Get Updates
Get notified of breaking news, exclusive insights, and must-see stories!

ಸಂಕ್ರಾಂತಿ ಹಬ್ಬದ ಕುರಿತ ಬಿಡಿ ಪ್ರಾಸಗಳು...

  • ರೇವಣಸಿದ್ಧಪ್ಪ ದೊರೆಗಳ್‌ ಸರೂರು
    [email protected]
ಎಳ್ಳುಬೆಲ್ಲ ಮೆಲ್ಲುತ ಒಳ್ಳೆಯವರಾಗೋಣ
ಕಹಿಯನ್ನು ಮರೆತು ಸೌಹಾರ್ದ ಸಾರೋಣ
ವಿಶ್ವಗಾನಕೆ ಮಧುರ ಧ್ವನಿಗೂಡಿಸೋಣ
ಜೀವನ ಪ್ರೀತಿಗೆ ನವಭಾಷ್ಯ ಬರೆಯೋಣ

*

ಸಂಭ್ರಮವ ತರಲಿ ಸಂಕ್ರಾಂತಿ
ತೊಡೆದು ಸರ್ವರ ವಿಭ್ರಾಂತಿ
ಚಿಮ್ಮಿಸಲಿ ಮೊಗದಲ್ಲಿ ಹೊಸತೊಂದು ಕಾಂತಿ
ಉಕ್ಕಿಸುತ ಬದುಕಲ್ಲಿ ನಿತ್ಯಸುಖ ಶಾಂತಿ

*

ಸಂಕ್ರಾಂತಿ ಕರೆಯುತಿದೆ ಸಾಗಿಬಾ ಎಂದು
ನೋವುಗಳ ಕಂತೆಯನು ನೀಗಿಬಾ ಎಂದು
ಎಲ್ಲರಲಿ ಬೆರೆತು ನಲಿನಲಿದಾಡು ಎಂದು
ತೊರೆದುಬಿಡು ಹಮ್ಮನು ಈಗಲೇ ಎಂದು


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+