Get Updates
Get notified of breaking news, exclusive insights, and must-see stories!

ವಿಧಾ-ನ-ಸೌ-ಧ-ದ ಬಗೀ-ಚಾ-ದ-ಲ್ಲಿ ನೇತಾ--ಜಿ ಪ್ರತಿ-ಮೆ ಸ್ಥಾಪ-ನೆ : ಕಲ್ಮ-ಣ್‌-ಕ-ರ್‌

ಗುಲ್ಬ-ರ್ಗಾ : ಬೆಂಗ-ಳೂ-ರಿ-ನ ವಿಧಾ-ನ-ಸೌ-ಧ-ದ ಆವ-ರ-ಣ-ದ-ಲ್ಲಿ-ರು-ವ ಅಂಬೇ-ಡ್ಕ-ರ್‌ ಪ್ರ-ತಿ-ಮೆ ಪಕ್ಕ-ದ-ಲ್ಲಿ -ಸು-ಭಾ-ಸ್‌ ಚಂದ್ರ ಭೋಸ್‌-ರ 14 ಅಡಿ ಎತ್ತ-ರ-ದ ಕಂಚಿ-ನ ಪ್ರತಿ-ಮೆ ತಿಂಗ-ಳಾಂ-ತ್ಯ-ದೊಳ-ಗೆ ಅನಾ-ವ-ರ--ಣ-ಗೊ-ಳ್ಳ-ಲಿ--ದೆ.

ಇತ್ತೀ-ಚೆ-ಗೆ ತಮ್ಮ ನಿವಾ-ಸ-ದ-ಲ್ಲಿ ಪತ್ರಿ-ಕಾ-ಗೋ-ಷ್ಠಿ ನಡೆ-ಸಿ ಮಾತ-ನಾ-ಡಿ-ದ, ಸುಭಾ-ಸ್‌-ಚಂ-ದ್ರ ಭೋಸ್‌ ಸಂಶೋ-ಧ-ನೆ ಹಾ-ಗೂ ಬಹು--ಮು-ಖ ಅಭಿ-ವೃ-ದ್ಧಿ ಟ್ರ-ಸ್ಟ್‌-ನ ಅಧ್ಯ-ಕ್ಷ ಡಿ.ಬಿ. ಕಲ್ಮ-ಣ್‌-ಕ-ರ್‌ ಈ ವಿಷ-ಯ ತಿಳಿ-ಸಿ-ದ್ದಾ-ರೆ. ಆಗ-ಸ್ಟ್‌ ತಿಂಗ-ಳ-ಲ್ಲೇ ಪ್ರತಿ-ಮೆ ಅನಾ-ವ-ರ-ಣ-ಗೊ-ಳ್ಳ-ಬೇ-ಕಿ-ತ್ತು. ರಾಜ್‌ ಅಪ-ಹ-ರ-ಣ-ದ ಕಾರ-ಣ -ಅ-ದು ಸಾಧ್ಯ-ವಾ-ಗ-ಲಿ-ಲ್ಲ. ಚಿತ್ರ-ಕ-ಲಾ ಪ-ರಿ-ಷ-ತ್ತಿ-ನ-ಲ್ಲಿ ನೇತಾ-ಜಿ ಪ್ರತಿ-ಮೆ ಸಿದ್ಧ-ವಾ-ಗಿ-ದೆ. ಪ್ರ-ತಿ-ಮೆ ಇರಿ-ಸ-ಲು ಅಗ-ತ್ಯ ಪೀಠ--ವ-ನ್ನೂ ವಿಧಾ-ನ--ಸೌ-ಧ-ದ -ಆ--ವ-ರ-ಣ-ದ-ಲ್ಲಿ ಈಗಾ-ಗ-ಲೇ ನಿರ್ಮಿ-ಸ-ಲಾ-ಗಿ-ದೆ. ಈ ತಿಂಗ-ಳೊಳ-ಗೆ ಪ್ರತಿ-ಮೆ ಅನಾ-ವ-ರ-ಣ-ಗೊ-ಳ್ಳ-ಲಿ-ದೆ ಎಂದ-ರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+