ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಡ್ನಿ ಕೂಟಕ್ಕೆ ಕನ್ನಡ . ಇಂಡಿಯಾಇನ್‌ಪೊ.ಕಾಂ ಓದುಗರ ಶುಭಕಾಮನೆ

By Staff
|
Google Oneindia Kannada News

ಮನುಕುಲದ ಇನ್ನೊಂದು ಮಹೋನ್ನತ ಕ್ರೀಡಾಕೂಟಕ್ಕೆ ವಿಷಲ್‌

ವಾದ್ಯಗೋಷ್ಠಿ-ಯ ನಂತ-ರ ದಿಗ್ಗ-ಜ--ರಿ-ಗೆ ವೇದಿ-ಕೆ ಮೇಲೆ ಬರ-ಲು ಬುಲಾ-ವು. ಆಸ್ಟ್ರೇ-ಲಿ-ಯಾ-ದ ಗವ-ರ್ನ-ರ್‌ ಜನ-ರ-ಲ್‌ ಸರ್‌ ವಿಲಿ-ಯಂ ಡೀನೆ, ಅಂತ-ರ-ರಾ-ಷ್ಟ್ರೀ-ಯ ಒಲಂ--ಪಿ-ಕ್ಸ್‌ ಸಮಿ-ತಿ ಅಧ್ಯಕ್ಷ ಜು ಆ್ಯನ್‌ ಆ್ಯಂಟ-ನೋ ಸಮ-ರಾಂ-ಚ್‌ ವೇದಿ-ಕೆ-ಗೆ. ಸ್ವಲ್ಪ ಭಾಷ-ಣ. ನಂತ-ರ ಆಸ್ಟ್ರೇ-ಲಿ-ಯಾ-ದ ರಾಷ್ಟ್ರ-ಗೀ-ತೆ. ಮತ್ತೆ ಸಾಂಸ್ಕೃ-ತಿ-ಕ ಕಾರ್ಯ-ಕ್ರ-ಮ-ಗ-ಳು ಪ್ರಾರಂ-ಭ.

ಲಕ್ಷಾಂ-ತ-ರ ಮಂದಿ ಕ್ರೀಡಾಂ-ಗ-ಣ-ದ-ಲ್ಲಿ ನಿಂ-ತಿ-ದ್ದಾ-ರೆ. ಹೋರ್ಡಿಂ-ಗ್‌-ನ-ಲ್ಲಿ ಬಣ್ಣ ಬದ-ಲಾ-ಗುವಂ-ತೆ ಭಂಗಿ ಬದ-ಲಿ-ಸಿ-ಯೇ -ಜ-ಗ-ತ್ತ-ನ್ನು ತೋರು-ವ ಪ್ರದ-ರ್ಶ-ನ. ಒಮ್ಮೆ ಕಡು ಕಂದು, ಭೂಮಿ-ಯ ಬಣ್ಣ. ಮರು-ಕ್ಷ-ಣ-ವೇ ಸ-ಮು-ದ್ರ- ತಟ-ದ ಮಣ್ಣಿ-ನ ಬಣ್ಣ. ಅದಾ-ದ ನಂತ-ರ ಸಮು-ದ್ರ-ದ ಅಲೆ-ಗ-ಳೆ-ದ್ದಂ-ತೆ ಕಡು ನೀಲಿ. ‘ವಾವ್‌!’ ಪ್ರೇಕ್ಷ-ಕ-ರ ಉದ್ಗಾ-ರ.

ಅಷ್ಟೊಂ-ದು ದೊಡ್ಡ ಗುಂಪ-ಲ್ಲಿ ಮನ ಸೆಳೆ-ದ-ದ್ದು 14 ವರ್ಷ-ದ ನಿಕ್ಕಿ ವೆ-ಬ್‌-ಸ್ಟ-ರ್‌, ಹುಡು-ಗಿ, ಅಲ್ಲ-ಲ್ಲ ಪಾದ-ರ-ಸ. ಹೀಗೇ ಕೆಲ ಕಾಲ ಬಣ್ಣ-ಗ-ಳಾ--ಟ ಮುಂದು-ವ-ರೆ-ಯಿ-ತು. ಜನ ಎದ್ದು ನಿಂತು ನಿರಂ-ತ-ರ ಕರ-ತಾ-ಡ-ನ ಮಾಡಿ-ದ-ರು. -ರಂ-ಗು-ತಾ-ಲೀ-ಮಿ-ನ ನಿರ್ದೇ-ಶ-ಕ ಮೆರಿ-ಲ್‌ ಟ್ಯಾಂಕಾ-ರ್ಡ್‌ -ಬ-ದು-ಕು ಪಾವ-ನ-ವಾ-ದಂ-ತೆ ಬಾಗಿ ನಮ-ನ ಸಲ್ಲಿ-ಸಿ-ದ-ರು.

ಒಂಲ-ಪಿ-ಕ್ಸ್‌ ಸ್ಪರ್ಧಿ-ಗ-ಳು ತಮ್ಮ ತಮ್ಮ ರಾಷ್ಟ್ರ-ಧ್ವಜ ಹಿಡಿ-ದು ಶಿಸ್ತು-ಬ-ದ್ಧ-ವಾ-ಗಿ ಮೆರ-ವ-ಣಿ-ಗೆ ನಡೆ-ಸಿ-ದ-ರು. ಭಾರ-ತ-ದ 60ಕ್ಕೂ ಹೆಚ್ಚು ಆಟ-ಗಾ-ರ-ರ ತಂಡ-ದ ಮುಂಚೂ-ಣಿಯ-ಲ್ಲಿದ್ದ ಟೆನಿ-ಸಿ-ಗ ಲಿಯಾಂ-ಡ--ರ್‌ ಪೇಸ್‌ ಭಾರ-ತ-ದ ಧ್ವಜ ಹಿಡಿ-ದಿ-ದ್ದ-ರು. ಎ-ಲ್ಲ-ರಿ-ಗೂ ಆಲ್‌ ದಿ ಬೆಸ್ಟ್‌ ಸುರಿ-ಮ-ಳೆ. ಕೆಲ-ವ-ರ-ಲ್ಲಿ ಆನಂ-ದ-ಭಾ-ಷ್ಪ. ಹುರು-ಪು. ಕೆಲ ಕಣ್ಣು-ಗ-ಳು ಆಕಾ-ಶ ನೋಡುತ್ತಿ-ದ್ದ-ವು. ಆ ದೃಷ್ಟಿ-ಯ-ಲ್ಲಿ-ದ್ದು-ದು ಗೆಲು-ವು ನಮ್ಮ-ದಾ-ಗ-ಲಿ ಎಂ-ಬ ಪ್ರಾರ್ಥ-ನೆ.

(ಇನ್ಫೋ ವಾರ್ತೆ)

back
ಮುಖಪುಟ / ಆಟದ ಅಂಗಳ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X