Get Updates
Get notified of breaking news, exclusive insights, and must-see stories!

ಟಾಡಾ: ಸೆಪ್ಟಂ-ಬ-ರ್‌ 19 ರಂದು ಸುಪ್ರಿಂ-ಕೋ-ರ್ಟ್‌ ವಿಚಾ-ರ-ಣೆ

ನವ-ದೆ-ಹ-ಲಿ : ಮೈಸೂ-ರು ಜೈಲಿ-ನ-ಲ್ಲಿ-ರು-ವ- 51 ಟಾಡಾ ಬಂದಿಗ-ಳ-ನ್ನು ಜಾಮೀ-ನಿ-ನ ಮೇಲೆ ಬಿಡು-ಗ-ಡೆ ಮಾಡು-ವ ಕುರಿ-ತಂ-ತೆ ಸವೋ-ಚ್ಛ ನ್ಯಾಯಾ-ಲ-ಯ-ವು -ನೀ-ಡಿ-ರು-ವ ತಡೆ ಆಜ್ಞೆ-ಯ-ನ್ನು -ತೆ-ರ-ವು-ಗೊ-ಳಿ-ಸು-ವಂ-ತೆ ಕರ್ನಾ-ಟ-ಕ ಸರ್ಕಾ-ರ ಸಲ್ಲಿ-ಸಿ-ರು-ವ ಪ್ರತಿ ಪ್ರಮಾ-ಣ-ಪ-ತ್ರ-ದ ವಿಚಾ-ರ-ಣೆ-ಯ-ನ್ನು ಸೆಪ್ಟಂ-ಬ-ರ್‌ 19 ರಂದು ನಡೆ-ಸ-ಲು ಸುಪ್ರಿಂ-ಕೋ-ರ್ಟ್‌ ಶು-ಕ್ರ-ವಾ-ರ ನಿ-ರ್ಧ-ರಿ-ಸಿ-ದೆ.

ಟಾಡಾ ಬಂ-ದಿ-ಗ-ಳ ಬಿಡು-ಗ-ಡೆ-ಯ-ನ್ನು ವಿರೋ-ಧಿ-ಸಿ ನಿವೃ-ತ್ತ ಎಸ್ಪಿ ಅಬ್ದು-ಲ್‌ ಕರೀಂ ಅವ-ರು ಸಲ್ಲಿ-ಸಿ-ರು-ವ ವಿಶೇ-ಷ ತೆರ-ವು ಅರ್ಜಿ ಕುರಿ-ತಂ-ತೆ, ಉಭ-ಯ ರಾಜ್ಯ-ಗಳು ಸಲ್ಲಿ-ಸಿ-ರು-ವ ಪ್ರತಿ ಪ್ರಮಾ-ಣ-ಪ-ತ್ರ-ವ-ನ್ನು ಸಾ-ಲಿ-ಸಿ-ಟ-ರ್‌ ಜನ-ರ-ಲ್‌ ಹರೀ-ಶ್‌ ಸಾಳ್ವೆ ಅವ-ರು, ಮುಖ್ಯ ನ್ಯಾಯಾಧೀ-ಶ ಎ.ಎಸ್‌. ಆನಂ-ದ್‌ ಅವ-ರ-ನ್ನೊ-ಳ-ಗೊಂ-ಡ ಮೂವ-ರು ನ್ಯಾಯಾಧೀ-ಶ-ರ ಪೀಠ-ದ ಗಮ-ನ-ಕ್ಕೆ ತಂದ ನಂತ-ರ ಪ್ರಕ-ರ-ಣ-ದ ವಿಚಾ-ರ-ಣೆ-ಯ-ನ್ನು ಸೆ.19 ರಂದು ನಡೆ-ಸ-ಲು ನ್ಯಾಯ-ಪೀ-ಠ ತೀರ್ಮಾ-ನಿ-ಸಿ-ತು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+