Get Updates
Get notified of breaking news, exclusive insights, and must-see stories!

14033ಕ್ಕೂ ಅಧಿಕ ಜ್ಯೂ. ಇಂಜಿನಿಯರ್ ಹುದ್ದೆಗಳಿವೆ, ಅರ್ಜಿ ಹಾಕಿ

ಬೆಂಗಳೂರು, ಡಿಸೆಂಬರ್ 27: ರೈಲ್ವೇ ನೇಮಕಾತಿ ಬೋರ್ಡ್ (ಆರ್ ಆರ್ ಬಿ) 2019ನೇ ಸಾಲಿನ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಆರ್ ಆರ್ ಬಿ ಅಧಿಕೃತ ವೆಬ್ ತಾಣದಲ್ಲಿ ಈ ಕುರಿತಂತೆ ಪ್ರಕಟಣೆ ಹೊರಡಿಸಲಾಗಿದೆ. ಜ್ಯೂನಿಯರ್ ಇಂಜಿನಿಯರ್ ಹುದ್ದೆ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಹ ಅಭ್ಯರ್ಥಿಗಳು ಜನವರಿ 2 ರಿಂದ ಜನವರಿ 31, 2019ರೊಳಗೆ ಅರ್ಜಿ ಸಲ್ಲಿಸಬಹುದು.

ಸಂಸ್ಥೆ ಹೆಸರು: Railway Recruitment Board(RRB)
ಒಟ್ಟು ಹುದ್ದೆ : 14033
ಹುದ್ದೆ ಹೆಸರು: ಜ್ಯೂನಿಯರ್ ಇಂಜಿನಿಯರ್,ಕೆಮಿಕಲ್ ಹಾಗೂ ಮೆಟಲರ್ಜಿಕಲ್ ಸಹಾಯಕ.
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 31 ಜನವರಿ 2019

RRB recruitment 2019 apply for 14033 Various Vacancies

ವಿದ್ಯಾರ್ಹತೆ :
ಜ್ಯೂನಿಯರ್ ಇಂಜಿನಿಯರ್ : ಡಿಪ್ಲೋಮಾ/ಪದವಿ ಸಂಬಂಧಪಟ್ಟ ಇಂಜಿನಿಯರಿಂಗ್ ಕೋರ್ಸ್.
ಕೆಮಿಕಲ್ ಅಂಡ್ ಮೆಟಲರ್ಜಿಕಲ್ ಸಹಾಯಕ: ಕನಿಷ್ಟ 45% ಅಂಕಗಳೊಂದಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರದಲ್ಲಿ ಪದವಿ.

ಜ್ಯೂನಿಯರ್ ಇಂಜಿಯರ್(ಇನ್ಫಾರ್ಮೆಷನ್ ಟೆಕ್ನಾಲಜಿ): ಪಿಜಿಡಿಸಿಎ/ಬಿಎಸ್ ಸಿ (ಕಂಪ್ಯೂಟರ್ ಸೈನ್ಸ್), ಬಿಸಿಎ, ಬಿಟೆಕ್(ಕಂಪ್ಯೂಟರ್ ಸೈನ್ಸ್)

ವಯೋಮಿತಿ: 18 ರಿಂದ 33 ವರ್ಷ (ಜನವರಿ 1, 2019ರ ಅನ್ವಯ)
ಸಂಬಳ ನಿರೀಕ್ಷೆ: 35,400 ರು ಪ್ರತಿ ತಿಂಗಳು
ಅರ್ಜಿ ಶುಲ್ಕ:
ಎಸ್ ಸಿ/ ಎಸ್ಟಿ/ದಿವ್ಯಾಂಗ/ ಮಾಜಿ ಯೊಧ/ಅಲ್ಪ ಸಂಖ್ಯಾತ :250ರು
ಇತರೆ ಅಭ್ಯರ್ಥಿ : 500ರು

ನೇಮಕಾತಿ ಪ್ರಕ್ರಿಯೆ: ಕಂಪ್ಯೂಟರ್ ಆಧಾರಿತ ಪರೀಕ್ಷೆ ಫಲಿತಾಂಶ

ಪ್ರಮುಖ ದಿನಾಂಕಗಳು:
ಆನ್ ಲೈನ್ ನೋಂದಣಿ : ಜನವರಿ 2, 2019
ಆನ್ ಲೈನ್ ನೋಂದಣಿ ಕೊನೆ ದಿನಾಂಕ : 31 ಜನವರಿ 2019

ನೋಂದಣಿಯಾಗುವ ವಿಧಾನ, ಅರ್ಜಿ ಸಲ್ಲಿಕೆ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+