SSC ನೇಮಕಾತಿ 2020: 4300 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ನವದೆಹಲಿ, ಆಗಸ್ಟ್ 12: ಸ್ಟಾಫ್ ಸೆಲೆಕ್ಷನ್ ಕಮಿಷನ್(SSC) 2022ನೇ ಸಾಲಿನ ನೇಮಕಾತಿ ಮುಂದುವರೆಸಿದೆ. ವಿವಿಧ ಹುದ್ದೆಗಳ ನೇಮಕಾತಿ ಕುರಿತಂತೆ ಅಧಿಕೃತ ವೆಬ್ ತಾಣಗಳಲ್ಲಿ ಪ್ರಕಟಿಸಿದೆ. ಒಟ್ಟು 4300 ವಿವಿಧ ಹುದ್ದೆಗಳಿದ್ದು, ವಿವಿಧ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವವ ಅರ್ಹ, ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಆನ್ ಲೈನ್ ಮೂಲಕ ಆಗಸ್ಟ್ 30ರೊಳಗೆ ಸಲ್ಲಿಸಬಹುದು.
ಸಂಸ್ಥೆ
ಹೆಸರು:
Staff
Selection
Commission
ಹುದ್ದೆ
ಹೆಸರು:
Sub
Inspector
(GD)
ಒಟ್ಟು
ಹುದ್ದೆ:
4360
ಉದ್ಯೋಗ
ಸ್ಥಳ:
ಭಾರತದೆಲ್ಲೆಡೆ
ಅರ್ಜಿ
ಸಲ್ಲಿಸಲು
ಕೊನೆ
ದಿನಾಂಕ:
ಆಗಸ್ಟ್
30,
2022
ಹುದ್ದೆ
ಹೆಸರು:
Sub
Inspector
(GD)
ಒಟ್ಟು
ಹುದ್ದೆ:
3960
ವೇತನ
ಶ್ರೇಣಿ:
35,400
ರಿಂದ
112400
-ಲೆವೆಲ್
6
ಹುದ್ದೆ
ಹೆಸರು:
Sub
Inspector
(Executive)
ಒಟ್ಟು
ಹುದ್ದೆ:
228
228
ಪುರುಷ,
112
ಮಹಿಳೆಯರು.
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ.
ವಯೋಮಿತಿ: 20 ರಿಂದ 25 ವರ್ಷ.
ನೇಮಕಾತಿ: ಎಸ್ಎಸ್ ಸಿ ಸಿಪಿಒ ಎಸ್ ಐ ಹುದ್ದೆಗಳಿಗೆ ಸಿಬಿಟಿ, ದೈಹಿಕ ಪರೀಕ್ಷೆ(ಪಿಎಸ್ ಟಿ, ಪಿಇ ಟಿ) ಸಂಪೂರ್ಣ ವೈದ್ಯಕೀಯ ಪರೀಕ್ಷೆ (ಡಿಎಂ ಇ)
ಅರ್ಜಿ
ಶುಲ್ಕ:
ಎಸ್
ಸಿ/
ಎಸ್ಟಿ/
ಮಾಜಿಯೋಧ/
ಮಹಿಳೆ:
ಯಾವುದೇ
ಶುಲ್ಕ.
ಇತರೆ:
100ರು
ಡೆಬಿಟ್
ಕಾರ್ಡ್,
ಕ್ರೆಡಿಟ್
ಕಾರ್ಡ್,
ನೆಟ್
ಬ್ಯಾಂಕಿಂಗ್
ಅಥವಾ
ಎಸ್
ಬಿಐ
ಚಲನ್
ಮೂಲಕ
ಪಾವತಿಸಬಹುದು.
ಪ್ರಮುಖ ದಿನಾಂಕ:
ಆನ್
ಲೈನ್
ನಲ್ಲಿ
ಅರ್ಜಿ
ಸಲ್ಲಿಸಲು
ಆರಂಭ
ದಿನಾಂಕ:
10-08-2022
ಅರ್ಜಿ
ಸಲ್ಲಿಸಲು
ಕೊನೆ
ದಿನಾಂಕ:
30-08-2022
ಕಂಪ್ಯೂಟರ್
ಆಧಾರಿತ
ಪರೀಕ್ಷೆ
1:
ನವೆಂಬರ್
2022,
ಮುಂದಿನ
ಪರೀಕ್ಷೆ
ದಿನಾಂಕ
ನಂತರ
ಪ್ರಕಟಿಸಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿ ಕ್ಲಿಕ್ ಮಾಡಿ