌, ಅಜಿ-ತ್‌ ಅಗ-ರ್ಕ-ರ್‌, ವೆಂಕ-ಟೇ-ಶ್‌ ಪ್ರಸಾ-ದ್‌ ಹಾಗೂ ವಿಜ-ಯ್‌ -ದ-ಹಿ-ಯಾ (ವಿಕೆ-ಟ್‌ ಕೀಪ-ರ್‌)

(ಇನ್ಫೋ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+