ರೈಲ್ವೆ ಎನ್ ಟಿಪಿಸಿ ಪರೀಕ್ಷೆ ಫಲಿತಾಂಶ ಪ್ರಕಟ

Written By: Ramesh
Subscribe to Oneindia Kannada

ನವದೆಹಲಿ, ಡಿಸೆಂಬರ್. 08 : ರೈಲ್ವೆ ಇಲಾಖೆ ನಡೆಸಿದ್ದ ಎನ್ ಟಿಪಿಸಿ ಪರೀಕ್ಷೆಯ ಫಲಿತಾಂಶ ಗುರುವಾರ ಪ್ರಕಟ ಪ್ರಕಟಗೊಂಡಿದೆ. ಇತ್ತೀಚೆಗೆ ರೈಲ್ವೆ ಇಲಾಖೆ ಕಂಪ್ಯೂಟರ್ ಆಧಾರಿತ ಟೆಸ್ಟ್ ಪರೀಕ್ಷೆ ನಡೆಸಿತ್ತು.

ಮೊದಲ ಹಂತದ ಎನ್ ಟಿಪಿಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಪಟ್ಟಿಯನ್ನು ರೈಲ್ವೆ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು 2ನೇ ಸುತ್ತಿನ ಪರೀಕ್ಷೆಗೆ ಅರ್ಹರಾಗಿದ್ದಾರೆ.

ಈ ಎರಡನೇ ಹಂತದ ಪರೀಕ್ಷೆಯ ಪ್ರಶ್ನೆ ಪತ್ರಿಕೆ 120 ಬಹು ಆಯ್ಕೆ ಪ್ರಶ್ನೆ ಇರಲಿದ್ದು. 90 ನಿಮಿಷಗಳ ಸಮಯವನ್ನು ನಿಗದಿ ಮಾಡಲಾಗಿದೆ. ಇನ್ನು ಈ ಪ್ರಶ್ನೆ ಪತ್ರಿಕೆಯಲ್ಲಿ ಸಾಮಾನ್ಯ ಜ್ಞಾನ, ಅಂಕಗಣಿತ ಪ್ರಶ್ನೆಗಳು ಒಳಗೊಂಡಿರುತ್ತದೆ ಎಂದು ಆರ್ ಆರ್ ಬಿ ಹೇಳಿದೆ.

RRB NTPC Results declared: Here are the links you need to check your results

ಈ ಎರಡನೇ ಹಂತದ ಪರೀಕ್ಷೆ ಇಂಗ್ಲಿಷ್ ನಲ್ಲಿ ಇರಲಿದ್ದು ಅಭ್ಯರ್ಥಿಗಳು ಅರ್ಜಿ ನಮೂದಿಸಿದ ಭಾಷೆಗಳಲ್ಲಿ ಇರಲಿದೆ ಎಂದು ಆರ್ ಆರ್ ಬಿ ತಿಳಿಸಿದೆ.

ಕೆಳಗಿನ ವೆಬ್ ಸೈಟ್ ಮೂಲಕ ಪರೀಕ್ಷೆ ಫಲಿತಾಂಶ ತಿಳಿಯಿರಿ

Ahmedabad: http://www.rrbahmedabad.gov.in/Results01.htm
Ajmer: http://www.rrbajmer.gov.in/
Allahabad: http://www.rrbald.gov.in/
Bengaluru: http://www.rrbbnc.gov.in/
Bhopal: http://www.rrbbpl.nic.in/
Bhubaneshwar: http://www.rrbbbs.gov.in/
Bilaspur: http://www.rrbbilaspur.gov.in/
Chandigarh: http://www.rrbcdg.gov.in/
Chennai: http://www.rrbchennai.gov.in/
Gorakhpur: http://www.rrbgkp.gov.in/
Guwahati: http://www.rrbguwahati.gov.in/
Jammu/Srinagar: http://www.rrbjammu.nic.in/
Kolkata: http://rrbkolkata.gov.in/
Malda: http://www.rrbmalda.gov.in/
Mumbai: http://rrbkolkata.gov.in/
Muzaffarpur: http://www.rrbmuzaffarpur.gov.in/
Patna: http://www.rrbpatna.gov.in/default.asp
Ranchi: http://www.rrbranchi.org/
Secundarabad: http://rrbsecunderabad.nic.in/

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The results of the Railway Recruitment Board (RRB)'s 2016 NTPC exams (Computer Based Test) were declared Thursday, December 08.
Please Wait while comments are loading...