ಲಾಲಾ ಅಮರ್ನಾಥ್ ಇನ್ನಿಲ್ಲ
ನವ-ದೆ-ಹ-ಲಿ : ಟೆಸ್ಟ್ ಕ್ರಿಕೆ-ಟ್ ಶತ-ಕ ಗಳಿ-ಸಿ-ದ- ಮೊದ-ಲ ಭಾ-ರ-ತೀ-ಯ ಆಟ-ಗಾ-ರ ಲಾಲಾ -ಅ-ಮ-ರ್-ನಾ-ಥ್ ಶನಿ-ವಾ-ರ ಮುಂಜಾ-ನೆ ನಿಧ-ನ-ರಾ-ಗಿ-ದ್ದಾ-ರೆ. ಅ-ವ-ರಿ-ಗೆ 88 ವರ್ಷ ವಯ-ಸ್ಸಾ-ಗಿ-ತ್ತು .
ಬಾಂಬೆ-ಯ-ಲ್ಲಿ ನ-ಡೆ-ದ ಇಂಗ್ಲೆಂ-ಡ್ ವಿರು-ದ್ಧ-ದ ಪಂದ್ಯ-ದಲ್ಲಿ ಶತ-ಕ ಬಾರಿಸಿ-ದ -ಲಾ-ಲಾ, ಟೆಸ್ಟ್ ಕ್ರಿಕೆ-ಟ್-ನ-ಲ್ಲಿ ಶತ-ಕ ಗಳಿ-ಸಿ-ದ ಮೊದ-ಲ ಭಾರ-ತೀ-ಯ ಆಟಗಾ-ರ ಎನ್ನು-ವ ಗೌರ-ವ-ಕ್ಕೆ ಪಾತ್ರ-ರಾ-ಗಿ-ದ್ದ-ರು. ಟೆಸ್ಟ್ ಕ್ರಿಕೆ-ಟ್-ನ ಮಾಜಿ ಆಟ-ಗಾ-ರ-ರಾ--ದ ಮೊಹಿಂ-ದ-ರ್ ಮತ್ತು ಸುರೀಂ-ದ-ರ್ ಲಾಲಾ ಅವ-ರ ಪುತ್ರ-ರು. ಅವ-ರ ಕಿರಿ-ಯ ಪುತ್ರ ರಾಜೀಂ-ದ-ರ್ ಕೂಡ ಪ್ರಥ-ಮ ದರ್ಜೆ ಪಂದ್ಯ-ಗ-ಳ-ಲ್ಲಿ ಆಡಿ-ದ್ದಾ-ರೆ. ಮೃತ-ರ ಅಂತ್ಯ-ಕ್ರಿ-ಯೆ ಶನಿ-ವಾ-ರ ಸಂ-ಜೆ ದೆಹ-ಲಿ-ಯ-ಲ್ಲಿ ನಡೆ-ಯ-ಲಿ-ದೆ.
More From
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications