152854slum dog millionaireವಿಮರ್ಶಕರ ಆಯ್ಕೆ ಪ್ರಶಸ್ತಿ ಬಾಚಿಕೊಂಡ ಸ್ಲಂ ಡಾಗ್/movies/headlines/2009/01/10-slum-dog-millionaire-bags-5-critics-awards.htmlಮುಂಬೈನ ಕೊಳಚೆ ಪ್ರದೇಶದಲ್ಲಿ ಬೆಳೆದ ಹುಡುಗನೊಬ್ಬ ಲಕ್ಷಾಧಿಪತಿಯಾಗುವ ಕಥೆಯಿರುವ ಆಂಗ್ಲ ಚಿತ್ರ 'ಸ್ಲಂ ಡಾಗ್ ಮಿಲಿಯನೇರ್' 5 ವಿಮರ್ಶಕರ ಆಯ್ಕೆ ಪ್ರಶಸ್ತಿಗಳನ್ನು ಮಡಿಲಿಗಿಳಿಸಿಕೊಂಡಿದೆ.ಕಾಲಿಫ್‌ನಲ್ಲಿ ಗುರುವಾರ ರಾತ್ರಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡ್ಯಾನಿ ಬಾಯ್ಲ್ ನಿರ್ದೇಶಿಸಿದ ಚಿತ್ರ 'ಅತ್ಯುತ್ತಮ ಚಿತ್ರ', ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಚಿತ್ರಕಥೆ (ಸೈಮನ್ ಬ್ಯುಫಾಯ್), ಉತ್ತಮ ಬಾಲ ನಟ (ದೇವ್ ಪಟೇಲ್) ಮತ್ತು 33998http://kannada.oneindia.com/img/2009/01/10-slum-dog-millionaire1.jpg152854slum dog millionaire'ಸ್ಲಂಡಾಗ್..': ನೋ ಆಸ್ಕರ್, ನೋ ಟೆಲ್ಲರ್!/movies/review/2009/03/10-slum-dog-millionaire-review-anandram-sastri.htmlಸ್ಲಂಡಾಗ್ ಮಿಲಿಯನೇರ್ ಚಿತ್ರಕ್ಕಾಗಿ ರೆಹಮಾನ್ ಮತ್ತಿತರರಿಗೆ ಆಸ್ಕರ್ ಬಂದಿದ್ದು ಸಂತೋಷವೆ. ಆದರೆ, ಆ ಚಿತ್ರ ಅಷ್ಟು ಹೊಗಳಿಕೆಗೆ ಅರ್ಹವೆ? ಖಂಡಿತ ಇಲ್ಲ. ನಮ್ಮ ಭಾರತೀಯ ಚಿತ್ರರಂಗ ಅದಕ್ಕಿಂತಲೂ ಅತ್ಯದ್ಭುತ ಸಾಧನೆ ಮಾಡಿದೆ. ಅಜರಾಮರ ಅನ್ನಿಸುವಂಥ ಸಂಗೀತ ನೀಡಿದವರಿದ್ದಾರೆ. ಆದರೆ ನಮ್ಮ ಮಾಧ್ಯಮಗಳು ಒಂದು ಹೆಜ್ಜೆ ಮುಂದೇ ಹೋಗಿ ಸ್ಲಂಡಾಗ್ ಭಾರತೀಯ ಸಂಸ್ಕೃತಿಗೆ ಹಿಡಿದ ಕನ್ನಡಿ ಎಂಬಂತೆ ಬಿಂಬಿಸುತ್ತಿವೆ. 35136http://kannada.oneindia.com/img/2009/03/10-slum-dog-millionaire1.jpg152854slum dog millionaireಇವರಿಗೆ ಕೊಳೆಗೇರಿ ನೋಡುವ ತವಕವಂತೆ!/literature/articles/2009/0331-slum-dog-millionaire-effect-on-foreigners.html'ಸ್ಲಂಡಾಗ್ ಮಿಲಿಯನೇರ್' ಚಿತ್ರದ ಬಗ್ಗೆ ಫ್ರಾಂಕ್ವಾ ಗೋತಿಯೆ ಅವರು ಬರೆದು ಡಾ. ಮೈ.ಶ್ರೀ.ನಟರಾಜರು ಅನುವಾದಿಸಿದ ಲೇಖನವನ್ನು ಈ ಜಾಲತರಂಗದಲ್ಲಿ ಈಚೆಗಷ್ಟೇ ಓದಿದಿರಿ. ಸದರಿ ಚಿತ್ರದ ಬಗ್ಗೆ ನಟರಾಜರ ಇನ್ನೊಂದು ಬರಹವನ್ನೂ 'ಜಾಲತರಂಗ'ದಲ್ಲಿ ಹಾಗೂ ನನ್ನ ಲೇಖನವನ್ನೂ ಕೂಡ ನೀವೆಲ್ಲ ಓದಿದ್ದೀರಿ. ಇದೀಗ ನನ್ನ ಅನುಭವವೊಂದನ್ನು ಇಲ್ಲಿ ದಾಖಲಿಸಲಿಚ್ಛಿಸುತ್ತೇನೆ.'ಸ್ಲಂಡಾಗ್ ಮಿಲಿಯನೇರ್' ಬಗ್ಗೆ ನನ್ನ ಬರಹವು ಈ ಜಾಲತರಂಗದಲ್ಲಿ ಪ್ರಕಟವಾದ 35631http://kannada.oneindia.com/img/2009/03/31-slum-dog-millionaire2.jpg152854slum dog millionaireಕೋಟಿ ತಂದುಕೊಟ್ಟವನು ಕೊಳೆಗೇರಿಯಲ್ಲೇ ಇದ್ದಾನೆ!/column/manikanth/2009/0422-slum-movie-actors-still-living-in-slums.html1989ರಲ್ಲಿ ತೆರೆಕಂಡ ಸಲಾಂಬಾಂಬೆ' ಚಿತ್ರ ನಿರ್ಮಿಸಿ, ನಿರ್ದೇಶಿಸಿದಾಕೆ ಮೀರಾ ನಾಯರ್. ಹಳ್ಳಿಯ, ಬಡಕುಟುಂಬದ ಹುಡುಗನೊಬ್ಬ, ಅಮ್ಮನಿಗೆ ಅಗತ್ಯವಿದ್ದ 500 ರೂ. ಗಳನ್ನು ಸಂಪಾದಿಸಲೆಂದು ಮುಂಬಯಿಗೆ ಬಂದು ಸಂಕಟಗಳ ಮಧ್ಯೆಯೇ ಕಳೆದುಹೋಗುವುದು ಆ ಸಿನಿಮಾದ ಒನ್‌ಲೈನ್ ಸ್ಟೋರಿ. ಆ ಚಿತ್ರದಲ್ಲಿ ಬಡತನದ ಹಸಿಹಸೀ ಚಿತ್ರಣವಿತ್ತು. ಸಂಕಟದ ವೈಭವೀಕರಣವಿತ್ತು. ತುಂಬ ಸುಲಭವಾಗಿ ನಂಬಬಹುದಾದಂಥ ಸುಳ್ಳಿನ ಸರಮಾಲೆಯಿತ್ತು. ನಂಬಲಾಗದಂಥ ಸತ್ಯದರ್ಶನವಿತ್ತು. ವಿಪರೀತ 36133http://kannada.oneindia.com/img/2009/04/22-salaam-bombay1.jpg126864ms natarajನಟರಾಜ್ ಲೇಖನಕ್ಕೆ ಶೇಷಾದ್ರಿ ಪ್ರತಿಕ್ರಿಯೆ/column/nataraj/2003/031203sheshadri.htmlDear Editor,I read with interest the recent column by Dr.M.S.Nataraja (http://www.thatskannada.com/column/nataraj/2003/191103moore.html) about the religious fanaticism. Other than providing a laundry list of conflicts around the world, this column does not inform the readers much. In fact the good Doctor has 10939http://kannada.oneindia.com/img/2009/11/24-ms-nataraj7.jpg126864ms natarajಆರು ಹಿತವರು ನಿನಗೆ? ದೇವರೋ ದೇಶವೋ?/column/nataraj/2003/191103moore.htmlಅಮೇರಿಕಾದ ಸಂಯುಕ್ತ ಸಂಸ್ಥಾನಗಳಲ್ಲಿ ದಕ್ಷಿಣದಲ್ಲಿರುವ ಅಲಬಾಮ ಎಂಬ ಪ್ರಾಂತ್ಯ ಅನೇಕ ಕಾರಣಗಳಿಂದ ಹೆಸರುವಾಸಿಯಾಗಿದೆ. ಎಲ್ಲಕಿಂತ ಮುಖ್ಯವಾಗಿ ವರ್ಣಭೇದ ಇಲ್ಲಿನ ಜನರ ರಕ್ತದಲ್ಲಿ ಬೆರೆತುಹೋಗಿದೆ. ಕಟ್ಟರ್‌ ಕ್ರೈಸ್ತರೇ ಹೆಚ್ಚಾಗಿರುವ ಈ ಪ್ರಾಂತ್ಯದಲ್ಲಿ ಚುನಾಯಿತರಾಗುವ ಪ್ರತಿನಿಧಿಗಳೂ ನ್ಯಾಯಾಧೀಶರೂ ಸಹ ಅಸಮಾನತೆಯನ್ನು ಎತ್ತಿಹಿಡಿಯುತ್ತಾರೆಂಬುದೂ ಎಲ್ಲರಿಗೂ ತಿಳಿದ ವಿಷಯ. ಇತ್ತೀಚೆಗೆ ಅಲಬಾಮಾದ ಮುಖ್ಯನ್ಯಾಯಾಧೀಶ ರಾಯ್‌ ಮೂರ್‌ ಎಂಬಾತ ಹೆಚ್ಚು ಪ್ರಖ್ಯಾತಿಗೆ ಬರಲು ಕಾರಣ 10940http://kannada.oneindia.com/img/2009/11/24-roy-moore.jpg126864ms natarajಮನೆಯಿಂದ ಮನೆಗೆ/column/nataraj/2004/151204mane.htmlಸುಮಾರು ಇಪ್ಪತ್ತೆರಡು ವರ್ಷಗಳು ನಮಗೆ ನೆರಳಾಗಿದ್ದ ಮಾಂಟ್‌ಗಮರಿ ವಿಲೇಜ್‌ನಲ್ಲಿದ್ದ (ಕೆಲ ವರ್ಷಗಳ ಹಿಂದೆ ಆ ಊರು ಗೈಥರ್ಸ್‌ಬರ್ಗ್‌ನ ಒಂದು ಭಾಗವಾಗಿತ್ತು) ನಮ್ಮ ಮನೆಯನ್ನು ಬಿಟ್ಟು ಅಲ್ಲಿಂದ ಅಷ್ಟೇನೂ ದೂರವಿಲ್ಲದ ಪೊಟೋಮೆಕ್‌ನಲ್ಲಿನ ಮತ್ತೊಂದು ಮನೆಗೆ ಬಂದು ನೆಲೆಸಿದ್ದೆಲ್ಲ , ಒಂದು ಅಯೋಜಿತ ಕಾರ್ಯಕ್ರಮದಂತೆ ನಮಗೇ ತಿಳಿಯದಂತೆ ನಡೆದುಹೋದದ್ದನ್ನು ನೆನೆಸಿಕೊಂಡರೆ ಆಶ್ಚರ್ಯವಾಗುತ್ತದೆ.ಯಾವ ದೀರ್ಘವಾದ ಯೋಚನೆ/ಯೋಜನೆಗಳನ್ನೂ ಮಾಡದೆ, ನಾವಿದ್ದ ಮನೆಯನ್ನು ಮಾರುವ 10987http://kannada.oneindia.com/img/2009/09/23-home-sweet-home-00.gif126864ms natarajಮೇ 30, 31ರಂದು ನಾಲ್ಕನೇ ವಸಂತ ಸಾಹಿತ್ಯೋತ್ಸವ/nri/article/2009/0105-4th-vasantha-sahityotsava-kaveri.htmlಕನ್ನಡ ಸಾಹಿತ್ಯಾಭಿಮಾನಿಗಳೆ,ಕನ್ನಡ ಸಾಹಿತ್ಯ ರಂಗದ ಪರವಾಗಿ ತಮಗೆಲ್ಲ ಹೊಸ ವರುಷದ ಹಾರ್ದಿಕ ಶುಭಾಶಯಗಳು. ಈ ಮೊದಲೇ ಪ್ರಕಟಿಸಿರುವಂತೆ ಕನ್ನಡ ಸಾಹಿತ್ಯ ರಂಗದ ನಾಲ್ಕನೇ ವಸಂತ ಸಾಹಿತ್ಯೋತ್ಸವ, ಕಾವೇರಿ ಕನ್ನಡ ಸಂಘದ ಸಹಯೋಗದೊಂದಿಗೆ ಅಮೇರಿಕದ ರಾಜಧಾನಿ ಪ್ರದೇಶದಲ್ಲಿ ಮೇ 2009ರಲ್ಲಿ ನಡೆಯಲಿದೆ. ಸಾಹಿತ್ಯೋತ್ಸವ ನಡೆಯುವುದು ಮೇ 30 ಮತ್ತು 31, 2009ರ ವಾರಾಂತ್ಯದಲ್ಲಿ. ನಡೆಯುವ ಸ್ಥಳ ಮೇರೀಲ್ಯಾಂಡಿನ ರಾಕ್‌ವಿಲ್ 33889http://kannada.oneindia.com/img/2009/01/05-veena-shanteshwar-vaidehi1.jpg126864ms natarajಕಾದೇ ಇರುವಳು ರಾಧೆ-ವಿಮರ್ಶೆ/column/nataraj/2009/0129-kadiruvalu-radhe-naga-aithal-book-review.htmlಹಿರಿಯ ಅಮೆರಿಕನ್ನಡಿಗ ನಾಗ ಐತಾಳ ಉರುಫ್ ಅಹಿತಾನಲ ಅವರ ಇತ್ತೀಚಿನ ಎರಡು ಪುಸ್ತಕಗಳ ಒಳನೋಟಕ್ಕೆ ಸ್ವಾಗತ. ಲೇಖಕರ ಚೊಚ್ಚಲ ಕಾದಂಬರಿ 'ಕಾದಿರುವಳು ರಾಧೆ' ಮತ್ತು ಆಬಾಲವೃದ್ಧರನ್ನು ರಂಜಿಸುವ ಕಟ್ಟುಕಥೆಗಳ ಒಬ್ಬಟ್ಟು 'ಒಂದಾನೊಂದು ಕಾಲದಲ್ಲಿ'.* ಡಾ||ಮೈ.ಶ್ರೀ. ನಟರಾಜ, ಮೇರೀಲ್ಯಾಂಡ್ಇದು ಐತಾಳರ ಚೊಚ್ಚಲು ಕಾದಂಬರಿ. ಪ್ರಾಯಶಃ ಪುತಿನ ಅವರ ಗೋಕುಲ ನಿರ್ಗಮನ, ಜಯದೇವನ ಗೀತಗೋವಿಂದ ಇನ್ನೂ ಮುಂತಾದ ರಾಧಾ 34350http://kannada.oneindia.com/img/2009/01/29-naga-aithal3.jpg193979ಸ್ಲಂಡಾಗ್ ಮಿಲಿಯನೇರ್ಹತ್ತು ಆಸ್ಕರ್ ಪ್ರಶಸ್ತಿಗಳಿಗೆ ಸ್ಲಂಡಾಗ್ ನಾಮನಿರ್ದೇಶನ/movies/hollywood/2009/01/23-slumdog-millionaire-oscar-nominations.htmlಮುಂಬೈ ಕೊಳೆಗೇರಿ ಮಕ್ಕಳ ಸಾಹಸಗಾಥೆ ಆಧಾರಿತ 'ಸ್ಲಂ ಡಾಗ್ ಮಿಲಿಯನೇರ್' ಚಿತ್ರ 81ನೇ ವಾರ್ಷಿಕ ಅಕಾಡೆಮಿಯ ಆಸ್ಕರ್ ಪ್ರಶಸ್ತಿಗೆ ಒಟ್ಟು 10 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ. ಈ ಚಿತ್ರವನ್ನು ಭಾರತ ಮತ್ತು ಬ್ರಿಟನ್ನಿನ ಜಂಟಿ ನಿರ್ಮಾಣದ ಡ್ಯಾನಿ ಬಾಯ್ಲ್ ನಿರ್ದೇಶಿಸಿದ್ದಾರೆ. 'ಸ್ಲಂ ಡಾಗ್ ಮಿಲಿಯನೇರ್' ಚಿತ್ರದ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರು ಒಟ್ಟು ಮೂರು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗೆ 34244http://kannada.oneindia.com/img/2009/01/23-ar-rehman1e.jpg193979ಸ್ಲಂಡಾಗ್ ಮಿಲಿಯನೇರ್ಅತ್ಯುತ್ತಮ ಚಿತ್ರ ಸೇರಿದಂತೆ ಸ್ಲಂಡಾಗ್ ಗೆ 8 ಆಸ್ಕರ್/movies/hollywood/2009/02/23-oscar-gold-for-slumdog-millionaire-los-angeles.htmlಲಾಸ್ ಏಂಜಲ್ಸ್, ಫೆ.23: ಕಡೆಗೂ ಕೋಟ್ಯಾಂತರ ಭಾರತೀಯರ ಕನಸು ನನಸಾಗಿದೆ. ಆಸ್ಕರ್ ಕಣದಲ್ಲಿ ಸ್ಪರ್ಧಿಸುವುದೇ ದುಸ್ತರವಾಗಿದ್ದ ಭಾರತೀಯ ಚಲನಚಿತ್ರೋದ್ಯಮದಲ್ಲಿ ಇಂದು ಹಬ್ಬದ ವಾತಾವರಣ ನೆಲಸಿದೆ. ಭಾರತೀಯರ ನಿರೀಕ್ಷೆ ಫಲಿಸಿದೆ. ಸ್ಲಂಡಾಗ್ ಮಿಲಿಯನೇರ್ ಚಿತ್ರಕ್ಕೆ ಎಂಟು ಆಸ್ಕರ್ ಪ್ರಶಸ್ತಿಗಳು ಲಭಿಸಿವೆ. ಪ್ರಶಸ್ತಿಗಳ ಸುರಿಮಳೆ ಇನ್ನೂ ಮುಂದುವರೆದಿದೆ. ನಿರ್ದೇಶಕ ಡೇನಿ ಬಾಯ್ಲ್ ಅವರ ಮುಂಬೈ ಕೊಳೆಗೇರಿ ಮಕ್ಕಳ ಸಾಹಸಗಾಥೆ ಆಧಾರಿತ 34805http://kannada.oneindia.com/img/2009/02/23-slumdog.jpg193979ಸ್ಲಂಡಾಗ್ ಮಿಲಿಯನೇರ್ಪೂಕುಟ್ಟಿ ಪಡೆದ ಆಸ್ಕರ್ ದೇಶಕ್ಕೆ ಅರ್ಪಣೆ/movies/hollywood/2009/02/0223-pookutty-dedicates-oscar-to-billion-indians.htmlಒಟ್ಟಿನಲ್ಲಿ ನಮ್ಮ ಕನಸು ನೆರವೇರಿದೆ...ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಗೆ ಒಂದಲ್ಲ ಎರಡು ಆಸ್ಕರ್ ಪ್ರಶಸ್ತಿಗಳು ಲಭಿಸಿವೆ. ಭಾರತೀಯ ಸಂಗೀತ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರತಿಧ್ವನಿಸಿದೆ. ಆಸ್ಕರ್ ಪ್ರಶಸ್ತಿ ಪಡೆದುಕೊಂಡ ಮೊದಲ ಭಾರತೀಯ ಸಂಗೀತ ನಿರ್ದೇಶಕನಾಗಿ ರೆಹಮಾನ್ ಇತಿಹಾಸ ಸೃಷ್ಟಿಸಿದ್ದಾರೆ.