--ಎ-ರ-ಡು ದಾ-ಯಾ-ದಿ ಕಲ-ಹಗಳ-ಲ್ಲಿ -ಮೂವ-ರು ಆಸ್ಪ-ತ್ರೆ-ಗೆ
ಕಾರವಾರ : ದಾಯಾ-ದಿ ಕಲ-ಹ--ದ-ಲ್ಲಿ ಮೂವ-ರು ತೀವ್ರವಾಗಿ ಗಾಯಗೊಂಡ ಎರಡು ಪ್ರತ್ಯೇಕ ಘಟನೆಗಳು ಬುಧವಾರದಂದು ಅಂಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗಾಯಗೊಂಡ ಮೂವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು --ಪ್ರಾ-ಣಾಪಾಯದಿಂದ ಪಾರಾಗಿದ್ದಾರೆ. ಅಂಕೋಲಾದ ಶುರಕುಳಿಯಲ್ಲಿ ಕೃಷ್ಣ ಮಹಾಬಲ ಗೌಡರನ್ನು , ಅವ-ರ ತಮ್ಮ ನಾರಾಯಣ ಮಹಾಬಲ ಗೌಡ ಸಾರಾಯಿ ಕೊಡುವಂತೆ ಕೇಳಿದಾಗ ಕೃಷ್ಣ ನಿರಾಕರಿಸಿ ಬೈದಿದ್ದಾನೆ. ಸಿಟ್ಟು ಗೊಂಡ ನಾರಾಯಣ ಕೃಷ್ಣನನ್ನು ಇರಿದಿದ್ದಾನೆ. ನಾರಾಯಣನನ್ನು ಬಂಧಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
-ಮ-ತ್ತೊಂ-ದು ಪ್ರಕ-ರ-ಣ-- ಅವಸೂರಿನದು. ಗಣಪತಿ ಬೊಮ್ಮುಗೌಡ ಎಂಬವರು ಹಿತ್ತಿಲ ಬೇಲಿ ವಿವಾದದ ಕುರಿತು, ತಮ್ಮ ರಾಮಾ ಬೊಮ್ಮು ಗೌಡ ರ ವಿರುದ್ಧ ಪೊಲೀಸ್ ದೂರು ಸಲ್ಲಿಸಿ ಹಿಂತಿರುಗುವಾಗ ರಾಮಾ ಬೊಮ್ಮು ಗೌಡ, ಅಣ್ಣನ ಕೈ ಕಡಿದ ಘಟನೆ ವರದಿಯಾಗಿದೆ. ಜಗಳ ಬಿಡಿಸಲು ಹೋದ ರಾಮ ಮಣಿ ಗೌಡರಿಗೂ ಏಟುಗಳಾಗಿವೆ. ರಾಮಾ ಬೊಮ್ಮುಗೌಡ ಪರಾರಿಯಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
(--ಇ-ನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications