ಅಂತ-ರ್ಜ-ಲ ವೃದ್ಧಿ-ಗೆ ನಿರ್ದೇ-ಶ-ನಾ-ಲ-ಯ ರಚ-ನೆ - ರಮಾ-ನಾ-ಥ ರೈ
ಮಂಗ-ಳೂ-ರು: ತಾ-ಲ್ಲೂ-ಕು ಮಟ್ಟ-ದ-ಲ್ಲಿ ಕೃ-ಷಿ ಇಲಾ-ಖೆ-ಯ-ಡಿ ಅಂತ-ರ್ಜ-ಲ ವೃದ್ಧಿ-ಗಾ-ಗಿ ಕಾರ್ಯ ನಿರ್ವ-ಹಿ-ಸು-ವ -ಪ್ರ-ತ್ಯೇ-ಕ ನಿ-ರ್ದೇ-ಶ-ನಾ-ಲ-ಯ-ವ-ನ್ನು ರಚಿ-ಸ-ಲಾ-ಗಿ-ದೆ ಎಂದು ಬಂದ-ರು ಮತ್ತು ಮೀನು-ಗಾ-ರಿ-ಕಾ ಸಚಿವ ರಮಾ-ನಾ-ಥ ರೈ ಹೇಳಿ-ದ್ದಾ-ರೆ.
ದಕ್ಷಿ-ಣ ಕನ್ನ-ಡ ಜಿಲ್ಲೆ-ಯಲ್ಲಿ ಅಂತ-ರ್ಜ-ಲ ವೃದ್ಧಿಗಾ-ಗಿ ವಿಶೇ-ಷ-ಗ-ಮ-ನ ಹರಿ-ಸ-ಲಾ-ಗು-ವು-ದು. ಕಡ-ಲ ಕೊರೆ-ತ ತೀವ್ರ-ವಾ-ಗಿ-ರು-ವ ಉಡು-ಪಿ ಮತ್ತು ಮಂಗ-ಳೂ-ರು ಜಿಲ್ಲೆ-ಯ ಕೆಲ-ವು ಪ್ರದೇ-ಶ-ಗ-ಳ ಸಮ-ಸ್ಯೆ-ಗೆ ಶಾಶ್ವ-ತ ಪರಿ-ಹಾ-ರ ಕಲ್ಪಿ-ಸ-ಲು ಯೋಚಿ-ಸ-ಲಾ-ಗು-ತ್ತಿ-ದೆ -. ಈ ನಿ-ಟ್ಟಿ-ನ-ಲ್ಲಿ ನೆರ-ವ-ನ್ನು ಪ-ಡೆ-ಯ-ಲು ಕೇಂದ್ರ ಸರ್ಕಾ-ರ-ವ-ನ್ನು ಸಂಪ-ರ್ಕಿ-ಸ-ಲಾ-ಗು-ತ್ತಿ-ದೆ ಎಂದು ಸಚಿ-ವ-ರು ಭಾನುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಕ-ಡ-ಲ ಕೊರೆ-ತ ಗಂಭೀ-ರ ಹಂತ ಮುಟ್ಟಿ-ರು-ವ ಉಳ್ಳಾ-ಲ-ದ-ಲ್ಲಿ ಮರ-ಳ-ನ್ನು ತುಂಬು-ವ ಮೂಲ-ಕ ಕಡ-ಲ-ಕೊ-ರೆ-ತ ತಡೆಗ-ಟ್ಟ ಬ-ಹು-ದೆ-ನ್ನು-ವ ಮಂಗ-ಳೂ-ರು ವಿವಿ ವಿಜ್ಞಾ-ನಿ-ಗ-ಳ ಸಲ-ಹೆ-ಯೂ - ಪ-ರಿ-ಶೀ-ಲ-ನೆ-ಯಲ್ಲಿ-ದೆ ಎಂದು ರೈ ಹೇಳಿ-ದ-ರು.
ಕುದು-ರೆ-ಮು-ಖ-ದಿಂ-ದ ನವ-ಮಂ-ಗ-ಳೂ-ರು ಬಂದ-ರಿ-ಗೆ ಕಬ್ಬಿ-ಣ-ದ ದ್ರಾವ-ಣ ಸಾ-ಗಿ-ಸು-ವ ಪೈಪ್-ಲೈ-ನ್ ಒಡೆ-ದು ಎಣ್ಣೆ ಹೊಳೆ ನೀರು ಕಲು-ಷಿ-ತ-ವಾ-ಗಿ-, ಅಕ್ಕ-ಪ-ಕ್ಕ-ದ ಗ್ರಾಮ-ಸ್ಥ-ರು ಕುಡಿ-ಯು-ವ ನೀರಿ-ಗೆ ತೊಂದ-ರೆ ಪಡು-ತ್ತಿ-ರು-ವ ಬಗೆ-ಗೆ ಜಿಲ್ಲಾ ಪಂಚಾ-ಯಿ-ತಿ ಅಧ್ಯ-ಕ್ಷ-ರು- ಅಧಿ-ಕಾ-ರಿ-ಗ-ಳೊಂ-ದಿ-ಗೆ ಚರ್ಚಿ-ಸ-ಲಾ-ಗು-ವು-ದು ಎಂದು ಸಚಿ-ವ-ರು ಹೇಳಿ-ದ-ರು. ಕಬ್ಬಿ-ಣ-ದ ಅದಿ-ರು ದ್ರಾವ-ಣ ಸೋರಿ-ಕೆ-ಯಿಂ-ದ ಪೈರು ಹಾನಿ-ಯಾ-ಗಿ-ರು-ವ ದೂರು-ಗ-ಳ-ನ್ನು ಗಂಭೀ-ರ-ವಾ-ಗಿ ಪರಿ-ಗ-ಣಿ-ಸಿ-ರು-ವು-ದಾ-ಗಿ ಹೇಳಿ-ದ ಸಚಿ-ವ-ರು ಸ್ಥಳ ಪರಿ-ಶೀ-ಲ-ನೆ ನಡೆಸುವ -ಆ-ಶ್ವಾ-ಸ-ನೆ ನೀಡಿ-ದ-ರು.
ರಾಜ್ಯ ಯುವ ಕಾಂಗ್ರೆ-ಸ್ ಅಧ್ಯ-ಕ್ಷ ದಿನೇ-ಶ್ ಗುಂಡೂ-ರಾ-ವ್, ಮಂಗ-ಳೂ-ರು ಮೇಯ-ರ್ ಸುಂದ-ರಿ, ಶಾಸ-ಕ ಅಭ-ಯ-ಚಂ-ದ್ರ ಮತ್ತಿ-ತ-ರ-ರು ಪತ್ರಿ-ಕಾ-ಗೋ-ಷ್ಠಿ-ಯ-ಲ್ಲಿ ಹಾಜ-ರಿ-ದ್ದ-ರು.
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications