Get Updates
Get notified of breaking news, exclusive insights, and must-see stories!

-ಅ-ಣ್ಣಾ-ವ್ರ ಅಭಿ-ಮಾ-ನಿಯಿಂದ 200 ಕಿ.ಮೀ. ಉರು-ಳು--ಸೇ-ವೆ !

ಮೈಸೂ-ರು : - ‘ಚಿನ್ನ ಕೊಡ್ತೀ-ನಿ, ಬೆಳ್ಳಿ ಕೊಡ್ತೀ-ನಿ ಅಣ್ಣಾ-ವ್ರು ಬೇಗ --ಬರ-ಲ-ಪ್ಪಾ ’ ಅಂತ - ಅ-ನೇ-ಕ-ರು ಒಂದೆಡೆ ಹರ-ಕೆ ಹೊ-ರು-ತ್ತಿ-ದ್ದ-ರೆ, ಚಾಮ-ರಾ-ಜನ-ಗ-ರ-ದ ಅಣ್ಣಾ-ವ್ರ ಅಭಿ-ಮಾ-ನಿ ನಾಗೇಂ-ದ್ರ ಪಂಡಿ-ತ್‌ 200 ಕಿ.ಮೀ.ಗಳ-ಷ್ಟು ಉರು-ಳು-ಸೇ-ವೆ ಮಾಡ-ಲಿ-ದ್ದಾ-ರೆ!

‘ಗುರು-ವಾ-ರ ಬೆಳ-ಗ್ಗೆ ಚಾಮ-ರಾ-ಜ-ನ-ಗ-ರ-ದ ಚಾಮ-ರಾ-ಜೇ-ಶ್ವ-ರ ದೇವ-ಸ್ಥಾ-ನ-ದ-ಲ್ಲಿ ಪೂಜೆ ಮಾ-ಡಿ-ದ ನಂತ-ರ ಉರು-ಳು-ಸೇ-ವೆ ಪ್ರಾರಂ-ಭಿ-ಸು-ತ್ತೇ-ನೆ. ಚಾಮ-ರಾ-ಜ-ನ-ಗ-ರ-ದಿಂ-ದ ಬೆಂಗ-ಳೂ-ರಿ-ನ-ವ-ರೆ-ಗೂ ಉರು-ಳು-ಸೇ-ವೆ ಮಾಡು-ತ್ತೇ-ನೆ. ಅಣ್ಣಾ-ವ್ರು ಬೇಗ ಬಂದು ನಮ್ಮ-ನ್ನು ಸೇರ-ಬೇ-ಕೆಂ-ಬು-ದೇ ಆ ದೇ-ವ-ರ-ಲ್ಲಿ ನ-ನ್ನ ಪ್ರಾರ್ಥ-ನೆ. ನಂಜ-ನ-ಗೂ-ಡು, ಮೈಸೂ-ರು, ಮಂಡ್ಯ ಮೂಲ-ಕ ಬೆಂಗ-ಳೂ-ರಿ-ನ-ವ-ರೆ-ಗೆ ಉರು--ಳು--ಸೇ-ವೆ ಮಾಡಿ, ಮುಖ್ಯ-ಮಂ-ತ್ರಿ-ಗ-ಳ-ನ್ನು ಭೇಟಿ ಮಾಡಿ ಬಿನ್ನ-ವ-ತ್ತ-ಳೆ-ಯ-ನ್ನು ಕೊಡು-ತ್ತೇನೆ’ ಎಂದು ನಾಗೇಂ-ದ್ರ ಪಂಡಿ-ತ್‌ ಹೇಳಿ-ದ್ದಾ-ರೆ.

(ಮೈಸೂ-ರು ಪ್ರತಿ-ನಿ-ಧಿ-ಯಿಂ-ದ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+