UPSC ನೇಮಕಾತಿ: 418 ಹುದ್ದೆಗಳಿಗೆ ಪರೀಕ್ಷೆ ಬಗ್ಗೆ ಅಧಿಸೂಚನೆ

ನವದೆಹಲಿ,

ನವೆಂಬರ್
07:
ಕೇಂದ್ರ
ಲೋಕಸೇವಾ
ಆಯೋಗ(ಯುಪಿಎಸ್
ಸಿ)
ಯು
2019ನೇ
ಸಾಲಿನ
ನೇಮಕಾತಿಯನ್ನು
ಮುಂದುವರೆಸಿದೆ.
2020ನೇ
ಸಾಲಿನ
ಡಿಫೆನ್ಸ್
ಸರ್ವೀಸ್
ಪರೀಕ್ಷೆಗೆ
ಸಂಬಂಧಿಸಿದಂತೆ
ಅಧಿಸೂಚನೆ
ಪ್ರಕಟಿಸಲಾಗಿದ್ದು,
ಕುರಿತಂತೆ
ಯುಪಿಎಸ್
ಸಿ
ಅಧಿಕೃತ
ವೆಬ್
ತಾಣದಲ್ಲಿ
ಪ್ರಕಟಣೆ
ಹೊರಡಿಸಲಾಗಿದೆ.
ಅರ್ಹ,
ಆಸಕ್ತ
ಅಭ್ಯರ್ಥಿಗಳು
ಆನ್
ಲೈನ್
ಮೂಲಕ
ನವೆಂಬರ್
19ರೊಳಗೆ
ಅರ್ಜಿ
ಸಲ್ಲಿಸಬಹುದು.

id="toptextpromo">
id='are-slot-1'
class='oiad
oi-axt
oiadv'>

ಸಂಸ್ಥೆ

ಹೆಸರು
:
Union
Public
Service
Commission
(UPSC)
ಹುದ್ದೆ
ಹೆಸರು
:
Combined
Defence
Services
Examination
(I),
2020
ಒಟ್ಟು
ಹುದ್ದೆ
:
418
ಉದ್ಯೋಗ
ಸ್ಥಳ
:
ಭಾರತದೆಲ್ಲೆಡೆ
ಅರ್ಜಿ
ಸಲ್ಲಿಸಲು
ಕೊನೆ
ದಿನಾಂಕ
:
19.11.2019

id='are-slot-2'
class='oiad
oi-axt
oiadv'>

ವಿದ್ಯಾರ್ಹತೆ:

ವಿದ್ಯಾರ್ಹತೆ:

IMA: ಆಧಿಕಾರಿಗಳ ತರಬೇತಿ ಅಕಾಡೆಮಿಯಿಂದ ಪದವಿ

ಭಾರತೀಯ ನೌಕಾಪಡೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಪದವಿ
ಏರ್ ಫೋರ್ಸ್ ಅಕಾಡೆಮಿ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ.

ವಯೋಮಿತಿ:

ವಯೋಮಿತಿ:

IMA: 2 ಜನವರಿ 1997ರಿಂದ 2002ರ ಜನವರಿ 1 ಅವಧಿಯಲ್ಲಿ ಜನಿಸಿದ ಅವಿವಾಹಿತರು.

ಭಾರತೀಯ ನೌಕಾಪಡೆ: 2 ಜನವರಿ 1997ರಿಂದ 2002ರ ಜನವರಿ 1 ಅವಧಿಯಲ್ಲಿ ಜನಿಸಿದ ಅವಿವಾಹಿತರು.
ಏರ್ ಫೋರ್ಸ್ ಅಕಾಡೆಮಿ: 20 ರಿಂದ 24 ವರ್ಷ

ಸಾಮಾನ್ಯ/ಒಬಿಸಿ ಅಭ್ಯರ್ಥಿ: 21 ರಿಂದ 35 ವರ್ಷ (1 ಜನವರಿ 2020) ಎಸ್ ಸಿ/ ಎಸ್ಟಿ/ ಎಸ್ಎಸ್ ಸಿಒ/ ಮಾಜಿಯೋಧರಿಗೆ ಗರಿಷ್ಟ ವಯೋಮಿತಿಯಲ್ಲಿ 5 ವರ್ಷ ವಿನಾಯಿತಿ, ಒಬಿಸಿ ಅಭ್ಯರ್ಥಿಗೆ 03 ವರ್ಷ

ಅರ್ಜಿಶುಲ್ಕ:

ಅರ್ಜಿಶುಲ್ಕ:

ಸಾಮಾನ್ಯ/ಮೀಸಲಾತಿ ರಹಿತ ಅಭ್ಯರ್ಥಿಗಳಿಗೆ: 200 ರು

ಎಸ್ ಸಿ/ ಎಸ್ಟಿ/ ಮಾಜಿ ಯೋಧ/ ಮಹಿಳೆ: ಯಾವುದೇ ಶುಲ್ಕವಿಲ್ಲ.

ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ/ಸಂದರ್ಶನ/ವ್ಯಕ್ತಿತ್ವ ಮೌಲ್ಯ ಮಾಪನ ಪ್ರಮುಖ

ದಿನಾಂಕ:

ದಿನಾಂಕ:

ಆನ್ ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನ: 30.10.2019
ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 19.11.2019

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+