ಹಾಸ-ನ-ದ-ಲ್ಲಿ ಅನಾ-ವ-ರ-ಣ-ಗೊಂ-ಡ -ದೇಶ-ದ ರೈತ-ರ ವಾರ್ಷಿ-ಕ ದುರಂ-ತ- ಕಥೆ
ಹಾಸ-ನ : ಭಾರ-ತ--ದ ರೈತ-ರ ವಾರ್ಷಿ-ಕ ದುರಂ-ತ-ದ ಕಥೆ ಗುರು-ವಾ-ರ ಹಾಸ-ನ-ದ ಎಪಿ-ಎಂ-ಸಿ ಮಾರು-ಕ-ಟ್ಟೆ-ಯ-ಲ್ಲಿ ಅನಾ-ವ-ರ-ಣ-ಗೊಂ-ಡಿ-ತು.
ಜಿಲ್ಲೆ-ಯ ರೈತ ಗುರು-ವಾ-ರ ಮಾರು-ಕ-ಟ್ಟೆ-ಗೆ ತಂದ - ಆಲೂ-ಗ-ಡ್ಡೆ-ಯ ಪ್ರತಿ ಕೆಜಿ-ಗೆ ಅವ-ನಿ-ಗೆ ಸಿಕ್ಕ ಬೆಲೆ ಕೇವ-ಲ 30 ಪೈಸೆ ! ಈ ಕಾರ-ಣ-ಕ್ಕೇ ಹಾಸ-ನ ಎಪಿ-ಎಂ-ಸಿ- ಯಾರ್ಡ್-ನ-ಲ್ಲಿ ಗುರು-ವಾ-ರ ಉದ್ವಿ-ಗ್ನ ಪರಿ-ಸ್ಥಿ-ತಿ ಉಂಟಾ-ಗಿ-ತ್ತು.
-ಹಿಂದಿ-ನ ದಿನ-ದ ಮಾರು-ಕ-ಟ್ಟೆ-ಯ ವಹಿ-ವಾ-ಟೂ ಕೊಟ್ಟಿ-ದ್ದ ಸೂಚ-ನೆ -ಪ್ರ-ಕಾ-ರ, ತಾ--ನು ಬೆಳೆ-ದ ಆಲೂ-ಗ-ಡ್ಡೆಗೆ ಅಷ್ಟು ಕಡಿ-ಮೆ ಬೆಲೆ ಸಿಗು-ತ್ತ-ದೆ ಎಂದು ರೈತ ಕನ-ಸು ಮನ-ಸ-ಲ್ಲೂ ನೆನೆ-ಸಿ-ರ-ಲಿ-ಲ್ಲ. ಎಪಿ-ಎಂ-ಸಿ -ಯಾ-ರ್ಡ್-ನ ವರ್ತಕ-ರು ಪ್ರತಿ ಕ್ವಿಂಟಾ-ಲ್ ಆಲೂ-ಗ-ಡ್ಡೆ--ಗೆ ಕೇವ-ಲ 30 ರುಪಾಯಿ ಹ-ರಾ-ಜು ಕೂಗಿ-ದಾ-ಗ ರೈತ-ರು ಕ್ರುದ್ಧ--ರಾ-ದ-ರು. ಅಂಗ-ಡಿ-ಗ-ಳ ಮೇಲೆ ಕಲ್ಲು ತೂರಿ-ದ-ರು.
