ಚೇತ-ನ್-ಗೆ ಗೆಲು-ವು, ನಿಷಾ ಮಿಲ್ಲೆ-ಟ್- ಅಭಿ-ನ-ವ್ ಬಿಂದ್ರ-ಗೆ- ಸೋಲು
ಸಿಡ್ನಿ : ಮೊದ-ಲ ಪಂದ್ಯ-ದ-ಲ್ಲಿ ಸೋಲುಂ-ಡಿ-ದ್ದ ಭಾರ-ತ- ತಂಡ-ದ-ಲ್ಲಿ-ರು-ವ ಕರ್ನಾ-ಟ-ಕದ ಟೇಬ-ಲ್ ಟೆನಿ-ಸ್ ಆಟ-ಗಾ-ರ -ಚೇತ-ನ್ ಬಬೂ-ರ್ ಎರ-ಡ-ನೆ-ಯ ಪಂದ್ಯ-ದ-ಲ್ಲಿ ಜಯ-ಗ-ಳಿ-ಸು-ವು-ದ-ರೊಂ-ದಿ-ಗೆ -ಒ-ಲಂ-ಪಿ-ಕ್ ಪದ-ಕ-ದ ಆಸೆ-ಯ-ನ್ನು ಜೀವಂ-ತ-ವಾ-ಗಿ-ರಿ-ಸಿ-ದ್ದಾ-ರೆ.
ಸೋಮ-ವಾ-ರ ನಡೆ-ದ ಪುರು-ಷ-ರ ಸಿಂಗ-ಲ್ಸ್ ಟಿಟಿ ಪಂದ್ಯ-ದ-ಲ್ಲಿ ಬಬೂ-ರ್ ಅವ-ರು ನ್ಯೂಜಿ-ಲೆಂ-ಡಿ-ನ ಪೀಟ-ರ್ ಜಾಕ್ಸ-ನ್ ವಿರು-ದ್ಧ 25--23, 21--18 ಹಾಗೂ 23--21 ನೇ-ರ ಸೆಟ್-ಗ-ಳ ಜಯ-ಗ-ಳಿ-ಸಿ-ದ-ರು. ನೆರೆ-ದಿ-ದ್ದ ಕ-ಡಿ-ಮೆ ಸಂಖ್ಯೆ-ಯ ಭಾರ-ತೀ-ಯ ಬೆಂಬ-ಲಿ-ಗ-ರ ನಡು-ವೆ ಬಬೂ-ರ್ ಶಾಂತ ಚಿತ್ತ-ತೆ ಹಾಗೂ ಆತ್ಮ ವಿಶ್ವಾ-ಸ-ದ ಆಟ ಪ್ರದ-ರ್ಶಿ-ಸಿ-ದ-ರು. ಭಾನು-ವಾ-ರ-ದ ಪಂದ್ಯ-ದ-ಲ್ಲಿ ಚೆಕ್ ಗಣ--ರಾ-ಜ್ಯ-ದ ಪೀಟ-ರ್ ಕಾ-ರ್ಬೆ-ಲ್ ಎದು-ರು ಬಬೂ-ರ್ ಮಣಿ-ದಿ-ದ್ದ-ನ್ನು ಇಲ್ಲಿ -ಸ್ಮ-ರಿ-ಸಿ-ಕೊ-ಳ್ಳ-ಬ-ಹು-ದು.
ಬಿಂ-ದ್ರ, ಮಿಲ್ಲೆ-ಟ್ ವಿಫ-ಲ : ಸೋಮ-ವಾರ ನಡೆ-ದ ಪುರು-ಷ-ರ 10 ಮೀಟ-ರ್ ಏರ್-ರೈ-ಫ-ಲ್ ಹಾಗೂ ಮಹಿ-ಳೆ-ಯ-ರ 200 ಮೀಟ-ರ್ ಫ್ರೀಸ್ಟೈ-ಲ್ ಹೀಟ್ಸ್ ಈಜು ಸ್ಪರ್ಧೆ-ಗ-ಳ-ಲ್ಲಿ ಭಾರ-ತ-ದ ಸ್ಪರ್ಧಿ-ಗ-ಳು ವಿಫ-ಲ-ರಾ-ಗಿ-ದ್ದಾ-ರೆ. ಏರ್-ರೈ-ಫ-ಲ್ ಸ್ಪರ್ಧೆ-ಯ-ಲ್ಲಿ ಅಭಿ-ನ-ವ್ ಬಿಂದ್ರ 590.0 ಪಾಯಿಂಟ್-ಗ-ಳ-ನ್ನು ಸಂಗ್ರ--ಹಿ-ಸಿ 11 ನೇ ಸ್ಥಾನ ಪಡೆ-ದ-ರು. ಈಜು ಸ್ಪರ್ಧೆ-ಯ-ಲ್ಲಿ ಬೆಂಗ-ಳೂ-ರಿ-ನ ನಿಷಾ ಮಿಲ್ಲೆ-ಟ್ 2: 08: 89 ನಿಮಿ-ಷ-ಗ-ಳ-ಲ್ಲಿ ಗುರಿ ಮುಟ್ಟು-ವು-ದ-ರೊಂ-ದಿ-ಗೆ ಅಂತಿ-ಮ ಸುತ್ತ-ನ್ನು ತಲು-ಪು-ವ-ಲ್ಲಿ ವಿಫ-ಲ-ರಾ-ದ-ರು. ಬೆಂಗ-ಳೂ-ರಿ-ನ ಮತ್ತೊ-ಬ್ಬ -ಈ-ಜು ಸ್ಪರ್ಧಿ ಹಕೀ-ಮು-ದ್ದೀ-ನ್ ಕೂಡ ಭಾನು-ವಾ-ರ 200 ಮೀ -ಫ್ರೀ ಸ್ಟೈ-ಲ್ ಈಜು ಸ್ಪರ್ಧೆ-ಯ-ಲ್ಲಿ ವಿಫ-ಲ-ರಾ-ಗಿ-ದ್ದ-ರು.
(ಇನ್ಫೋ ವಾರ್ತೆ)
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications