Get Updates
Get notified of breaking news, exclusive insights, and must-see stories!

ಮೂಲಭೂತ ಸೌಕರ್ಯ ಅಭಿವೃದ್ಧಿ ಖಾತೆ ಕಳೆದುಕೊಂಡ ದೇಶಪಾಂಡೆ

ಬೆಂಗಳೂರು : ಶುಕ್ರ-ವಾ-ರ ಅನಿ-ರೀ-ಕ್ಷಿ-ತ-ವಾ-ಗಿ ನಡೆ-ದ ಸಣ್ಣ ಪ್ರಮಾ-ಣ-ದ ಮಂತ್ರಿ-ಮಂ-ಡ-ಲ ಖಾತೆ ಬದ-ಲಾ-ವ-ಣೆ-ಯ-ಲ್ಲಿ , ಬೃಹತ್‌ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಆರ್‌. ವಿ. ದೇಶಪಾಂಡೆ ಬಳಿಯಿದ್ದ ಮೂಲಭೂತ ಅಭಿವೃದ್ಧಿ ಖಾತೆಯನ್ನು ಟಿ. ಜಾನ್‌ ಅವರಿಗೆ ಹಸ್ತಾಂತರಿಸಲಾಗಿದ್ದು, ಈ ಖಾತೆಯನ್ನು ಜಾನ್‌ ಸ್ವತಂತ್ರವಾಗಿ ನಿರ್ವಹಿಸಲಿದ್ದಾರೆ.

ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು ಶುಕ್ರವಾರ ಈ ಬದಲಾವಣೆಯನ್ನು ಪ್ರಕಟಿಸಿದ್ದು , ಈ ಬದಲಾವಣೆಗೆ ಕಾರಣವೇನೆಂಬುದು ತಿಳಿದುಬಂದಿಲ್ಲ. ಖಾತೆ ಬದಲಾವಣೆಯ ವಿಚಾರದ ಬಗ್ಗೆ ದೇಶಪಾಂಡೆಗೂ ತಿಳಿದಿಲ್ಲ ಎನ್ನ-ಲಾ-ಗಿ-ದೆ. ರಾಜಭವನದಿಂದ -ಶು-ಕ್ರ-ವಾ-ರ ಅಧಿಕೃತ ಪ್ರಕಟಣೆ ಹೊರಬಿದ್ದ ನಂತರವಷ್ಟೇ ಖಾತೆ ಬದಲಾವಣೆಯ ವಿಷಯ ಅವರ ಗಮನಕ್ಕೆ ಬಂದಿರುವುದಾಗಿ ವರದಿಯಾಗಿದೆ. ಇತ್ತೀಚೆಗಷ್ಟೇ ಆರ್‌. ವಿ. ದೇಶಪಾಂಡೆ ವಿಶ್ವಬಂಡವಾಳ ಹೂಡಿಕೆದಾರರ ಸಮಾವೇಶದ ಮೂಲಕ ಕೈಗಾರಿಕಾ ವಲಯಕ್ಕೊಂದು ಹೊಸ ತಿರುವು ನೀಡಿದ್ದರು. ಈ ನಡುವೆ ಈಗ ನಡೆದಿರುವ ಬದಲಾವಣೆಗೆ ಕಾರಣ ತಿಳಿದಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+