ನಿನ್ನ ಹೆಂಡತಿಯನ್ನೂ ವಾಕಿಂಗ್ ಕರ್ಕೊಂಡು ಬಾ

Posted By:
Subscribe to Oneindia Kannada
Kannada Jokes for the day
ಗುಂಡ: ನಿನ್ನ ಹೆಂಡತಿಯನ್ನೂ ವಾಕಿಂಗ್ ಕರ್ಕೊಂಡು ಬಾಪ್ಪಾ..
ತಿಮ್ಮ:
ಯಾಕಪ್ಪಾ ಈ ತರ ಮಾತಾಡ್ತೀಯಾ?
ಗುಂಡ:
ನಾನು ಏನು ತಪ್ಪು ಮಾತಾಡಿದೆ ಹೇಳು?
ತಿಮ್ಮ:
ಪಾಪಿ, ವಾಕಿಂಗ್ ಬರುವ ಅರ್ಧ ಗಂಟೆ ನನಗೆ ಫ್ರೀ ಸಿಕ್ಕಿದರೂ ನಿನಗೆ ಸಹಿಸಿಕೊಳ್ಳೋಕೆ ಆಗಲ್ವಾ?
***
ಗುಂಡ:
ಎರಡು ದಿನದಿಂದ ತುಂಬಾ ಕೆಮ್ಮು ಕಣೋ?
ತಿಮ್ಮ:
ಹೌದಾ? ಹಾಗಾದ್ರೆ ಒಂದು 90 ವಿಸ್ಕಿ ಕುಡಿ.
ಗುಂಡ:
ವಿಸ್ಕಿ ಕುಡಿದರೆ ಕೆಮ್ಮು ಹೋಗುತ್ತಾ?
ಗುಂಡ:
ಯಾಕೆ ಹೋಗೋಲ್ಲಾ. ವಿಸ್ಕಿ ಕುಡಿದರೆ ಹಣ ಹೋಗುತ್ತೆ, ಮಾನ ಹೋಗುತ್ತೆ, ನೆಮ್ಮದಿ ಹೋಗುತ್ತೆ. ಇನ್ನು ಕೆಮ್ಮು ಹೋಗೋಲ್ವಾ.
***
ಮರಿಗುಂಡ:
ಅಪ್ಪಾ ನಾನು ದೊಡ್ಡವನಾದ ಮೇಲೆ ಡಾಕ್ಟರ್ ಆಗುತ್ತೇನೆ..
ಗುಂಡ:
ಹೇಗೆ ಅದನ್ನು ಕರಾರುವಕ್ಕಾಗಿ ಹೇಳ್ತೀಯಾ?
ಮರಿಗುಂಡ:
ಹೇಗೆಂದರೆ, ನಾನು ಬರೆದ ಅಕ್ಷರ ನನಗೆ ಅರ್ಥ ಆಗಲ್ಲಾ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada Jokes for the day. Jokes between Gunda, Thimma and Marigunda.
Please Wait while comments are loading...