ಇಂಟರ್‌ನೆಟ್ಟಿನ ನನ್ನ ಚೆಲುವೆ...!

My love on the cyber spaceಆರುಕುಟ್ಟಿನಲ್ಲಿ ನನ್ನ ಚೆಲುವೆಯ ಕಂಡೆ...!
ಮನಸ ಕದ್ದ ಚೋರಿಯ ಕಂಡೆ... !
ಬ್ಯುಟಿಫುಲ್ಲು ಸ್ಕಾೃಪಿನಲ್ಲಿ ಮಿಲನವ ತಂದೆ..
ಪ್ರತಿಕ್ಷಣ ನಾ ನೋಡುತ ನಿಂದೆ.. !!

blog ನಲ್ಲು ನೀನೆ ಪ್ರಿಯೆ, google ನಲ್ಲು ನೀನೆ ಪ್ರಿಯೆ..
yahoo.. ನಲ್ಲು ನೀನೆ ಪ್ರಿಯೆ, meebo ನಲ್ಲು ನೀನೆ ಪ್ರಿಯೆ.....!!


ವಿಕಿಪೀಡಿಯಾದಲ್ಲಿ ನಿನ್ನ ಅಂತರಂಗವ ಕಂಡೆ..
ಹುಚ್ಚು ಹಿಡಿಸೊ ಒಲವನು ಕಂಡೆ..!
ಡೈರಕ್ಟ್ರಿಯಲ್ಲಿ ನಿನ್ನಯ ಬಯೋಡೆಟವ ಕಂಡೆ..
ನನ್ನ ಹೃದಯದಿ ನೀ ಪುಳಕವ ತಂದೆ..!!

ವೈರಸ್ಸಿನಲ್ಲು ನೀನೆ ಪ್ರಿಯೆ, ಸಿಸ್ಟಂ ಲಾಗಿನಲ್ಲು ನೀನೆ ಪ್ರಿಯೆ..!
ಜೀ ಮೈಲಿನಲ್ಲು ನೀನೆ ಪ್ರಿಯೆ, ಅಟಾಚ್ಮೆಂಟಿನಲ್ಲು ನೀನೆ ಪ್ರಿಯೆ...!!

ಜಾವಾದಲ್ಲಿ ಜ್ವರವ ತರುವ ಪ್ರೀತಿಯ ಕಂಡೆ
ನೆಟ್ಟಿನಲ್ಲಿ ನಿನ್ನ ಹರುಷವ ಕಂಡೆ..!
ಬಗ್ಗಿನಲ್ಲಿ ಬೆರಗುಮಾಡೊ ಭಾವನೆ ತಂದೆ..
ನೋಟದಲ್ಲೆ ಹೊಸ ಸುಗ್ಗಿಯ ತಂದೆ...!!

blog ನಲ್ಲು ನೀನೆ ಪ್ರಿಯೆ, google ನಲ್ಲು ನೀನೆ ಪ್ರಿಯೆ..
yahoo.. ನಲ್ಲು ನೀನೆ ಪ್ರಿಯೆ, meebo ನಲ್ಲು ನೀನೆ ಪ್ರಿಯೆ.....!!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+