ಬುಧ-ವಾ-ರ ಯಾರ್ಡ್-ಗೆ ಬಂದ ಮಾ-ಲಿನ-ಲ್ಲಿ ಬಹು-ತೇ-ಕ ಬಿಕ-ರಿ-ಯಾ-ಗ-ದೆ ಉಳಿ-ದಿತ್ತು. ಇ-ದ-ರ ಜೊತೆ-ಗೆ ಗುರು-ವಾ-ರ 45 ಲಾರಿ ಲೋಡ್ ಆಲೂ-ಗ-ಡ್ಡೆ ಬಂತು. ಆಲೂ-ಗ-ಡ್ಡೆ ಪ್ರಮಾ-ಣ ಹೆಚ್ಚಾ-ದದ್ದೇ ತಡ, ಅವ-ಕಾ-ಶ ಸಿಕ್ಕ-ಲ್ಲಿ ಗಳ ಇರಿ-ಯು-ವ ಮಾರು-ಕ-ಟ್ಟೆ ಧಣಿ-ಗ-ಳ ವ್ಯಾ-ಪಾ-ರಿ ಬುದ್ಧಿ ಜಾಗೃ-ತ-ವಾ-ಯಿ-ತು. -ಕ್ವಿಂ-ಟಾ-ಲ್-ಗೆ 50- 60 ರುಪಾ-ಯಿಯಿಂದ ಶುರು-ವಾ-ಗಿ, ಬರ-ಬ-ರು-ತ್ತಾ 30 ರುಪಾ-ಯಿ-ಗೆ ಇಳಿ--ಯಿ-ತು. ರೈತ-ರು ಭುಗಿ-ಲೆ-ದ್ದ-ರು.
ಒಗ್ಗ-ಟ್ಟಾ-ಗಿ ರಸ್ತೆ-ಗಿ-ಳಿ-ದ ರೈತ-ರು -ಮಂ-ಗ-ಳೂ-ರು- ಬೆಂಗ-ಳೂ-ರು ರಾಷ್ಟ್ರೀ-ಯ ಹೆದ್ದಾ-ರಿ-ಯ-ಲ್ಲಿ ರಸ್ತೆ-ತ-ಡೆ ನಡೆ-ಸಿ-ದ-ರು. ಪರಿ-ಣಾ-ಮ ಮಂಗ-ಳೂ-ರಿ-ಗೆ ಹಾಗೂ ಬೆಂಗ-ಳೂ-ರಿ-ಗೆ ಜನ ಒಂದೂ-ವ-ರೆ ಎರ-ಡು ತಾಸು ತಡ-ವಾ-ಗಿ ತಲು-ಪಿ-ದ-ರು. -ಎಪಿ-ಎಂ-ಸಿ ಅಧ್ಯ-ಕ್ಷ-ರ ಕಚೇ-ರಿ-ಗೆ ಮುತ್ತಿ-ಗೆ ಹಾಕಿ--ದ ರೈತ-ರು, -ಪ್ರ-ತಿ ಕ್ವಿಂಟಾ-ಲ್ ಆ-ಲೂ-ಗ-ಡ್ಡ-ಗೆ ಕನಿ-ಷ್ಠ 150- 200 ರುಪಾ-ಯಿ ಬೆಲೆ ನಿಗ-ದಿಪಡಿ-ಸ-ಬೇ-ಕು ಮತ್ತು ಹಿಂದಿ-ನ ದಿನ-ದ ಮಾಲು ಹರಾ-ಜಾ-ದ ನಂತ-ರ-ವೇ ಆ ದಿನ-ದ ಮಾಲ-ನ್ನು ಹರಾ-ಜು ಹಾಕ-ಬೇ-ಕು ಎಂದು ಅ-ಧ್ಯ-ಕ್ಷ-ರ-ನ್ನು ಆಗ್ರ-ಹಿ-ಸಿ-ದ-ರು. ಜಿಲ್ಲಾ-ಧಿ-ಕಾ-ರಿ-ಗೆ ತಮ್ಮ ಮನವಿ ಸಲ್ಲಿ-ಸು-ವಂ-ತೆ ಹಾಸ-ನ-ದ ಎಸಿ ರಾಜ-ಣ್ಣ ಅವ--ರ-ನ್ನು ರೈತ-ರು ಕೇ-ಳಿ-ಕೊಂ-ಡ-ರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications