ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಯುಪಿಎಸ್‌ಸಿ

ಬೆಂಗಳೂರು, ನವೆಂಬರ್ 28 : ಕೇಂದ್ರ ಲೋಕಾಸೇವಾ ಆಯೋಗ ಹಲವಾರು ಹುದ್ದೆಗಳ ನೇರ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಸಲ್ಲಿಸಲು ಡಿಸೆಂಬರ್ 17 ಕೊನೆಯ ದಿನವಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು http://www.upsconline.nic.in ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ವಿದ್ಯಾರ್ಹತೆ ಮತ್ತು ವಿವರಗಳನ್ನು ಪಡೆಯಬಹುದು. ಅರ್ಜಿಗಳುನ್ನು ಸಲ್ಲಿಸುವ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.

upsc

ಯಾವ ಹುದ್ದೆಗಳು : ರಕ್ಷಣಾ ಸಚಿವಾಲಯದ, ರಕ್ಷಣಾ ಉತ್ಪಾದನಾ ಇಲಾಖೆಯಲ್ಲಿನ ವೈಮಾನಿಕ (ಏರೊನಾಟಿಕಲ್) ಗುಣಮಟ್ಟದ ಖಾತರಿ ಪ್ರಧಾನ ನಿರ್ದೇಶನಾಲಯದಲ್ಲಿ 9 ಹಿರಿಯ ವೈಜ್ಞಾನಿಕ ಅಧಿಕಾರಿಗಳು ಗ್ರೇಡ್ - 2 (ಮೆಕ್ಯಾನಿಕಲ್) ಹುದ್ದೆಗಳು. [1064 ಶುಶ್ರೂಷಕರ ಹುದ್ದೆಗೆ ಅರ್ಜಿ ಆಹ್ವಾನಿಸಿದ ಕೆಇಎ]

* ಕಾನೂನು ಮತ್ತು ನ್ಯಾಯ ಸಚಿವಾಲಯದಲ್ಲಿನ ಲೆಜಿಸ್‌ಲೇಟಿವ್ ಅಧಿಕೃತ ಭಾಷೆಗಳ ವಿಭಾಗದಲ್ಲಿ 1 ಜಂಟಿ ಕಾರ್ಯದರ್ಶಿ ಮತ್ತು ಲೆಜಿಸ್ ಲೇಟಿವ್ ಕೌನ್ಸೆಲ್ ಹುದ್ದೆ (ಹಿಂದಿ) ಶಾಖೆ.

* ದೆಹಲಿಯ ಎನ್‌ಸಿಟಿ ಸರ್ಕಾರದಲ್ಲಿನ ತರಬೇತಿ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಸಿಎಚ್. ಬ್ರಹ್ಮ ಪ್ರಕಾಶ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 1 ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ (ತಾಂತ್ರಿಕ ಹುದ್ದೆ)

* ದೆಹಲಿಯ ಎನ್‌ಸಿಟಿ ಸರ್ಕಾರದಲ್ಲಿನ ತರಬೇತಿ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಸಿಎಚ್. ಬ್ರಹ್ಮ ಪ್ರಕಾಶ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ (ತಾಂತ್ರಿಕ) ವಿಷಯದಲ್ಲಿ 1 ಸಹ ಪ್ರಾಧ್ಯಾಪಕ ಹುದ್ದೆ.

* ದೆಹಲಿಯ ಎನ್‌ಸಿಟಿ ಸರ್ಕಾರದಲ್ಲಿನ ತರಬೇತಿ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಸಿಎಚ್. ಬ್ರಹ್ಮ ಪ್ರಕಾಶ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ (ತಾಂತ್ರಿಕ) ವಿಷಯದಲ್ಲಿ 1 ಸಹ ಪ್ರಾಧ್ಯಾಪಕ ಹುದ್ದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+