ಕೊಡಗಿನ ಸೈನಿಕ್ ಶಾಲೆಯಲ್ಲಿ ವಾರ್ಡ್ ಬಾಯ್ ಹುದ್ದೆ

ಕೊಡಗಿನ ಸೈನಿಕ್ ಶಾಲೆಯಲ್ಲಿ ವಾರ್ಡ್ ಬಾಯ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಫೆಬ್ರವರಿ 28, 2017 ರೊಳಗೆ ಆನ್ ಲೈನ್ ಮೂಲಕ ಅರ್ಜಿ ಹಾಕಬಹುದು.

ಬೆಂಗಳೂರು, ಫೆಬ್ರವರಿ 23: ಕೊಡಗಿನ ಸೈನಿಕ್ ಶಾಲೆಯಲ್ಲಿ ವಾರ್ಡ್ ಬಾಯ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಫೆಬ್ರವರಿ 28, 2017 ರೊಳಗೆ ಆನ್ ಲೈನ್ ಮೂಲಕ ಅರ್ಜಿ ಹಾಕಬಹುದು.

ಹುದ್ದೆ ಹೆಸರು: ವಾರ್ಡ್ ಬಾಯ್
ಸ್ಥಳ: ಸೈನಿಕ್ ಶಾಲೆ, ಕೊಡಗು
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 28 ಫೆಬ್ರವರಿ 2017
ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ
ವಿದ್ಯಾರ್ಹತೆ: ಹಾಸ್ಟೆಲ್ ವಾರ್ಡನ್ (ವಾರ್ಡ್ ಬಾಯ್) ಹುದ್ದೆಗೆ ಅರ್ಜಿ ಹಾಕುವವರು ಮೆಟ್ರಿಕ್ಯುಲೇಷನ್ ಪಾಸ್ ಆಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರ ಬೇಕು. ಇಂಗ್ಲೀಷ್ ನಿರರ್ಗಳಾಗಿ ಮಾತನಾಡಲು ಬರಬೇಕು.

Sainik School Kodagu Recruitment 2017 (Ward Boy Posts)

ಸಂಬಳ ವಿವರ: 16,000 ಪ್ರತಿ ತಿಂಗಳಿಗೆ
ವಯೋಮಿತಿ: 21 ರಿಂದ 50 ವರ್ಷ 1 ಡಿಸೆಂಬರ್ 2017 ಅನ್ವಯ.

ಅರ್ಜಿ ಶುಲ್ಕ: ಸಾಮಾನ್ಯ ವರ್ಗಕ್ಕೆ 200 ರು

The Principal, Sainik School Kodagu payable at Kushalnagar, Branch (Karnataka state). ವಿಳಾಸಕ್ಕೆ ಡಿಡಿ ತೆಗೆಸಿಕೊಳ್ಳಬೇಕು.

ಹೆಚ್ಚಿನ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ

(ಒನ್ ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+