ಫ್ರೆಶರ್ಸ್ ಗೆ ಟೆಕ್ ಮಹೀಂದ್ರಾದಲ್ಲಿ ವಾಕ್ ಇನ್ ಸಂದರ್ಶನ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 21: ಬಿಇ, ಬಿಟೆಕ್ ಫ್ರೆಶರ್ಸ್ ಗಳಿಗೆ ಟೆಕ್ ಮಹೀಂದ್ರಾ ಸಂಸ್ಥೆಯಲ್ಲಿ ಟೆಕ್ನಿಕಲ್ ಸಪೋರ್ಟ್ ಹುದ್ದೆಗಳು ಖಾಲಿ ಇವೆ. ಆಸಕ್ತರು ಮಾರ್ಚ್ 20 ರಿಂದ 25ರ ತನಕ ನಡೆಯುವ ವಾಕ್ ಇನ್ ಸಂದರ್ಶನಕ್ಕೆ ಹಾಜರಾಗಬಹುದು.

ಸುಮಾರು 15.4 ಯುಎಸ್ ಡಾಲರ್ ಮೌಲ್ಯದ ಮಹೀಂದ್ರಾ ಸಮೂಹಕ್ಕೆ ಸೇರಿರುವ ಟೆಕ್ ಮಹೀಂದ್ರಾ ಸಂಸ್ಥೆಯ ಬೆಂಗಳೂರು ವಿಭಾಗದಲ್ಲಿ ಟೆಕ್ನಿಕಲ್ ಸಪೋರ್ಟ್ ಎಕ್ಸಿಕ್ಯೂಟಿವ್ (ವಾಯ್ಸ್ ಸಪೋರ್ಟ್) ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ.
ಹುದ್ದೆ ಹೆಸರು: Technical Support Executive (Voice Support)
ಒಟ್ಟು ಹುದ್ದೆಗಳು: 50
ಅನುಭವ: 0 - 3 years
ಸಂಬಳ: Upto 3,00,000 PA
ಉದ್ಯೋಗ ಸ್ಥಳ: ಬೆಂಗಳೂರು
ವಿದ್ಯಾರ್ಹತೆ: BE/ B.Tech/ Graduates/ UG

Tech Mahindra Mega Direct WalkIn Drive

ಉದ್ಯೋಗಕ್ಕೆ ಬೇಕಾದ ಕೌಶಲ್ಯ:
* ಇಂಗ್ಲೀಷ್ ನಲ್ಲಿ ವ್ಯವಹರಿಸುವ ಕೌಶಲ್ಯವಿರಬೇಕು.
* ಕಂಪ್ಯೂಟರ್ ಹಾರ್ಡ್ ವೇರ್ ಬಗ್ಗೆ ಜ್ಞಾನವಿರಬೇಕು.
* ಉತ್ತಮ ಟೈಪಿಂಗ್ ವೇಗ ಹೊಂದಿರಬೇಕು.
* ಎಂಎಸ್ ಆಫೀಸ್ ಅಪ್ಲಿಕೇಷನ್ (Excel, Word, PowerPoint) ಅಥವಾ
ಉತ್ತಮ ಮಾರಕಟ್ಟೆ ವ್ಯವಹಾರ ಜ್ಞಾನ ಹೊಂದಿರಬೇಕು
* 24/7 ಶಿಫ್ಟ್ ಗಳಲ್ಲಿ ಕಾರ್ಯನಿರ್ವಹಿಸುವಂತಿರಬೇಕು.

ವಾಕ್ ಇನ್ ದಿನಾಂಕ: 20th to 25th March 2017
ಸಮಯ: 9 AM to 12 PM and 2 PM to 4 PM only
ಸ್ಥಳ:
Tech Mahindra Pvt Ltd45-47 KIADB Industrial Area
Building # ITC -4, Reception
Electronic City Phase-2 Bangalore 560100
Note: ಐಡಿ ಪ್ರೂಫ್ ತಂದಿರಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Tech Mahindra is conducting Mega Direct WalkIn Drive for Freshers Technical Support Executive Job(50 Posts). BE/ B.Tech/ Graduates/ UG can walkin from 20th to 25th March 2017, Bengaluru
Please Wait while comments are loading...