ಅತ್ಯುತ್ತ್ತಮ ಹಾಡು, ಅತ್ಯುತ್ತಮ ಸಂಗೀತ ವಿಭಾಗಗಳಲ್ಲಿ ರೆಹಮಾನ್ ಗೆ ಎರಡು ಪ್ರಶಸ್ತಿಗಳು ಲಭಿಸಿವೆ. ಪ್ರಶಸ್ತಿ ಪ್ರಕಟವಾಗುತ್ತಿದ್ದಂತೆ ಲಾಸ್ ಏಂಜಲ್ಸ್ ನ 34809http://kannada.oneindia.com/img/2009/02/23-resul-pookutty1.jpg193979ಸ್ಲಂಡಾಗ್ ಮಿಲಿಯನೇರ್ಆಸ್ಕರ್ 2009 ಪ್ರಶಸ್ತಿ ವಿಜೇತರ ಪೂರ್ಣ ಪಟ್ಟಿ/movies/hollywood/2009/02/23-oscar-2009-complete-winners-list.htmlಭಾರತೀಯ ಚಲನಚಿತ್ರೋದ್ಯಮದಲ್ಲಿ ಮೊದಲ ಬಾರಿಗೆ ಆಸ್ಕರ್ ಪ್ರಶಸ್ತಿಗಳನ್ನು ದಾಖಲೆ ಪ್ರಮಾಣದಲ್ಲಿ ಪಡೆದ ಸ್ಲಂಡಾಗ್ ಮಿಲಿಯನೇರ್ ಚಿತ್ರತಂಡಕ್ಕೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ. ಇಡೀ ಸ್ಲಂಡಾಗ್ ಚಿತ್ರತಂಡ ನಮ್ಮ ದೇಶ ಹೆಮ್ಮೆ ಪಡುವಂತೆ ಗೆಲುವು ಸಾಧಿಸಿದೆ ಎಂದು ಅವರು ಶ್ಲಾಘಿಸಿದ್ದಾರೆ. ಅದರಲ್ಲೂ ಎರಡು ಆಸ್ಕರ್ ಪ್ರಶಸ್ತಿಗಳನ್ನು ಪಡೆದ ಸಂಗೀತ 34812http://kannada.oneindia.com/img/2009/02/23-entire-slumdog-team2.jpg193979ಸ್ಲಂಡಾಗ್ ಮಿಲಿಯನೇರ್ಸ್ಲಂಡಾಗ್ ಚಿತ್ರದ ಗಳಿಕೆ ರು.800 ಕೋಟಿಗಳು/movies/bollywood/2009/02/24-slumdog-millionaire-box-office-report.htmlಎಂಟು ಆಸ್ಕರ್ ಪ್ರಶಸ್ತಿಗಳನ್ನ್ನು ಪಡೆದ 'ಸ್ಲಂಡಾಗ್ ಮಿಲಿಯನೇರ್' ಚಿತ್ರ ಬಾಕ್ಸಾಫೀಸ್ ಗಳಿಕೆಯಲ್ಲಿ ಎಲ್ಲ ದಾಖಲೆಗಳನ್ನು ನುಚ್ಚುನೂರು ಮಾಡಿ ಮುನ್ನುಗ್ಗುತ್ತಿದೆ. ಈ ಚಿತ್ರವನ್ನು ಬಿಡುಗಡೆ ಮಾಡಿದ'ಫಾಕ್ಸ್ ಸರ್ಚ್ ಲೈಟ್' ವಿತರಣ ಸಂಸ್ಥೆ ಮೇಲೆ ಹಣದ ಸುರಿಮಳೆಯಾಗುತ್ತಿದೆ. ವಾಸ್ತವವಾಗಿ ಉತ್ತರ ಅಮೆರಿಕದಲ್ಲಿ ವಾರ್ನರ್ ಇಂಡಿಪೆಂಡೆಂಟ್ ಪಿಕ್ಚರ್ಸ್ ಸಂಸ್ಥೆ ಈ ಚಿತ್ರವನ್ನು ಬಿಡುಗಡೆ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ವಾರ್ನರ್ ಬ್ರದರ್ಸ್ ತಮ್ಮ 34839http://kannada.oneindia.com/img/2009/02/24-slumdog-millionaire2.jpgnews"> ಇವರಿಗೆ ಕೊಳೆಗೇರಿ ನೋಡುವ ತವಕವಂತೆ! | Slum Dog Millionaire | Anandaram Shastri | Slums in India - ಇವರಿಗೆ ಕೊಳೆಗೇರಿ ನೋಡುವ ತವಕವಂತೆ! - Kannada Oneindia

ಇವರಿಗೆ ಕೊಳೆಗೇರಿ ನೋಡುವ ತವಕವಂತೆ!

A still from Slum Dog Millionaire
'ಸ್ಲಂಡಾಗ್ ಮಿಲಿಯನೇರ್' ಚಿತ್ರದ ಬಗ್ಗೆ ಫ್ರಾಂಕ್ವಾ ಗೋತಿಯೆ ಅವರು ಬರೆದು ಡಾ. ಮೈ.ಶ್ರೀ.ನಟರಾಜರು ಅನುವಾದಿಸಿದ ಲೇಖನವನ್ನು ಈ ಜಾಲತರಂಗದಲ್ಲಿ ಈಚೆಗಷ್ಟೇ ಓದಿದಿರಿ. ಸದರಿ ಚಿತ್ರದ ಬಗ್ಗೆ ನಟರಾಜರ ಇನ್ನೊಂದು ಬರಹವನ್ನೂ 'ಜಾಲತರಂಗ'ದಲ್ಲಿ ಹಾಗೂ ನನ್ನ ಲೇಖನವನ್ನೂ ಕೂಡ ನೀವೆಲ್ಲ ಓದಿದ್ದೀರಿ. ಇದೀಗ ನನ್ನ ಅನುಭವವೊಂದನ್ನು ಇಲ್ಲಿ ದಾಖಲಿಸಲಿಚ್ಛಿಸುತ್ತೇನೆ.

'ಸ್ಲಂಡಾಗ್ ಮಿಲಿಯನೇರ್' ಬಗ್ಗೆ ನನ್ನ ಬರಹವು ಈ ಜಾಲತರಂಗದಲ್ಲಿ ಪ್ರಕಟವಾದ ಆಸುಪಾಸಿನ ಒಂದು ದಿನ ನಾನು ತಮಿಳುನಾಡಿನ ತಿರುವಣ್ಣಾಮಲೈನಿಂದ 37 ಕಿ.ಮೀ. ದೂರದ ಜಿಂಜಿ ಎಂಬ ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡಿದ್ದೆ. ಅಲ್ಲಿ ಬೆಟ್ಟಗಳಮೇಲಿರುವ ರಾಜಗಿರಿ ಕೋಟೆ ಮತ್ತು ಕೃಷ್ಣಗಿರಿ ಕೋಟೆ ಎಂಬೆರಡು ಕೋಟೆಗಳನ್ನು ನೋಡಲು ಬೆಟ್ಟ ಹತ್ತುತ್ತಿದ್ದೆ. ಒಂದಷ್ಟು ಮಂದಿ ಬಿಳಿ ತೊಗಲಿನ ವಿದೇಶೀಯರೂ ಬೆಟ್ಟವೇರುತ್ತಿದ್ದರು. ಫ್ರೆಂಚರೇ ಬಹುಸಂಖ್ಯೆಯಲ್ಲಿದ್ದ ಅವರಲ್ಲಿ ಅಮೆರಿಕನ್ನರೂ ಮತ್ತು ಬ್ರಿಟಿಷರೂ ಇದ್ದರು. ಬಹುತೇಕ ಎಲ್ಲರ ಕೈಲೂ ಸ್ಥಿರಚಿತ್ರ ಕ್ಯಾಮೆರಾ/ವಿಡಿಯೊ ಕ್ಯಾಮೆರಾ ಇತ್ತು. ಕೋಟೆಕೊತ್ತಲಗಳಿಗಿಂತ ಹೆಚ್ಚಾಗಿ ಅವರೆಲ್ಲ ಸುತ್ತಮುತ್ತಲ ಭಿಕ್ಷುಕರನ್ನು, ಬೀದಿಮಕ್ಕಳನ್ನು ಮತ್ತು ರಸ್ತೆಬದಿಯಲ್ಲೋ ಗುಡಿಸಲ ಹೊರಗೋ ಸುಮ್ಮನೆ ಕುಳಿತಿದ್ದ ಬಡಜನರನ್ನು ತಮ್ಮ ಕ್ಯಾಮೆರಾಗಳಲ್ಲಿ ಚಿತ್ರೀಕರಿಸುತ್ತಿದ್ದರು.

ಅವರೊಡನೆ ನಾನು ಮಾತಿಗಿಳಿದಾಗ ತಿಳಿದುಬಂದ ಆಘಾತಕಾರಿ ಸಂಗತಿಯೆಂದರೆ ಅವರ ಪೈಕಿ ಹಲವರು ಕೊಳೆಗೇರಿಯನ್ನು ನೋಡಿ ಚಿತ್ರೀಕರಿಸಲೆಂದೇ ಮರುದಿನ ಚೆನ್ನೈಗೆ ಹೋಗುವವರಿದ್ದರು. 'ಸ್ಲಂಡಾಗ್..' ಚಿತ್ರ ನೋಡಿದ ನಂತರ ಅವರಿಗೆ ಈ 'ಬಯಕೆ' ಉಂಟಾಯಿತಂತೆ! ಚೆನ್ನೈನಲ್ಲಿ 'ಅದ್ಭುತ ಕೊಳೆಗೇರಿ' ತೋರಿಸುವುದಾಗಿ ಚೆನ್ನೈನ ಇವರ ಮಿತ್ರರ್ಯಾರೋ ಇವರಿಗೆ ಆಶ್ವಾಸನೆ ನೀಡಿದ್ದಾರಂತೆ. ತಮ್ಮ ದೇಶಕ್ಕೆ ಮರಳಿದಮೇಲೆ ಇವರು ತಾವಿಲ್ಲಿ ಚಿತ್ರೀಕರಿಸಿದ ಕೊಳೆಗೇರಿ ದೃಶ್ಯಗಳನ್ನು ತಮ್ಮ ಬಂಧು-ಮಿತ್ರರಿಗೆ ತೋರಿಸುತ್ತಾರಂತೆ. ಜಿಂಜಿಯಲ್ಲಿ ತೆಗೆದ ಭಿಕ್ಷುಕರ ಮತ್ತು ಬಡಜನರ ಫೋಟೋಗಳ ಸ್ಲೈಡ್ ಷೋವನ್ನು ತಮ್ಮ ದೇಶದಲ್ಲಿ ಏರ್ಪಡಿಸುತ್ತಾರಂತೆ!

ನನ್ನೆಡೆ ದಿಟ್ಟಿಸುತ್ತ, 'ನೀವು ಇನ್ನೂ ಉದ್ಧಾರ ಆಗಿಲ್ಲ ಅಲ್ವೆ, ಪಾಪ!' ಎಂಬ ಉದ್ಗಾರ ಬೇರೆ ಹೊರಡಿಸಿದರು ಈ ಧೂರ್ತರು. ಬೆಟ್ಟವೇರಿ ಮೊದಲೇ ಬೆವರಿದ್ದ ಇವರೊಡನೆ ಸಖ್ಖತ್ ವಾದಕ್ಕಿಳಿದ ನಾನು ಇನ್ನಷ್ಟು ಇವರ ಬೆವರಿಳಿಸಿದೆ. ಆದರೆ, ಇವರ 'ಚೆನ್ನೈ ಕೊಳೆಗೇರಿ ಕಾರ್ಯಕ್ರಮ'ದಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ!

ಮರುದಿನ ನಾನು ತಿರುವಣ್ಣಾಮಲೈನಲ್ಲಿ ರಮಣ ಮಹರ್ಷಿಗಳ ಸ್ಕಂದಾಶ್ರಮ ಮತ್ತು ವಿರೂಪಾಕ್ಷ ಗುಹೆಗಳನ್ನು ಸಂದರ್ಶಿಸಲು ಬೆಟ್ಟವೇರುತ್ತಿದ್ದಾಗ ಅಲ್ಲಿಯೂ ಸುತ್ತಮುತ್ತೆಲ್ಲ ವಿದೇಶೀಯರೇ ಕಂಡುಬಂದರು. ಬಹಳಷ್ಟು ಮಂದಿಯನ್ನು ನಾನು ಮಾತನಾಡಿಸಿದೆ. ಆಶ್ಚರ್ಯವೆಂದರೆ, ಅವರೆಲ್ಲರೂ 'ಸ್ಲಂಡಾಗ್..' ಚಿತ್ರವನ್ನು ನೋಡಿದ್ದರು, ಇಲ್ಲವೇ ಅದರ ಬಗ್ಗೆ ಸಾಕಷ್ಟು ಅರಿತಿದ್ದರು. ಆ ಚಿತ್ರವು ನೈಜ ಭಾರತವನ್ನು ಪ್ರತಿಬಿಂಬಿಸುತ್ತದೆಂಬುದು ಅವರ ಅಭಿಪ್ರಾಯವಾಗಿತ್ತು. ಅರವಿಂದ ಅಡಿಗನ 'ವೈಟ್ ಟೈಗರ್' ಕೃತಿಯನ್ನು ಅವರಲ್ಲಿ ಬಹುತೇಕರು ಓದಿದ್ದರು. 'ಇಂಥ ನರಕದಲ್ಲಿ ನೀವು ಅದು ಹೇಗೆ ಜೀವಿಸುತ್ತೀರಿ?' ಎಂದು ಅವರು ನನ್ನನ್ನು ಪ್ರಶ್ನಿಸಿದರು.

'ನರಕ ನಮ್ಮ ದೇಶವಲ್ಲ, ನಿಮ್ಮ ಮನಸ್ಸು', ಎಂಬುದನ್ನು ಅವರಿಗೆ ಮನದಟ್ಟು ಮಾಡಿಕೊಡಲು ನಾನು ಸಾಕಷ್ಟು ಹೆಣಗಾಡಿದೆ. ಅವರಿಗೆ ಗುಣಾತ್ಮಕ ಭಾರತದ ಬಗ್ಗೆ ತಿಳಿವಳಿಕೆ ನೀಡುವಲ್ಲಿ ನಾನು ಸಾಕಷ್ಟು ಯಶಸ್ವಿಯೇನೋ ಆದೆ. ಆದರೆ, ಮುಂಬೈನ ಧಾರಾವಿಯ 'ಕೊಳಕನ್ನು', ಮತ್ತು, ಅಲ್ಲಿ 'ಭಿಕ್ಷಾಟನೆಗೆ ಹಚ್ಚಲಿಕ್ಕಾಗಿ ಮಕ್ಕಳನ್ನು ಅಪಹರಿಸಿ ಅಂಗಾಂಗ ಊನಗೊಳಿಸುವ ಮಾಫಿಯಾವನ್ನು' ('ಸ್ಲಂಡಾಗ್..' ಚಿತ್ರದಲ್ಲಿ ಇಂಥದನ್ನೆಲ್ಲ ತೋರಿಸಲಾಗಿದೆ) ನೋಡಲು (ಸವಿಯಲು!) ಹಾಗೂ ಚಿತ್ರೀಕರಿಸಿಕೊಳ್ಳಲು ಮುಂಬೈಗೆ ಹಾರಲಿರುವ ಅವರಲ್ಲಿನ ಕೆಲವರ ನಿರ್ಧಾರವನ್ನು ತಿದ್ದುವಲ್ಲಿ ನಾನು ವಿಫಲನಾದೆ. 'ಸ್ಲಂಡಾಗ್..' ಮತ್ತು 'ವೈಟ್ ಟೈಗರ್'ಗಳು ಅವರ ಮನಸ್ಸಿನ ಮೇಲೆ ಅಂಥ ಭಾರೀ ಪರಿಣಾಮವನ್ನು ಉಂಟುಮಾಡಿದ್ದವು.

ಫ್ರೆಂಚರಾಗಿರಲೀ ಬ್ರಿಟಿಷರಾಗಿರಲೀ ಅಮೆರಿಕನ್ನರಾಗಿರಲೀ, ಅವರು ಜಿಂಜಿ ಕೋಟೆ ನೋಡಲು ಬಂದ ಇತಿಹಾಸಪ್ರಿಯರಾಗಿರಲೀ ರಮಣಾಶ್ರಮಕ್ಕೆ ಬಂದ ಅಧ್ಯಾತ್ಮಜಿಜ್ಞಾಸುಗಳಾಗಿರಲೀ, ಬಿಳಿದೊಗಲಿನ ಈ ವಿದೇಶೀಯರಿಗೆ ಭಾರತದ ಕೊಳೆಗೇರಿಯನ್ನು ನೋಡುವ ತವಕ. ಇಡೀ ಭಾರತವನ್ನೇ ಕೊಳೆಗೇರಿಯೆಂದು ತೀರ್ಮಾನಿಸಿಬಿಡುವ ತವಕ. ಪ್ರಪಂಚದ ಬಹುಪಾಲು ರಾಷ್ಟ್ರಗಳಿಗೆ ಹೋಲಿಸಿದಾಗ ಸ್ವರ್ಗಸಮಾನವೆನ್ನಿಸುವ ಈ ನಮ್ಮ ಭವ್ಯ ಭಾರತವನ್ನು ನರಕವೆಂದು ಕರೆಯುವ ಕುಹಕ. ಹೀಗಿರುವಾಗ 'ಸ್ಲಂಡಾಗ್ ಮಿಲಿಯನೇರ್' ಚಿತ್ರವನ್ನು ನಾವು (ಭಾರತೀಯರು) ತಲೆಮೇಲೆ ಹೊತ್ತುಕೊಂಡು ಕುಣಿಯಬೇಕೇ?

ಪೂರಕ ಓದಿಗೆ
'ಸ್ಲಂಡಾಗ್..': ನೋ ಆಸ್ಕರ್, ನೋ ಟೆಲ್ಲರ್!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+