ಏ-ಳೂ-ವ-ರೆ ವರ್ಷ-ಗ-ಳ ಹಿಂದೆ ತಪ್ಪಿ-ಸಿ-ಕೊಂ-ಡಿ-ದ್ದ ಕೈದಿ ಬಂಧ-ನ
ಬಳ್ಳಾ-ರಿ : ಸೆಂಟ್ರ-ಲ್ ಜೈಲಿ-ನಿಂ-ದ -ತ-ಪ್ಪಿ-ಸಿ-ಕೊಂ-ಡಿ-ದ್ದ ಕೈದಿ-ಯಾ-ಬ್ಬ-ನ-ನ್ನು ಬಂ-ಧಿ-ಸು-ವ-ಲ್ಲಿ ಪೊಲೀ-ಸ-ರು ಏಳೂ-ವ-ರೆ ವರ್ಷ-ಗ-ಳ ನಂತ-ರ ಗುರು-ವಾ-ರ ಯಶ-ಸ್ವಿ-ಯಾ-ಗಿ-ದ್ದಾ-ರೆ.
ತನ್ನ ಪತ್ನಿ ಆನಂ-ದ-ಮ್ಮನನ್ನು ಕೊಲೆ ಮಾಡಿ-ದ ಆಪಾ-ದ-ನೆ ಹೊತ್ತಿ-ದ್ದ ದಾನೆಪ್ಪ ಹರಿ-ಜ-ನ ಎಂಬ ವ್ಯಕ್ತಿ -ಸೆಂ-ಟ್ರ-ಲ್ ಜೈಲಿ-ನಿಂ-ದ ಪೊಲೀ-ಸ-ರಿ-ಗೆ ಚಳ್ಳೆ ಹಣ್ಣು ತಿನ್ನಿ-ಸಿ ತಪ್ಪಿ-ಸಿ-ಕೊಂ-ಡಿದ್ದ. ಈವ-ರೆ--ಗೂ ಪತ್ತೆ-ಯಾ-ಗ-ದ ದಾನೆ-ಪ್ಪ ಗುರು-ವಾ-ರ ಪೊಲೀ-ಸ-ರ ಕೈಗೆ ಸಿಕ್ಕಿ-ಬಿ-ದ್ದಿದ್ದಾನೆ.
(ಯುಎ-ನ್-ಐ)
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications