ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕವನ ;ನಿನ್ನ ಪ್ರೇಮದ ಆಸರೆ

By Staff
|
Google Oneindia Kannada News

shailendra barve
*ಶೈಲೇಶ್ ಬರ್ವೆ, ಕೋಲ್ಕತ್ತಾ

ನಿನ್ನ ಪ್ರೇಮದ ಆಸರೆ
ಕೊಡುವೆಯೇನೆ ಅಪ್ಸರೆ
ಸನಿಹ ಬ೦ದು ವಿರಹ ನೀಗಿ
ಬಿಡಿಸಿ ಬೇಸರದೀಸೆರೆ

ಪ್ರೇಮ ಪರಿಣಯದಲ್ಲಿ ಮುಗಿಯಲು
ಒಲವ ದೀವಿಗೆ ಬೆಳಗಿದೆ
ಕೊನೆಯು ಎಲ್ಲಿದೆ ಸವಿಯೆ ರುಚಿಸುವ
ಪ್ರೇಮ ಧಾರಾವಾಹಿಗೆ

ಪೂರ್ಣ ಚ೦ದಿರ ತನ್ನ ನಗುವನು
ಮೋಡ ಮರೆಯೊಳು ಮಾಚಲು
ತಿಥಿಯು ಲಗುಬಗೆ ಎನಿಸಿತಾಗಲೆ
ನೀ ಪೌರ್ಣಮಿಯ ನಗೆ ನಾಚಲು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X