Get Updates
Get notified of breaking news, exclusive insights, and must-see stories!

ನಬಾರ್ಡ್ ನೇಮಕಾತಿ 2020: 170 ಸಹಾಯಕ ಮ್ಯಾನೇಜರ್ ಹುದ್ದೆಗಳಿವೆ

ನವದೆಹಲಿ, ಜುಲೈ 13: ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್) ನಲ್ಲಿ 2022ನೇ ಸಾಲಿನ ನೇಮಕಾತಿ ಆರಂಭಿಸಲಾಗಿದೆ. ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಸಹಾಯಕ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಆಗಸ್ಟ್ 08, 2022ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು.

ಸಂಸ್ಥೆ : National Bank for Agriculture and Rural Development

ಹುದ್ದೆ ಹೆಸರು: Assistant Manager

ಒಟ್ಟು ಹುದ್ದೆ: 170

ಉದ್ಯೋಗ ಸ್ಥಳ: ಭಾರತದೆಲ್ಲೆಡೆ

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಆಗಸ್ಟ್ 07, 2022

ಸಂಬಳ ವಿವರ: 28,150 ರು ನಿಂದ 70,000 ರು

ಹುದ್ದೆಗಳ ವಿವರ
ಸಹಾಯಕ ಮ್ಯಾನೇಜರ್ (RDBS): 161
ಸಹಾಯಕ ಮ್ಯಾನೇಜರ್ ಗ್ರೇಡ್ ಎ (ರಾಜ್ಯಭಾಷೆ): 07
ಸಹಾಯಕ ಮ್ಯಾನೇಜರ್ ಗ್ರೇಡ್ ಎ (P SS): 02

NABARD recruitment 2022 apply for 170 Assistant Manager Post

ವಿದ್ಯಾರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಪಿಜಿ ಪದವಿ, ಪಿಜಿ ಡಿಪ್ಲೋಮಾ, ಸ್ನಾತಕೋತ್ತರ ಪದವಿ.

ಸಾಮಾನ್ಯ:
ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಕನಿಷ್ಠ 50% ಅಂಕಗಳೊಂದಿಗೆ (SC/ST/PWBD ಅರ್ಜಿದಾರರು - 45%) ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಕನಿಷ್ಠ 50% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ (SC/ST/PWBD ಅರ್ಜಿದಾರರು - 45% ) ಒಟ್ಟಾರೆಯಾಗಿ ಅಥವಾ ಪಿಎಚ್‌ಡಿ ಅಥವಾ ಚಾರ್ಟರ್ಡ್ ಅಕೌಂಟೆಂಟ್ / ಕಾಸ್ಟ್ ಅಕೌಂಟೆಂಟ್ / ಕಂಪನಿ ಕಾರ್ಯದರ್ಶಿ ಪದವಿಯೊಂದಿಗೆ ಅಥವಾ ಎರಡು ವರ್ಷಗಳ ಪೂರ್ಣ ಸಮಯದ ಪಿ.ಜಿ. ಡಿಪ್ಲೊಮಾ ಇನ್ ಮ್ಯಾನೇಜ್‌ಮೆಂಟ್ / GOI / UGC ನಿಂದ ಮಾನ್ಯತೆ ಪಡೆದ ಸಂಸ್ಥೆಗಳಿಂದ ಪೂರ್ಣ ಸಮಯದ ಎಂಬಿಎ ಪದವಿ ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿ.

ಅಭ್ಯರ್ಥಿಯು ಗ್ರೇಡ್ 'ಎ' (ಪಿ ಮತ್ತು ಎಸ್‌ಎಸ್) ಹುದ್ದೆಗಳಲ್ಲಿ ನಬಾರ್ಡ್ ಅಧಿಕಾರಿಗೆ ಅರ್ಹತೆ ಪಡೆಯಲು ಮಾನ್ಯವಾದ ಎಕ್ಸ್‌ಸರ್ವಿಸ್‌ಮ್ಯಾನ್ ಗುರುತಿನ ಚೀಟಿಯನ್ನು ಹೊಂದಿರುವ ಸೇನೆ/ನೌಕಾಪಡೆ/ವಾಯುಸೇನೆಯಲ್ಲಿ ಕನಿಷ್ಠ 5 ವರ್ಷಗಳ ಕಮಿಷನ್ಡ್ ಸೇವೆಯನ್ನು ಹೊಂದಿರುವ ಅಧಿಕಾರಿಯ ಅನುಭವವನ್ನು ಹೊಂದಿರಬೇಕು.

ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 25 ರಿಂದ 4 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಎಸ್ ಸಿ/ ಎಸ್ಟಿ (5 ವರ್ಷ), ಒಬಿಸಿ (3 ವರ್ಷ), ವಿಶೇಷ ಚೇತನ-ಸಾಮಾನ್ಯ (10 ವರ್ಷ), ವಿಶೇಷ ಚೇತನ ಎಸ್ ಸಿ/ ಎಸ್ಟಿ -(15 ವರ್ಷ), ವಿಶೇಷ ಚೇತನ- ಒಬಿಸಿ (13 ವರ್ಷ)

ಅರ್ಜಿ ಶುಲ್ಕ:
ಸಾಮಾನ್ಯ:
ಸಹಾಯಕ ಮ್ಯಾನೇಜರ್ ಗ್ರೇಡ್ ಎ (ರಾಜ್ಯಭಾಷೆ): 800 ರು
ಸಹಾಯಕ ಮ್ಯಾನೇಜರ್ ಗ್ರೇಡ್ ಎ (P SS): 750 ರು
ಸಹಾಯಕ ಮ್ಯಾನೇಜರ್ (RDBS): 900 ರು

ಎಸ್ ಸಿ/ಎಸ್ಟಿ / ಮಾಜಿಯೋಧ:
ಸಹಾಯಕ ಮ್ಯಾನೇಜರ್ ಗ್ರೇಡ್ ಎ (ರಾಜ್ಯಭಾಷೆ): 150 ರು
ಸಹಾಯಕ ಮ್ಯಾನೇಜರ್ ಗ್ರೇಡ್ ಎ (P SS): 100 ರು
ಸಹಾಯಕ ಮ್ಯಾನೇಜರ್ (RDBS): 150 ರು

ನೇಮಕಾತಿ ಪ್ರಕ್ರಿಯೆ: ಪೂರ್ವಭಾವಿ ಪರೀಕ್ಷೆ(200 ಅಂಕ) ಹಾಗೂ ಮುಖ್ಯ ಪರೀಕ್ಷೆ( 200 ಅಂಕಗಳು) ಸಂದರ್ಶನ 50 ಅಂಕಗಳು ಹಾಗೂ 100 ಅಂಕಗಳು

ಪ್ರಮುಖ ದಿನಾಂಕ:
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: ಜುಲೈ 18, 2022

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಆಗಸ್ಟ್ 07, 2022

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+