ಹಾಸ್ಯ : ರಾಮನ ಬಿಲ್ಲು ಮುರಿದವರು ಯಾರು?!

🏹😱ಹೊಸ ಕಥೆ​😱🏹

ಕನ್ನಡ ತರಗತಿಗೆ ಬಂದ AEO ಪ್ರಥಮ ಬೆಂಚಿನ ಸತೀಶನಿಗೆ ಪ್ರಶ್ನೆ ಕೇಳಿದರು.!

🏹🏹🏹🏹🏹🏹
ಶ್ರೀರಾಮನ 🏹ಬಿಲ್ಲನ್ನು ಮುರಿದವನಾರು...??"

ಇದನ್ನು ಕೇಳಿದ ಸತೀಶ ಅಳುತ್ತಾ.. "ನಾನಲ್ಲ ಸಾರ್ ನಾನಲ್ಲ." ಎಂದನು...!!
😫😬🙄🏹🙄😬😩
ಉತ್ತರ ಕೇಳಿದ AEO ಟೀಚರ್ ಮುಖವನ್ನು ದಿಟ್ಟಿಸುತ್ತ ..
"ಟೀಚರ್.!ಏನಿದು...?"😟

ಟೀಚರ್: ಛೆ.ಛೆ!..ಇವನು ಆ ರೀತಿ ಮಾಡೋನಲ್ಲ ಸಾರ್..!! ಇವನು ಒಳ್ಳೆಯ ಹುಡುಗ. ಇವನನ್ನು ನಾನು ಚೆನ್ನಾಗಿ ಬಲ್ಲೆ..!

😇😇😩😫😇😇

Jokes of the day | Teacher and student question and Answer part 2
😠ಸಿಟ್ಟಿನಿಂದ AEO, HMನ್ನು ಕರೆಸಿದರು..!!

"ಹೇ ಏನಿದು.? ಶ್ರೀರಾಮನ ಬಿಲ್ಲನ್ನು ಮುರಿದವನಾರೆಂದು ಈ ಕ್ಲಾಸಿನ ಮಕ್ಕಳಿಗೆ ಬಿಡಿ. ಟೀಚರಿಗೂ ತಿಳಿದಿಲ್ಲ."
😠😠😡😠😠

HM: "ಅದು..ಸಾರ್.. ಈ ಕ್ಲಾಸಿನ ಮಕ್ಕಳಾಗಿರಲಿಕ್ಕಿಲ್ಲ. 6ನೇ ತರಗತಿ' ಯವರಾಗಿರಬಹುದು.. ಅವರೇ ಇದನ್ನೆಲ್ಲ. ಮಾಡಿರಬಹುದು.
😬😬😳😬😬

AEO: ಶಾಲೆಯನ್ನು ಬಂದ್ ಮಾಡಲು ನಿರ್ದೇಶಿಸಿ ಬರೆದರು..!

😨HM ಮೆನೇಜರನ್ನು ಕರೆಸಿದರು. ಮನೇಜರ್ AEOನೊಂದಿಗೆ....

"🙏🏾ದಯವಿಟ್ಟು ಶಾಲೆ ಬಂದ್ ಮಾಡಿಸಬೇಡಿ ಸಾರ್..🙏🏿"

ಮುರಿದಿರುವ 🏹ಬಿಲ್ಲಿನ ಹಣ ಎಷ್ಟಾದರೂ ನಾನು ಕೊಡುತ್ತೇನೆ..!!
😰😰😭😰😰

AEO😡 ಸಿಟ್ಟಿನಿಂದ ಶಿಕ್ಷಣ ಮಂತ್ರಿ ಬಳಿ ಹೋದರು..ಶಾಲೆಯಲ್ಲಿ ನಡೆದ ವಿಷಯ ತಿಳಿಸಿದರು..!!

ಶಿಕ್ಷಣ ಮಂತ್ರಿಗಳು: ಏಯ್ ಮಕ್ಕಳು ಅಂದ ಮೇಲೆ ತರ್ಲೆಗಳು ಇದ್ದೇ ಇರುತ್ತಾರೆ. ಅದು ಗೊತ್ತಿದ್ದೂ ಶ್ರೀ ರಾಮ ಯಾಕೆ ಅಲ್ಲಿ ಬಿಲ್ಲು🏹 ತಗೊಂಡು ಹೋಗಿದು
😳😳😱😳😳

AEO ತಲೆ ಮೇಲೆ ಕೈ ಇಟ್ಟುಕೊಂಡು ಸೀದ #CM# ಬಳಿ ಹೋದರು...!

😇😇😰😭😇😇

CM : ನನಗೆ ಇದರ ಬಗ್ಗೆ ಮಾಹಿತಿ ಇಲ್ಲಾ..! ಸುಮ್ ಸುಮ್ನೆ ರಿಯಾಕ್ಸನ್ ಕೊಡಕಾಗಲ್ಲ... ಇದೆಲ್ಲಾ ವಿಪಕ್ಷದವರ ಕಿತಾಪತಿ ಕೆಲಸ.. ಯಾವ ಬಿಲ್ಲು ಮುರಿದಿಲ್ಲ ಏನೂ ಇಲ್ಲ, ಬಿಜೆಪಿಯವರು ಸುಮ್ ಸುಮ್ನೆ ಬೊಗಳೆ ಬಿಡ್ತಾರೆ...
ಹೇಳಿದ್ನಲ, ನೋ ರಿಯಾಕ್ಸನ್. ಒಂದು ವೇಳೆ ಬಿಲ್ಲು ಮುರಿದಿದ್ರೆ ಸೂಕ್ತ ತನಿಖೆ ನೆಡೆಸಿ ಬಿಲ್ಲು🏹 ಮುರಿದಿದ್ದು ಯಾರು ಅಂತ ಕಂಡು ಹಿಡಿದು ಎಷ್ಟೇ ದೊಡ್ಡ ವ್ಯಕ್ತಿ ಆಗಿದ್ದರೂ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ..!
😂🤣😱🏹😱😂🤣

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+