2012-ಮಹಾವಿನಾಶ : ಡಿ.21ರಂದು ಬಿಡುಗಡೆ

ಕಾಲಜ್ಞಾನಿಗಳ, ವಿಜ್ಞಾನಿಗಳ ಹಾಗೂ ಪುರಾಣಗಳ ವಿಷಯಗಳನ್ನು ಕಲೆಹಾಕಿ ಹೊರತಂದಿರುವ 21-12-2012ರ ಜಗತ್ತಿನ ಕೊನೆ ಕುರಿತ ಪುಸ್ತಕವನ್ನು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ಮಂಜುನಾಥ್ ಬಿಡುಗಡೆ ಮಾಡಲಿದ್ದಾರೆ. ಬಿಡುಗಡೆ ಸಮಾರಂಭ ಬೆಳಿಗ್ಗೆ 11ಕ್ಕೆ ಜರುಗಲಿದೆ.
ಅಧ್ಯಕ್ಷತೆಯನ್ನು ಸೃಷ್ಟಿ ರಾಜ್‌ಟೈಮ್ಸ್ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ಕೆ.ವಿ.ಸತೀಶ್‌ಗೌಡ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದೊಡ್ಡಪೇಟೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್, ಶಿವಮೊಗ್ಗ ನಗರ ಕಾಂಗ್ರೆಸ್ ಸಮಿತಿಯ ದಕ್ಷಿಣ ಬ್ಲಾಕ್‌ನ ಉಪಾಧ್ಯಕ್ಷ ಎ.ಹೆಚ್.ಸುನೀಲ್ ಆಗಮಿಸಲಿದ್ದಾರೆ.
ಪುಸ್ತಕ ಬೇಕಾದವರು ಈ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದು.
ನಗರನಾಗೇಶ್ : 93797 05137
ಅಮೀರ್ : 99162 86466












Click it and Unblock the Notifications