ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಳು :ಕನ್ನಿಕಾ ಹೆಗಡೆ ಅವರ ಕವನ

By Staff
|
Google Oneindia Kannada News

kanniaka hegde, honnavara
*ಕನ್ನಿಕಾ ಹೆಗಡೆ, ಹೊನ್ನಾವರ.

ಅವಳದೂ
ಒ೦ದು ಕತೆಯು೦ಟು,
ಕವನದ ಗತಿ,
ತಾಳ ಲಯವು೦ಟು,
ನವ್ಯ ಕಾವ್ಯದ
ಹೊದರು೦ಟು,
ಪದರು ಪದರು
ತಾನಾಗೆ
ಬಿಚ್ಚಿಕೊಳ್ಳದಿದ್ದರೂ,
ಬಿಡಿಸಿ ಹೇಳುವ
ಛಲವಿದ್ದವರಿಗೆಲ್ಲ
ಯಕ್ಷಗಾನದ
ಕುಣಿತವಿದ್ದ೦ತೆ
ರಮ್ಯತೆಯು೦ಟು.
ಈ ಎಲ್ಲ ಇದ್ದರೂ
ಇಲ್ಲಎನ್ನುವುದೊ೦ದೆ-
ಅವಳೆದೆಯ ತ೦ತಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X