ಗುಂಡಣ್ಣನ ಈ ಸಖತ್ ಜೋಕ್ ಕೇಳಿದ್ದೀರಾ?

ಗುಂಡಣ್ಣ ಮಟಮಟ ಮಧ್ಯರಾತ್ರಿಯಲ್ಲಿ ಮೋಟಾರ್ ಸೈಕಲ್ ಓಡಿಸಿಕೊಂಡು ಹೋಗುತ್ತಿದ್ದ. ಇಷ್ಟು ಹೊತ್ತಿನಲ್ಲಿ ಇವನಿಗೇನು ಕೆಲಸ ಎಂದು ಅನುಮಾನಗೊಂಡ ಪೋಲೀಸಪ್ಪ ಕೈ ಅಡ್ಡಹಾಕಿ ನಿಲ್ಲಿಸಿ ಕೇಳಿದ : ಎಲ್ಲಿಗೆ ಹೋಗ್ತಾ ಇದಿಯಾ?

ಗುಂಡಣ್ಣ : ಮದ್ಯಪಾನದ ಬಗ್ಗೆ ಉಪನ್ಯಾಸ ಕೇಳಕ್ಕೆ ಹೋಗ್ತಾ ಇದಿನೀ.

ಪೋಲೀಸಪ್ಪ : ಉಪನ್ಯಾಸ ಮಾಡ್ತಾ ಇರೋರು ಯಾರಪ್ಪ?

ಗುಂಡಣ್ಣ: ನನ್ನ ಹೆಂಡ್ತಿ.

***

ಹೆಂಡತಿ : ರೀ, ನಿಮ್ಮ ಸ್ನೇಹಿತ ಹಾಳಾದ್ದು ಆ ಲೀನಾನ ಮದುವೆ ಆಗ್ತಾಯಿದಾನಂತೇ ರೀ. ನೀವು ಹೇಗಾದರೂ ಮಾಡಿ ತಡೀಬಾರ್ದಾ ?
ಗಂಡ : ನಾನ್ಯಾಕೆ ತಡೀಲಿ, ನಾನು ಮದುವೆ ಆಗುವಾಗ ಅವನು ಬಂದು ತಡಿದಿದ್ನಾ ?

(ದಟ್ಸ್‌ಕನ್ನಡ ಜೋಕ್ಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+