ಕರ್ನಾಟಕ ಹೈಕೋರ್ಟಿನಲ್ಲಿ 18 ಹುದ್ದೆಗಳಿವೆ, ಅರ್ಜಿ ಹಾಕಿ
ಬೆಂಗಳೂರು, ಏಪ್ರಿಲ್ 23: ಕರ್ನಾಟಕ ಹೈಕೋರ್ಟಿನಲ್ಲಿ 2019ನೇ ನೇಮಕಾತಿ ಮುಂದುವರೆಸಿದ್ದು, ತನ್ನ ಅಧಿಕೃತ ವೆಬ್ ತಾಣದಲ್ಲಿ ಈ ಕುರಿತಂತೆ ಪ್ರಕಟಣೆ ಹೊರಡಿಸಿದೆ. 18 ಟೈಪಿಸ್ಟ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದ್ದು, ಅರ್ಹ, ಅಸಕ್ತ ಅಭ್ಯರ್ಥಿಗಳು ಮೇ 08ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆ ಹೆಸರು: ಕರ್ನಾಟಕ ಹೈಕೋರ್ಟ್
ಹುದ್ದೆ ಹೆಸರು: ಟೈಪಿಸ್ಟ್
ಒಟ್ಟು ಹುದ್ದೆ : 18
ಉದ್ಯೋಗ ಸ್ಥಳ : ಬೆಂಗಳೂರು, ಕರ್ನಾಟಕ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 08.05.2019
ವಿದ್ಯಾರ್ಹತೆ : ಅರ್ಜಿದಾರರು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಿಜ್ಞಾನ/ ಕಲೆ/ ವಾಣಿಜ್ಯ/ ಬಿಸಿನೆಸ್ ಮ್ಯಾನೇಜ್ಮೆಂಟ್/ ಕಂಪ್ಯೂಟರ್ ಅಪ್ಲಿಕೇಷನ್ಸ್ ನಲ್ಲಿ ಪದವಿ ಪಡೆದಿರಬೇಕು.

ವಯೋಮಿತಿ;
ಎಸ್ ಸಿ/ ಎಸ್ಟಿ/ ಒಬಿಸಿಯ ಕೆಟಗರಿ -1: 18 ರಿಂದ 40 ವರ್ಷ
ಒಬಿಸಿಯ ಕೆಟಗರಿ 2/ಬಿ 2/3 ಬಿ : 18 ರಿಂದ 38 ವರ್ಷ
ಇತರೆ: 18 ರಿಂದ 35 ವರ್ಷ
ನೇಮಕಾತಿ : ಟೈಪಿಂಗ್ ಪರೀಕ್ಷೆ ಫಲಿತಾಂಶ ಹಾಗೂ ಮೌಖಿಕ ಪರೀಕ್ಷೆ
ಅರ್ಜಿ ಶುಲ್ಕ :
ಸಾಮಾನ್ಯ/ ಒಬಿಸಿ: 250 ರು
ಎಸ್ ಸಿ/ ಎಸ್ಟಿ/ ಕೆಟಗರಿ -1/ ದಿವ್ಯಾಂಗ: 100 ರು
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭ ದಿನ: 09.04.2019
ಅರ್ಜಿ ಸಲ್ಲಿಸಲು ಕೊನೆ ದಿನಾಂಕ 08.05.2019
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ.












Click it and Unblock the Notifications