ಮೈಸೂರು: 154 ಅಂಗನವಾಡಿ ಸಹಾಯಕ ಹುದ್ದೆಗಳಿವೆ, ಅರ್ಜಿ ಹಾಕಿ

ಬೆಂಗಳೂರು, ಜೂನ್ 07: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮೈಸೂರು ತನ್ನ ವೆಬ್ ತಾಣದಲ್ಲಿ 2019ನೇ ಸಾಲಿನ ನೇಮಕಾತಿಗಾಗಿ ಪ್ರಕಟಣೆಯನ್ನು ಹೊರಡಿಸಿದೆ. 154 ಅಂಗನವಾಡಿ ಸಹಾಯಕ ಹಾಗೂ ಕಾರ್ಯಕರ್ತೆಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಪ್ರಕಟಣೆ ಹೊರಡಿಸಲಾಗಿದೆ. ಇಲಾಖೆಯ ವೆಬ್ ತಾಣದಲ್ಲಿ ನೀಡಿರುವಂತೆ ಅರ್ಜಿ ತುಂಬಿದ ಬಳಿಕ ಜುಲೈ 02ರೊಳಗೆ ಸಲ್ಲಿಸಬಹುದು.

ಸಂಸ್ಥೆ: ಮಹಿಳಾ ಮತ್ತು ಕಲ್ಯಾಣ ಇಲಾಖೆ, ಮೈಸೂರು
ಹುದ್ದೆ ಹೆಸರು: ಅಂಗನವಾಡಿ ಸಹಾಯಕರು ಹಾಗೂ ಕಾರ್ಯಕರ್ತರು.
ಒಟ್ಟು ಹುದ್ದೆ : 154
ಉದ್ಯೋಗ ಸ್ಥಳ : ಮೈಸೂರು, ಕರ್ನಾಟಕ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 02.07.2019

ಒಟ್ಟು ಹುದ್ದೆ :
ಅಂಗನವಾಡಿ ಸಹಾಯಕ: 17 ಹುದ್ದೆ
ಅಂಗನವಾಡಿ ಕಾರ್ಯಕರ್ತರು: 137 ಹುದ್ದೆ

WCD Mysore Recruitment 2019 apply for 154 Anganwadi Workers and Helpers Post.

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 8, 12ನೇ ತರಗತಿ ಪಾಸಾಗಿರಬೇಕು.

ವಯೋಮಿತಿ: 18 ರಿಂದ 35 ವರ್ಷ

ಪ್ರಮುಖ ದಿನಾಂಕ
ಅರ್ಜಿ ಸಲ್ಲಿಸಲು ಆರಂಭವಾದ ದಿನಾಂಕ : 03.06.2019
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 02.07.2019

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ವಿವರಗಳಿಗೆ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+