ಹಾಗೆ ಮಾಡೋದ್ರಿಂದ ಸೀರಿಯಲ್ ನೋಡಕ್ಕೆ ಆಗತ್ತಾ?
ಇಪ್ಪತ್ತೈದರ ಆಸುಪಾಸಿನ ಯೌವನ ಇನ್ನೂ ಮಾಸಿಲ್ಲದ ಸುಂದರ ಮಹಿಳೆಯೊಬ್ಬಳು ಮಂಡಿನೋವಿನ ಚಿಕಿತ್ಸೆಗಾಗಿ ಮೂಳೆ ವೈದ್ಯರ ಬಳಿ ಬಂದಳು. ಆಕೆಗೆ ಸರಿಯಾಗಿ ನಡೆಯಲು ಆಗುತ್ತಿರಲಿಲ್ಲ. ಸುಮಾರು ಹೊತ್ತು ಪರೀಕ್ಷಿಸಿದ ನಂತರ ಮೂಳೆ ಸವಿತ ಆಗಿರುವುದು ವೈದ್ಯನಿಗೆ ಕಂಡುಬರಲಿಲ್ಲ, ಆಕೆಗಿನ್ನೂ ಸಣ್ಣ ವಯಸ್ಸು.
ಮಂಡಿನೋವಿಗೆ ನಿಖರವಾದ ಕಾರಣ ವೈದ್ಯನಿಗೆ ಕೂಡಲೆ ಕಂಡುಹಿಡಿಯಲಾಗಲಿಲ್ಲ. ಕೆಲ ಸಮಯ ವಿಚಾರ ಮಾಡಿದ ನಂತರ ವೈದ್ಯನಿಗೆ ಏನೋ ಹೊಳೆದಂತಾಗಿ, "ಮಂಡಿಯ ಮೇಲೆ ಜಾಸ್ತಿ ಭಾರ ಬಹಳಹೊತ್ತು ಹೇರಿದ್ದರಿಂದ ಈ ರೀತಿ ಸಂಭವಿಸಿದೆ ಅನ್ನುವುದು ನಿಖರ. ಅಂಥದೇನಾದರೂ ಆಕ್ಟಿವಿಟೀಸ್ ನೀವು ಮತ್ತು ನಿಮ್ಮ ಯಜಮಾನರು ಮಾಡಿದ್ದಿರಾ?" ಎಂದು ವೈದ್ಯ ಕೇಳಿದ.
ವೈದ್ಯ ಏನು ಕೇಳುತ್ತಿದ್ದಾನೆ ಎಂದು ಫಟ್ಟನೆ ಮಹಿಳೆಗೆ ಅರಿವಾಯಿತು. "ಹೌದು ವೈದ್ಯರೆ, ಪ್ರತಿದಿನ ರಾತ್ರಿ ನಾನು ಮತ್ತು ನನ್ನ ಗಂಡ ಶುನಕ ಭಂಗಿಯಲ್ಲಿ ಕಾಮಕೇಳಿಯನ್ನು ಮಾಡುತ್ತೇವೆ. ಆ ಚಟುವಟಿಕೆಯಲ್ಲಿ ಅಗಾಧವಾದ ಆನಂದ ಇರುತ್ತದೆ, ಆದರೆ ಇತ್ತೀಚೆಗೆ ಮಂಡಿ ನೋಯಲು ಆರಂಭವಾಗಿದೆ" ಎಂದು ಮಹಿಳೆ ಉತ್ತರಿಸಿದಳು.
"ನಾನು ಮೂಳೆತಜ್ಞ ನಿಜ. ಆದರೆ, ಮಂಡಿ ನೋಯದಂತೆ ಅನೇಕ ಭಂಗಿಗಳಲ್ಲಿ ನೀವು ಪ್ರೇಮ ಸಲ್ಲಾಪವನ್ನು ಮುಂದುವರಿಸಬಹುದು. ಅಲ್ಲ, ದಯವಿಟ್ಟು ಹೀಗೆ ಹೇಳುತ್ತಿದ್ದೇನೆಂದು ತಪ್ಪು ತಿಳಿಯಬೇಡಿ" ಎಂದು ವೈದ್ಯ ಸಂಕೋಚದಿಂದಲೇ ಮಹಿಳೆಗೆ ಹೇಳಿದ.
"ರೀ ವೈದ್ಯರೆ, ಅದು ನನಗೂ ಗೊತ್ತಿದೇರಿ, ನೀವೇನು ಹೇಳೋದು. ಆದರೆ, ಹಾಗೆ ಮಾಡೋದ್ರಿಂದ ಟಿವಿ ಸೀರಿಯಲ್ ನೋಡಲು ಆಗುತ್ತದಾ?" ಎಂದು ಮೂಗಿನ ಮೇಲೆ ಕನ್ನಡಕ ಇಳಿಸಿಕೊಂಡಿದ್ದ ವೈದ್ಯನಿಗೆ ಸುಂದರಿ ಫಟಾರನೆ ಉತ್ತರಿಸಿ, ಸೀರೆ ಸೆರಗು ಸರಿ ಮಾಡಿಕೊಂಡು ಹೊರಟೇಬಿಟ್ಟಳು.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications