ಕಲರ್ ಕಲರ್ ಕಾಗೆ, ಇದು ಚುನಾವಣಾ ಪ್ರಚಾರದ ಬಗೆ..!

ಮಾಜಿ ಶಾಸಕರೊಬ್ಬರು ಚುನಾವಣಾ ಪ್ರಚಾರಕ್ಕೆ ಬಂದರು

ಶಾಸಕ - ಹಾಂ, ಈಗ ಸರಿಯಾದ ಕಾಲ ಬಂದಿದೆ.

ಜನತೆ - ನೀವು ಈ ದೇಶವನ್ನು ಕೊಳ್ಳೆಹೊಡೆಯುವಿರಾ ?

ಶಾಸಕ - ಯಾವುದೇ ಕಾರಣಕ್ಕೂ ಇಲ್ಲ!

ಜನತೆ - ನಮಗಾಗಿ ಕೆಲಸ ಮಾಡುವಿರಾ ?

ಶಾಸಕ - ಹಾಂ, ಬಹಳಷ್ಟು

ಜನತೆ - ವಸ್ತುಗಳು ದುಬಾರಿಯಾಗಲಿವೆಯೆ

ಶಾಸಕ - ಇದರ ಬಗ್ಗೆ ಯೋಚನೆ ಸಹ ಮಾಡಬೇಡಿ!

ಜನತೆ - ನೀವು ನಮಗೆ ಉದ್ಯೋಗ ನೀಡುವಲ್ಲಿ ಸಹಾಯ ಮಾಡುವಿರಾ ?

ಶಾಸಕ - ಹಾಂ, ನಿಜ ವಾಗಿಯೂ ಮಾಡುವೆ.

ಜನತೆ - ನೀವು ಈ ದೇಶದಲ್ಲಿ ಹಗರಣ ಮಾಡುವಿರಾ ?

ಶಾಸಕ - ಹುಚ್ಚು ಹಿಡಿದಿದೆಯಾ ಯಾವುದೇ ಕಾರಣಕ್ಕೂಇಲ್ಲ.

ಜನತೆ - ನಾವು ನಿಮ್ಮ ಮೇಲೆ ಭರವಸೆ ಇಡಬಹುದೆ ?

ಶಾಸಕ - ಹಾಂ

ಜನತೆ - ಶಾಸಕರಿಗೆ ಜೈ...

ಶಾಸಕರು ವಾಪಾಸು ಚುನಾವಣಗೆ ಗೆದ್ದು ಬಂದರು

ಈಗ ಕೆಳಗಿನಿಂದ ಮೇಲೆ ಓದಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+