ಅಮೆ-ರಿ-ಕ-ದ-ಲ್ಲಿ ಕೆಲ-ಸ ಕೊಡಿ-ಸು-ವು-ದಾ-ಗಿ ಹಣ ಪಡೆ-ದಿ-ದ್ದ ವಂಚ-ಕ-ನ ಬಂಧ-ನ
ಬಹ-ರೈ-ಕ್ : ಅಮೆ-ರಿ-ಕ-ದಲ್ಲಿ ಕೆಲ-ಸ ಕೊಡಿ-ಸು-ವು-ದಾ-ಗಿ ಕರ್ನಾ-ಟ-ಕ-ದ ಕೆಲ-ವು ಮಹಿ-ಳೆ-ಯ-ರಿಂ-ದ ಹಣ ಪಡೆ-ದು ಅವರ-ನ್ನು ವಂಚಿ-ಸಿ-ದ್ದ -ವ್ಯಕ್ತಿ-ಯ-ನ್ನು ಭಾರ-ತ ಮತ್ತು- ನೇಪಾ-ಳ ಗಡಿ-ಯ-ಲ್ಲಿ ಗುರು-ವಾ-ರ ಬಂಧಿ-ಸ-ಲಾ-ಗಿ-ದೆ.
ಬಂಧಿ-ತ-ನ-ನ್ನು ಅಮೆ-ರಿ-ಕ-ದ ನಾಗ-ರಿ-ಕ ಅರ್ಲ್ ಲಿನ್ ಬೇಗ್ಲಿ ಎಂದು ಪೊಲೀ-ಸ-ರು ಗುರ್ತಿ-ಸಿ-ದ್ದಾ-ರೆ. ಈತ 1992 ರಲ್ಲಿ ಅಮೆ-ರಿ-ಕೆ-ಯ-ಲ್ಲಿ ಕೆಲ-ಸ ಕೊಡಿ-ಸು-ವು-ದಾ-ಗಿ ಕರ್ನಾ-ಟ-ಕ-ದ ಕೆಲ-ವು ಮಹಿ-ಳೆ-ಯ-ರಿಂದ ಹಣ ಪಡೆ-ದಿ-ದ್ದ ಎಂದು ಪೊಲೀ-ಸ್ ಅಧಿ-ಕಾ-ರಿ ಬಿಮಾ-ಲ್ ಕುಮಾ-ರ್ ವಾಜ-ಪೇ-ಯಿ ತಿಳಿ-ಸಿ-ದ್ದಾ-ರೆ.
ಪಾಸ್ಪೋರ್ಟ್ ಹೊಂದಿ-ರ-ದ ಬೇಗ್ಲಿ , ನೇಪಾ-ಳ-ದಲ್ಲಿ -ನ-ಕ-ಲಿ ಪಾಸ್-ಪೋ-ರ್ಟ್ ಪಡೆ-ದು ತನ್ನ ದೇಶ-ಕ್ಕೆ ವಾಪ-ಸ್ಸಾ-ಗು-ವ ಪ್ರಯ-ತ್ನ-ದ-ಲ್ಲಿ-ದ್ದಾಗ ಚೆಕ್-ಪೋ-ಸ್ಟ್ ಬಳಿ ಆತ-ನ-ನ್ನು ಬಂಧಿ-ಸ-ಲಾ-ಯಿ-ತು, ಈತ-ನೊಂ-ದಿ-ಗೆ ನಾಲ್ವ-ರು ಭಾರ-ತೀ--ಯ-ರ-ನ್ನೂ ಬಂಧಿ-ಸ-ಲಾ-ಗಿ-ದೆ ಎಂದು ಪೊಲೀ-ಸ-ರು ತಿಳಿ-ಸಿ-ದ್ದಾ-ರೆ.
(ಇನ್ಫೋ ವಾರ್ತೆ)
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications