ಬಾಗಲಕೋಟೆಯಲ್ಲಿ ಇವತ್ತು
ಜೂನ್ 25, ಆದಿತ್ಯವಾರ
gunduಬೆಳಿಗ್ಗೆ 9.00ಕ್ಕೆ ಗೋಷ್ಠಿ 2- ಕಾವ್ಯ
ಅಧ್ಯಕ್ಷತೆ : ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ
ಪಂಜೆ-ಗೋವಿಂದ ಪೈ- ಬಿ ಎಂ ಶ್ರೀ : ಡಾ. ರಾಜೇಂದ್ರ ಚೆನ್ನಿ
ಕುವೆಂಪು-ಬೇಂದ್ರೆ- ಕೆ .ಎಸ್.ನ : ಡಾ. ನರಹಳ್ಳಿ ಬಾಲ ಸುಬ್ರಹ್ಮಣ್ಯ
ಗೋಕಾಕ-ಅಡಿಗ-ಶರ್ಮ : ಡಾ. ಜಿ.ಎಂ. ಹಗಡೆ
ವಿ.ಜಿ. ಭಟ್ಟ-ಗಂಗಾಧರ ಚಿತ್ತಾಲ-ಡಾ. ಸಿದ್ಧಲಿಂಗಯ್ಯ : ಪ್ರೊ.ಜಿ.ಎಸ್ ಸಿದ್ಧರಾಮಯ್ಯ
ನಿರ್ವಹಣೆ : ಶ್ರೀ ಸಂ.ಗು.ಕೋಟಿ
gundu11.00ಕ್ಕೆ ಗೋಷ್ಟಿ 3- ಕಾದಂಬರಿ
ಅಧ್ಯಕ್ಷತೆ: ಡಾ.ಎಂ.ಜಿ.ಬಿರಾದಾರ
ಬಿ.ವೆಂಕಟಾಚಾರ್ಯ-ಗಳಗನಾಥ-ಎಂ.ಎಸ್.ಪುಟ್ಟಣ್ಣ : ಡಾ. ಸ್ವಾಮಿರಾವ್ ಕುಲಕರ್ಣಿ
ದೇವುಡು-ಶಿವರಾಮ ಕಾರಂತ-ರಾವ್ ಬಹದ್ದೂರ್: ಪ್ರೊ.ಎಸ್. ಹಿಪ್ಪರಗಿ
ಅನಕೃ- ನಿರಂಜನ- ಕಟ್ಟೀಮನಿ : ಡಾ. ಬಸವರಾಜ ಸಾದರ
ಭೈರಪ್ಪ-ಶಾಂತಿನಾಥ ದೇಸಾಯಿ-ದೇವನೂರು : ಡಾ. ಬಸವರಾಜ ಕಲ್ಗುಡಿ
ನಿರ್ವಹಣೆ : ಡಾ. ಜಿನದತ್ತ ಹಡಗಲಿ
gunduಅಪರಾಹ್ನ 2.30ಕ್ಕೆ ಗೋಷ್ಠಿ 4- ಸಣ್ಣ ಕಥೆ
ಅಧ್ಯಕ್ಷತೆ: ಪ್ರೊ.ಬಿ.ಎ. ವಿವೇಕ ರಾವ್
ಮಾಸ್ತಿ -ಆನಂದ-ಭಾರತೀಪ್ರಿಯ : ಶ್ರೀಮತಿ ಗಿರಿಜಾ ದುರ್ಗದ ಮಠದ
ಗೊರೂರು-ಕೆ. ಸದಾಶಿವ-ಯಶವಂತ ಚಿತ್ತಾಲ: ಪ್ರೊ.ಸಿ.ವಿ. ಪಾಟೀಲ
ತೇಜಸ್ವಿ-ಬೆಸಗರಹಳ್ಳಿ-ವೈದೇಹಿ : ಡಾ. ರಹಮತ್ ತರೀಕೆರೆ
ನಿರ್ವಹಣೆ : ಶ್ರೀ ಎ.ಎಸ್. ಪಾವಟೆ
gunduಕವಿಗೋಷ್ಠಿ 1
ಅಧ್ಯಕ್ಷತೆ : ಡಾ. ಬುದ್ದಣ್ಣ ಹಿಂಗಮಿರೆ
ಉದ್ಘಾಟನೆ: ಶ್ರೀ ಬಿ.ಆರ್ ಲಕ್ಷಣ್ ರಾವ್
ಕವಿಗಳು : ಸತೀಶ್ ಕುಲಕರ್ಣಿ, ಶ್ರೀ-ಮ-ತಿ ಕೆ. ಷರೀಫಾ, ಕೆ. ಮುರಳೀಧರ ರಾವ್, ಕೆ.ಆರ್. ನಿಡಗುಂದಿ , ಸೋಮುಭಾಸ್ಕರಾಚಾರ್ಯ, ಜಗದೀಶ ಮಂಗಳೂರ ಮಠ, ಶ್ರೀಕಾಂತ್ ಪಾಟೀಲ, ಹೀ.ಮಾ. ಕುಮಾರಸ್ವಾಮಿ ,ನಿಷ್ಠಿರುದ್ರಪ್ಪ , ಎಂ.ಬಿ. ಕುಕ್ಯಾನ ಬಾನಾ ಸೋಲಾಪುರ, ಗುರು ಬಸವಯ್ಯ ಅಮ್ಮಾಪೂರ, ಚಂದ್ರಶೇಖರ ತಾಳ್ಯ , ದೊಡ್ಡಲಿಂಗೇ ಗೌಡ , ಕೆ.ಓಂಕಾರಪ್ಪ ಶಿವರಾಜ ಹೆರೂರ, ಗಿರಿಜಾ ನಾಡಗೊಡರ
ನಿರ್ವಹಣೆ : ಡಾ. ಶಶಿಕಲಾ ಮರಿಬಾ ಶೆಟ್ಟಿ,
gunduಸಂಜೆ 6.00ಕ್ಕೆ ವಿಶೇಷ ಉಪನ್ಯಾಸ
ವಿಶ್ವ ಧರ್ಮ ಮತ್ತು ವಚನ ಸಾಹಿತ್ಯ : ಶ್ರೀ ಸಿದ್ಧೇಶ್ವರ ಸ್ವಾಮಿಗಳು , ಜ್ಞಾನ ಯೋಗಾಶ್ರಮ , ಬಿಜಾಪುರ
ನಿರ್ವಹಣೆ : ಶ್ರೀ ಎ.ಎಸ್. ಬಳಗಾನೂರ್
gunduಸಂವಾದ ಗೋಷ್ಠಿ -2
ಸ್ಥಳ : ಬಸವೇಶ್ವರ ವಿದ್ಯಾವರ್ಧಕ ಸಂಘದ ಸಭಾ ಭವನ
ವಿಷಯ : ಸಮೂಹ ಮಾಧ್ಯಮಗಳು-ಸಾಹಿತ್ಯ
ಅಧ್ಯಕ್ಷತೆ : ಈಶ್ವರಯ್ಯ
ವಿಷಯ ಮಂಡನೆ : ರವೀಂದ್ರ ರೇಷ್ಮೆ
ಭಾಗವಹಿಸುವವರು: ಕಾ.ತ. ಚಿಕ್ಕಣ್ಣ, ಜಿ.ಪಿ. ಬಸವರಾಜು, ಶಶಿಧರ್ ಭಟ್, ಮೈ.ಸಿ. ಪಾಟೀಲ, ಸಾಯಿಲಕ್ಷ್ಮಿ, ಡಾ. ಮಹಾದೇವ ಕಣವಿ, ಅಶೋಕ ಶೆಟ್ಟರ ,ಡಾ. ಶಿವಗಂಗಾರುಮ್ಮಾ , ಅಗ್ರಹಾರ ಕೃಷ್ಣ ಮೂರ್ತಿ, ಮಲ್ಲಿಕಾರ್ಜುನ ಹುಲಗಬಾಳಿ, ಜಯಪ್ರಕಾಶಗೌಡ
ನಿರ್ವಹಣೆ : ಬಸವರಾಜ ಬೋಳಿ ಶೆಟ್ಟಿ