ಸತ್ತು ಬದುಕಿದ ನನ್ನ ಮೂರು ವರ್ಷದ ಮಗ

ಮದುವೆ ಆಗಿದೆ. ಹೆಂಡತಿ ವಿದ್ಯಾವಂತೆ. ನೌಕರಿಗೆ ಸೇರಿಕೊ ಎಂದು ನಾನು ಅವಳಿಗೆ ಹೇಳುವುದಿಲ್ಲ. ಅವಳಿಗೂ ಕೆಲಸಕ್ಕೆ ಹೋಗುವುದು ಇಷ್ಟವಿಲ್ಲ. ಮನೆ, ಮಗು, ಹೋಗುವವರು ಬರುವವರು, ಸಂಸಾರ, ಸಂಬಂಧಿಕರನ್ನು ನಿಭಾಯಿಸುವುದೇ ಅವಳು ಸಂತೋಷದಿಂದ ಮಾಡುವ ದೊಡ್ಡ ಕೆಲಸ. ಅವಳು ನನ್ನ ಮನೆಯ COO.
ನಮಗೊಬ್ಬ ಮಗ. ಎರಡೂವರೆ ವರ್ಷ. ಈಗ ಶಿಶುವಿಹಾರಕ್ಕೆ ಹೋಗುತ್ತಿದ್ದಾನೆ. ಹೈಪರ್ ಆಕ್ಟಿವ್. ಈ ವಯಸ್ಸಿಗೇ ಕ್ಲಾಸಿನಲ್ಲಿ ಇಬ್ಬರು ಗರ್ಲ್ ಫ್ರೆಂಡ್ಸ್ ಗಳನ್ನು ಗಳಿಸಿರುವ ಭೂಪ. ಅವನು ನಾನು ಮತ್ತು ನನ್ನ ಹೆಂಡತಿ ಇತ್ತೀಚೆಗೆ ಶಿವಮೊಗ್ಗಕ್ಕೆ ಹೋಗಬೇಕಾಗಿ ಬಂತು. ಅಲ್ಲೊಂದು ಮದುವೆ ಕಾರ್ಯಕ್ರಮವಿತ್ತು.
ಮದುವೆ ಕಾರ್ಯಕ್ರಮ ಮುಗಿದ ಕೂಡಲೇ ಮಗ ಹುಷಾರು ತಪ್ಪಿದ. ವಾಂತಿ, ಬೇಧಿ, ವಿಪರೀತ ಜ್ವರ. ಎಲ್ಲಾ ಕೆಲಸ ಬಿಟ್ಟು ದಡಬಡ ಓಡಿ ಶಿವಮೊಗ್ಗದ ವಾತ್ಸಲ್ಯ ನರ್ಸಿಂಗ್ ಹೋಂಗೆ ಸೇರಿಸಿದೆವು. ಮೂರು ದಿನ ಐಸಿಯುನಲ್ಲಿ ಚಿಕಿತ್ಸೆ ಪಡೆದು ನಾಲಕ್ಕನೇ ದಿನ ಜನರಲ್ ವಾರ್ಡ್ ಗೆ ಬಂದ. ಅಲ್ಲಿನ ವೈದ್ಯರ ಸಹಕಾರ ಮತ್ತು ಚಿಕಿತ್ಸೆಗಳಿಗೆ ನಾವು ಚಿರಋಣಿ.
ಮಗ ಹುಷಾರಾದ. ನನಗೆ, ಅವಳಿಗೆ ಮತ್ತು ನಮ್ಮ ಪರಿವಾರಕ್ಕೆ ಹೋದ ಜೀವ ಬಂದಂತಾಯಿತು. ದೇವರು ದೊಡ್ಡವನು ಎಂದು ಕೃತಾರ್ಥಭಾವ ಹೊತ್ತುಕೊಂಡು ಬೆಂಗಳೂರಿಗೆ ವಾಪಸ್ಸು ಬಂದೆವು. ಇದು ಇಷ್ಟೇ ಆಗಿದ್ದಿದ್ದರೆ ನನ್ನ ಕತೆಗಳನ್ನು ನಿಮಗೆ ಹೇಳುವ ಅಗತ್ಯವಿರಲಿಲ್ಲ. [ಮುಂದೆ : ಮಗನ ಜಾತಕದಲ್ಲಿ ನಾಗದೋಷ]
-
Gold Rate April 9: ಚಿನ್ನ - ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ: ಬಂಗಾರ ಖರೀದಿದಾರರಿಗೆ ಸಂತೋಷದ ಸುದ್ದಿ -
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಏರಿಕೆ: ಇಲ್ಲಿದೆ ಏಪ್ರಿಲ್ 9ರ ದರಪಟ್ಟಿ












Click it and Unblock the Notifications