NCL ನೇಮಕಾತಿ: 50 ಪ್ಯಾರಾಮೆಡಿಕಲ್ ಸಿಬ್ಬಂದಿಗಳಿಗೆ ಉದ್ಯೋಗ
ನವದೆಹಲಿ, ಏಪ್ರಿಲ್ 23: ನಾರ್ಥನ್ ಕೋಲ್ ಫೀಲ್ಡ್ (ಎನ್ ಸಿಎಲ್) 2020ನೇ ಸಾಲಿನ ನೇಮಕಾತಿ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಒಟ್ಟು 50 ಪ್ಯಾರಾಮೆಡಿಕಲ್ ಸಿಬ್ಬಂದಿಹುದ್ದೆಗಳಿದ್ದು, ಅರ್ಜಿ ಹಾಕಲು ಬಯಸುವ ಅರ್ಹ ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 27ರೊಳಗೆ ಅರ್ಜಿ ಸಲ್ಲಿಸಬಹುದು.
ಸಂಸ್ಥೆ ಹೆಸರು: Northern Coalfields Limited
ಹುದ್ದೆ ಹೆಸರು: Paramedical Staff
ಒಟ್ಟು ಹುದ್ದೆ: 50
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಏಪ್ರಿಲ್ 27, 2020
ಹುದ್ದೆ ವಿವರ:
ನಿವೃತ್ತ ನರ್ಸ್ : 45
ನಿವೃತ್ತ ಲ್ಯಾಬ್ ಟೆಕ್ನಿಷಿಯನ್: 5

ಸಂಬಳ ವಿವರ:
ನಿವೃತ್ತ ನರ್ಸ್: 35,000ರು
ನಿವೃತ್ತ ಲ್ಯಾಬ್ ಟೆಕ್ನಿಷಿಯನ್: 32,500 ರು
ವಿದ್ಯಾರ್ಹತೆ : ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಗಳಿಂದ ತಕ್ಕ ಅರ್ಹತೆ, ಸಿಐಎಲ್ ಅಥವಾ ಅಂಗ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿರಬೇಕು.
ನೇಮಕಾತಿ: ವಿದ್ಯಾರ್ಹತೆ, ಅನುಭವದ ಆಧಾರದ ಮೇಲೆ ವೈಯಕ್ತಿಕ ಸಂದರ್ಶನ.
ಪ್ರಮುಖ ದಿನಾಂಕ:
ಆನ್ ಲೈನ್ ನಲ್ಲಿ ಆರ್ಜಿ ಸಲ್ಲಿಸಲು ಕೊನೆ ದಿನಾಂಕ: 27.04. 2020.
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications