ಆರ್ ಬಿಐನಲ್ಲಿ 'ಬಿ-ಗ್ರೇಡ್' ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು, ಮೇ 04 : ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಖಾಲಿ ಇರುವ 161 'ಬಿ-ಗ್ರೇಡ್' ಅಧಿಕಾರಿ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಆಸಕ್ತರು ಮೇ 23, 2017ರೊಳಗೆ ಅರ್ಜಿ ಸಲ್ಲಿಸಬೇಕು.

ಹುದ್ದೆ: ಬಿ-ಗ್ರೇಡ್' ಅಧಿಕಾರಿ (161)
ಹುದ್ದೆ ಎಲ್ಲಿ?: ಭಾರತದಾದ್ಯಂತ
ವೇತನ ಶ್ರೇಣಿ : 35150 ರಿಂದ 62400 ರು. ತಿಂಗಳಿಗೆ[ಡಿಆರ್ ಡಿಓ ಸಂಸ್ಥೆಯಲ್ಲಿ ಉದ್ಯೋಗಾವಕಾಶಗಳು, ಅರ್ಜಿ ಹಾಕಿ]

RBI Recruitment 2017 Apply for 161 Officer Grade B Vacancies

ವಿದ್ಯಾರ್ಹತೆ: ಬಿ-ಗ್ರೇಡ್' ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪದವಿ (ಡಿಗ್ರಿ), ಡಿಪ್ಲಮೋ ಅಥವಾ ಮಾಸ್ಟರ್ ಡಿಗ್ರಿ ಪಡೆದಿರಬೇಕು.

ವಯೋಮಿತಿ: ಮೇ 1, 2017ಗೆ ಅನ್ವಯವಾಗುವಂತೆ 21 ರಿಂದ 30 ವಯೋಮಿತಿ ಉಳ್ಳವರಾಗಿರಬೇಕು.

ಆಯ್ಕೆ ವಿಧಾನ: ಉಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ ಮೂಲಕ ಅಭ್ಯರ್ಥಿಗಳನ್ನು ಬಿ-ಗ್ರೇಡ್' ಅಧಿಕಾರಿ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.

ಇನ್ನು ಹೆಚ್ಚಿನ ವಿವರಣೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+