ಮೈಸೂರಿನಲ್ಲಿ ರವಿಕೃಷ್ಣಾರೆಡ್ಡಿ ಪುಸ್ತಕ ಬಿಡುಗಡೆ

ಪುಸ್ತಕ ಬಿಡುಗಡೆ ಮತ್ತು ಅಧ್ಯಕ್ಷತೆ : ಡಾ.ಇ.ರತಿರಾವ್ (ನಿವೃತ್ತ ವಿಜ್ಞಾನಿ)
ಪುಸ್ತಕದ ಕುರಿತು : ಡಾ.ಆರ್.ಇಂದಿರಾ (ಸಮಾಜಶಾಸ್ತ್ರಜ್ಞೆ)
ಉಪಸ್ಥಿತಿ: ಅಸಿತಾ ಪ್ರಭುಶಂಕರ (ಕಾದಂಬರಿಯ ಮೂಲಕರ್ತೃ)
ರವಿ ಕೃಷ್ಣಾ ರೆಡ್ಡಿ (ಅನುವಾದಕ)
ಸ್ಥಳ : ಮನೆಯಂಗಳ, ಕಲಾಮಂದಿರ, ಮೈಸೂರು
ದಿನಾಂಕ : 30-5-2010, ಭಾನುವಾರ
ಸಮಯ : ಸಂಜೆ 5 ಗಂಟೆಗೆ
ಪ್ರಕಾಶಕರು : ಮೌಲ್ಯಾಗ್ರಹ ಪ್ರಕಾಶನ, ಬೆಂಗಳೂರು - 560 099
ಈ ಕಾರ್ಯಕ್ರಮಕ್ಕೆ ತಮಗೆಲ್ಲ ಸ್ವಾಗತ.












Click it and Unblock the Notifications