ಬಾಸ್...ಯುವರ್ ವೈಫ್ ಇಸ್ ವೆರಿ ಸ್ವೀಟ್...

ಮೈ ಹುಷಾರಿಲ್ಲದ ಗುಂಡ ಎಸ್ಎಂಎಸ್ ಮೂಲಕ ರಜೆ ಅಪ್ಲೈ ಮಾಡುತ್ತಾನೆ..
ಗುಂಡ: ಮಿ ಸಿಕ್, ನೋ ವರ್ಕ್..
ಬಾಸ್: ನನಗೆ ಮೈ ಹುಷಾರಿಲ್ಲದಾಗ, ನನ್ನ ಹೆಂಡತಿಗೆ ನಾನು ಕಿಸ್ ಕೊಡ್ತೀನೀ. ನೀನೂ ಟ್ರೈ ಮಾಡು.
ಎರಡು ಗಂಟೆಯ ನಂತರ ಗುಂಡ ಬಾಸ್ ಗೆ ಎಸ್ಎಂಎಸ್ ಮಾಡ್ತಾನೆ..
ಗುಂಡ: ನೌ ಐ ಯಾಮ್ ಓಕೆ, ಯುವರ್ ವೈಫ್ ಇಸ್ ವೆರಿ ಸ್ವೀಟ್...
***
ಗುಂಡ ಮತ್ತು ತಿಮ್ಮ ವಾಕಿಂಗ್ ಹೋಗುತ್ತಿರಬೇಕಾದರೆ ದಾರಿಯಲ್ಲಿ ಸಾವಿರ ರೂಪಾಯಿ ನೋಟು ಸಿಗುತ್ತೆ...
ಗುಂಡ: ತಿಮ್ಮ, ನಾವು ಇಬ್ಬರು ಇದನ್ನು ಫಿಫ್ಟಿ ಫಿಫ್ಟಿ ಮಾಡ್ಕೊಂಡ್ರೆ ಹೇಗೆ?
ತಿಮ್ಮ: ಒಳ್ಳೆ ಐಡಿಯಾ
ಗುಂಡ: ಮಿಕ್ಕಿದ್ದು 900 ರೂಪಾಯಿ ಏನು ಮಾಡೋದು?
***
ಟೀಚರ್: ಭಾರತದ ಕಾನೂನಿನಲ್ಲಿ ಎರಡನೇ ಮದುವೆಗೆ ಅವಕಾಶ ಯಾಕೆ ಇಲ್ಲ?
ಮರಿಗುಂಡ: ಒಂದೇ ತಪ್ಪಿಗೆ ಎರಡೆರಡು ಬಾರಿ ಶಿಕ್ಷೆ ಕೊಡಲಾಗುವುದಿಲ್ಲ.. ಅದಕ್ಕೆ ಆಲ್ವಾ ಟೀಚರ್..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+